ಬ್ಯಾಂಕ್ ಆಫ್ ಬರೋಡ BGSSL ನೇಮಕಾತಿ 2026.! ಪರೀಕ್ಷೆ ಇಲ್ಲದೆ ನೇರ ಅವಕಾಶ PUC & Degree ಅಭ್ಯರ್ಥಿಗಳಿಗೆ ಈಗಲೇ ಅರ್ಜಿ ಹಾಕಿ..!!
ನಮಸ್ಕಾರ ಸ್ನೇಹಿತರೆ ಪ್ರಸ್ತುತ ಜಾಬ್ಸ್ ಬಿಂದು ಜಾಲತಾಣದಲ್ಲಿ ನಾವು ಬ್ಯಾಂಕ್ ಆಫ್ ಬರೋಡ ಗ್ಲೋಬಲ್ ಶೇಡ್ ಸರ್ವಿಸ್ ನಲ್ಲಿ ನೇಮಕಾತಿ ಮಾಡ್ತಿದ್ದಾರೆ ಇದರ ಕುರಿತು ಸಂಪೂರ್ಣ ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಬೇಕೆಂಬ ಆಸೆ ಹೊಂದಿರುವ ಅಭ್ಯರ್ಥಿಗಳಿಗೆ 2026ರಲ್ಲಿ ಮಹತ್ವದ ಅವಕಾಶ ಲಭ್ಯವಾಗಿದೆ. Bank of Baroda ಸಂಸ್ಥೆಯ ಅಂಗಸಂಸ್ಥೆಯಾದ Baroda Global Shared Services Limited (BGSSL) ವಿವಿಧ ಹುದ್ದೆಗಳ ನೇಮಕಾತಿ ಮಾಡಲು ಅಧಿಸೂಚನೆಯನ್ನು ಪ್ರಕಟಿಸಿದೆ. ಈ ನೇಮಕಾತಿಯ ಪ್ರಮುಖ ವೈಶಿಷ್ಟ್ಯವೆಂದರೆ … Read more