NWKRTC ನೇಮಕಾತಿ 2025-26.! ಯಾವುದೇ ಡಿಗ್ರಿ ಪಾಸ್ ಆದ್ರೆ ಸಾಕು.! ತಿಂಗಳಿಗೆ 40,000 ರೂ. ಸಂಬಳ.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇಂದಿನ ಈ ಒಂದು ಲೇಖನದಲ್ಲಿ ನಾವು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಂದರೆ ಏನ್ ಡಬ್ಲ್ಯೂ ಕೆ ಎಸ್ ಆರ್ ಟಿ ಸಿ ಇದರ ಕುರಿತು ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ, ನೋಡಿ ಇದೀಗ ಪ್ರಸ್ತುತ nwksrtc ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವನ ಮಾಡಲಾಗಿದೆ ಎಲ್ಲ ಅಭ್ಯರ್ಥಿಗಳಿಗೆ ಸಹಾಯವಾಗುವಂದು ಇಂದಿನ ಈ ಒಂದು ಲೇಖನದಲ್ಲಿ ನಾವು ಮಾಹಿತಿಯನ್ನು ಒದಗಿಸಿದ್ದೇವೆ ಹೀಗಾಗಿ ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಯಾರು ಕೂಡ ಒಂದು ಲೇಖನವನ್ನು ಮಿಸ್ ಮಾಡ್ಕೋಬೇಡಿ ಏಕೆಂದರೆ ಕೆಎಸ್ಆರ್‌ಟಿಸಿ ಅಡಿಯಲ್ಲಿ  ಬರುತ್ತದೆ ಹೀಗಾಗಿ ಬಹಳ ಕಡಿಮೆ ಈ ರೀತಿ ಹುದ್ದೆಗಳಿಗೆ ಆಹ್ವಾನ ಮಾಡಲಾಗುತ್ತೆ. 

ಹಾಗೆ ಕೆಎಸ್ಆರ್ಟಿಸಿಯಲ್ಲಿ ಉದ್ಯೋಗ ಪಡೆದುಕೊಳ್ಳಬೇಕು ಎಂಬುವುದು ಬಹಳ ಅಗತ್ಯಗಳ ಕನಸಾಗಿರುತ್ತೆ ಹೀಗಾಗಿ ನಿಮ್ಮ ಕನಸುಗಳನ್ನು ಈಗ ನನಸು ಮಾಡಿಕೊಳ್ಳಲು ಇದು ಸುವರ್ಣ ಅವಕಾಶ ಇರಬಹುದು. ಬನ್ನಿ ನಿಮ್ಮ ಸಮಯವನ್ನು ಹಾಳುಮಾಡದೆ ಲೇಖನವನ ಕೊನೆವರ್ಗು ಓದಿ ಮಾಹಿತಿಯನ್ನು ತಿಳಿದುಕೊಳ್ಳಿ ಹಾಗೆ ಸರಿಯಾಗಿ ಮಾಹಿತಿಯನ್ನು ಅರ್ಥ ಮಾಡಿಕೊಳ್ಳಿ. ನಿಮಗೆ ಏನಾದರೂ ಮಾಹಿತಿ ಇಲ್ಲಿ ಅರ್ಥ ಆಗದೆ ಇದ್ದಲ್ಲಿ ಹುಟ್ಟಿದ್ದೇ ಆದಲ್ಲಿ ಯಾವುದಾದರೂ ಕುರಿತು ನಾವು ನಿಮಗಂತಲೇ ಈ ಕೆಳಗಡೆ ನೋಟಿಫಿಕೇಶನ್ ಲಿಂಕ ಅಂದ್ರೆ ಅಧಿಕೃತ ಅಧಿಸೂಚನೆಯ ಲಿಂಕ್ ಒದಗಿಸಿದ್ದೇವೆ ನೀವು ಅದರ ಮೇಲೆ ಕ್ಲಿಕ್ ಮಾಡಿದರೆ ಸಾಕು ನೋಟಿಫಿಕೇಶನ್ ಡೌನ್ಲೋಡ್ ಆಗುತ್ತೆ ನಂತರ ಅದನ್ನು ಡೌನ್ಲೋಡ್ ಆದ ನಂತರ ಅದನ್ನು ಓಪನ್ ಮಾಡಿ ಇಲ್ಲಿ ನಿಮಗೆ ಅಧಿಕೃತವಾಗಿ ನೀಡಿರುವಂತಹ ಮಾಹಿತಿ ಇರುತ್ತೆ ಅಲ್ಲಿಂದ ಓದಿ ನಿಮ್ಮ ಯಾವುದೇ ಪ್ರಶ್ನೆಗಳಿದ್ದಲ್ಲಿ ಉತ್ತರಿಸಿಗುತ್ತೆ. 

WhatsApp Group Join Now
Telegram Group Join Now

ನೋಡಿ ನಿಮಗೆಲ್ಲ ತಿಳಿದಿರಬಹುದು ನಾವು ಸಾಮಾನ್ಯವಾಗಿ ಕೆ ಎಸ್ ಆರ್ ಟಿ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾದಾಗ ಯಾವ ಯಾವ ಹುದ್ದೆಗಳು ಖಾಲಿ ಇದೆ ಡ್ರೈವರ್ ಹುದ್ದೆ ಖಾಲಿ ಇದೆಯಾ ಅಥವಾ ಕಂಡಕ್ಟರ್ ಹುದ್ದೆ ಖಾಲಿ ಇದೆಯಾ ಅಥವಾ ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಅಂದರೆ ನಮ್ಮ ವಿದ್ಯಾರ್ಥಿಯಾಗಿರಬೇಕು..? ವಯೋಮಿತಿ ಎಷ್ಟಿರಬೇಕು..? ಪ್ರತಿ ತಿಂಗಳ ವೇತನ ಎಷ್ಟಿರುತ್ತೆ..? ಅರ್ಜಿ ಶುಲ್ಕ ಎಷ್ಟಿರುತ್ತೆ..? ಹೀಗೆ ಒಂದಲ್ಲ ಎರಡಲ್ಲ ಹತ್ತು ಹಲವರು ಪ್ರಶ್ನೆಗಳು ಇರುತ್ತೆ ನೋಡಿ ನಿಮ್ಮೆಲ್ಲ ಇಂತಹ ಪ್ರಶ್ನೆಗಳಿಗೆ ಸಂಪೂರ್ಣ ವಿವರವಾಗಿ ಮಾಹಿತಿ ದೊರೆಲೆಂದು ನಾವು ಈ ಕೆಳಗಡೆ ವಿವರವಾಗಿ ಲೇಖನವನ್ನು ಒದಗಿಸಿದ್ದೇವೆ. ಎಲ್ಲ ಅಭ್ಯರ್ಥಿಗಳು ಲೇಖನವನ್ನು ಕೊನೆವರೆಗೂ ಓದಿ.

ಸ್ನೇಹಿತರೆ ಸರ್ಕಾರಿ ಉದ್ಯೋಗ, ಭವಿಷ್ಯದ ಭದ್ರತೆ, ನಿರಂತರ ವೇತನ, ವೃತ್ತಿ ಗೌರವ  ಇವುಗಳನ್ನು ಕನಸಾಗಿಸಿಕೊಂಡಿರುವ ಯುವಕರು ಮತ್ತು ಪದವೀಧರರಿಗೆ, ಉತ್ತರ–ಪಶ್ಚಿಮ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಯಿಂದ 2025-26 ರ ಹೊಸ ನೇಮಕಾತಿ ಅಧಿಸೂಚನೆ ಪ್ರಕಟವಾಗಿದೆ.

ಪ್ರಸ್ತುತ ಈ ನೇಮಕಾತಿಯಲ್ಲಿ ಒಟ್ಟು 33 ಅಧಿಕಾರಿ ಹುದ್ದೆಗಳು ಲಭ್ಯವಿದ್ದು, ಆಡಳಿತ, ಕಾನೂನು, ತಾಂತ್ರಿಕ, ಲೆಕ್ಕಪತ್ರ, ಕಾರ್ಮಿಕ ಕಲ್ಯಾಣ ಮತ್ತು ಸಾರಿಗೆ ನಿರ್ವಹಣೆ ಎಂಬ ಹಲವು ವಿಭಾಗಗಳಲ್ಲಿ ಉದ್ಯೋಗಾವಕಾಶಗಳಿವೆ.

ಈ ಲೇಖನದಲ್ಲಿ, ನಾವು ಈ ನೇಮಕಾತಿಯ ಸಂಪೂರ್ಣ ಮಾಹಿತಿಯನ್ನು ಸರಳ ಕನ್ನಡದಲ್ಲಿ ನೀಡಿದ್ದೇವೆ ಹೀಗಾಗಿ ಯಾವೊಬ್ಬ ಅಭ್ಯರ್ಥಿಗಳು ಸಹ ಚಿಂತೆ ಮಾಡಬೇಡಿ ನಿಮಗಾನ್ ತಲೆ ಇದೆ ಈ ವೆಬ್ಸೈಟ್ ಹೀಗಾಗಿ ಲೇಖನವನ್ನು ಅರ್ಥ ಮಾಡಿಕೊಂಡು ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬಹುದು :

  • ಯಾರು ಅರ್ಜಿ ಹಾಕಬಹುದು?
  • ವೇತನ ಎಷ್ಟು?
  • ಅರ್ಜಿ ಹೇಗೆ ಸಲ್ಲಿಸಬೇಕು?
  • ಆಯ್ಕೆ ವಿಧಾನ ಏನು?
  • ಪರೀಕ್ಷೆಗೆ ಹೇಗೆ ಸಿದ್ಧವಾಗಬೇಕು?

ಎಲ್ಲವನ್ನೂ ಒಂದೆ ಜಾಗದಲ್ಲಿ ಸ್ಪಷ್ಟವಾಗಿ ನಿಮಗಂತಲೆ ಒದಗಿಸಲಾಗಿದೆ ಗಮನಿಸಿ.

 NWKRTC ಬಗ್ಗೆ ಸಂಕ್ಷಿಪ್ತ ಮಾಹಿತಿ:

NWKRTC ಕರ್ನಾಟಕದ ಸಾರ್ವಜನಿಕ ಸಾರಿಗೆ ಸಂಸ್ಥೆ. ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಬಾಗಲಕೋಟೆ, ಗದಗ, ಕೋಪ್ಪಳ, ಹಾವೇರಿ ಸೇರಿದಂತೆ ಅನೇಕ ಜಿಲ್ಲೆಗ‌ಳಲ್ಲಿ ಸಾರಿಗೆ ಸೇವೆ, ಬಸ್ ನಿರ್ವಹಣೆ, ಪ್ರಯಾಣಿಕರ ಸುರಕ್ಷತೆ ಮತ್ತು ಮಾರ್ಗ ಯೋಜನೆ ನಡೆಸುವುದು ಸಂಸ್ಥೆಯ ಕಾರ್ಯವಾಗಿದೆ ಅಂದ್ರೆ ಇದು ಕೆಎಸ್ಆರ್ಟಿಸಿ ಅಡಿಯಲ್ಲೇ ಬರುತ್ತೆ ಅದರ ಒಂದು ಭಾಗ ಇದ್ದಂತೆ ಇದು.

ಇಲ್ಲಿ ಉದ್ಯೋಗ ಎಂದರೆ:

  • ಸಾರ್ವಜನಿಕ ಸೇವೆಗೆ ಅವಕಾಶ
  • ವೃತ್ತಿ ಬೆಳವಣಿಗೆ
  • ಭದ್ರ ಭವಿಷ್ಯ
  • ಪ್ರತಿಷ್ಠಿತ ಸರ್ಕಾರಿ ಹುದ್ದೆ

ಅದರ ಬಳಿಯೇ, ಈ ನೇಮಕಾತಿ ಕಾರ್ಯವನ್ನು KEA (ಕರ್ನಾಟಕ ಪರೀಕ್ಷಾ ಪ್ರಾಧಿಕಾರ) ನಡಿಸುತ್ತಿರುವುದರಿಂದ ನೇಮಕಾತಿ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕ ಮತ್ತು ನ್ಯಾಯಸಮ್ಮತ.

ಒಟ್ಟು ಹುದ್ದೆಗಳು ಹುದ್ದೆಗಳು ಮತ್ತು ಖಾಲಿ ಸ್ಥಾನಗಳ ಸಂಖ್ಯೆ ವಿವರ:

ಹುದ್ದೆಹುದ್ದೆಗಳ ಸಂಖ್ಯೆ
ಸಹಾಯಕ ಸಾರಿಗೆ ನಿರ್ವಾಹಕ10
ಸಹಾಯಕ ತಾಂತ್ರಿಕ ಇಂಜಿನಿಯರ್ (ಯಾಂತ್ರಿಕ/ವಾಹನ)08
ಸಹಾಯಕ ಕಾನೂನು ಅಧಿಕಾರಿ06
ಸಹಾಯಕ ಕಾರ್ಮಿಕ ಮತ್ತು ಕಲ್ಯಾಣ ಅಧಿಕಾರಿ05
ಸಹಾಯಕ ಆಡಳಿತಾಧಿಕಾರಿ02
ಸಹಾಯಕ ಲೆಕ್ಕಪತ್ರಾಧಿಕಾರಿ02
ಒಟ್ಟು ಹುದ್ದೆಗಳು33

👉 ಪ್ರತಿ ಹುದ್ದೆಯೂ ಅಧಿಕಾರಿ ಮಟ್ಟದ್ದೇ.
ಇದು ಚಾಲಕ/ಕಂಡಕ್ಟರ್ ನೇಮಕಾತಿ ಅಲ್ಲ ಇದನ್ನು ತಲೆಯಲ್ಲಿ ಇಟ್ಟುಕೊಳ್ಳಿ ಹೌದು ನೀವು ಸರಿಯಾಗಿ ಓದಿದ್ದೀರಿ, ಇಲ್ಲಿ ನಿಮಗೆ ಯಾವುದೇ ರೀತಿಯ ಕಂಡಕ್ಟರ್ ಆಗಲಿ ಅಥವಾ ಡ್ರೈವರ್ ಆಗಲಿ ಹುದ್ದೆಗಳು ಇರುವುದಿಲ್ಲ ಅಯ್ಯೋ ಇದೇನು ಈ ತರ ಇದಿಯಲ್ಲ ಅಂತ ಮಾಹಿತಿ ನಿಮ್ಮ ಗಳಿಸಿದರೆ ನೋಡಿ ನಿಮಗೆ ಅಂತಲೇ ನಾವು ಈ ಕೆಳಗಡೆ ಅಧಿಕೃತ ಅಧಿಸೂಚನೆ ನೋಟಿಫಿಕೇಶನ್ ಲಿಂಕ್ ಒದಗಿಸಿದ್ದೇವೆ ಡೌನ್ಲೋಡ್ ಮಾಡಿಕೊಂಡು ಮಾಹಿತಿಯನ್ನು ಓದಿ.

 ಶೈಕ್ಷಣಿಕ ಅರ್ಹತೆ ಏನಾಗಿರಬೇಕಾಗುತ್ತದೆ..?

ಹುದ್ದೆಅಗತ್ಯ ಶಿಕ್ಷಣ
ಸಹಾಯಕ ಸಾರಿಗೆ ನಿರ್ವಾಹಕಪದವಿ + ಸಾರಿಗೆ/ನಿರ್ವಹಣೆ/ಸಾಮಾಜಿಕ ಕೆಲಸ ಸಂಬಂಧಿಸಿದ ಜ್ಞಾನ
ಸಹಾಯಕ ತಾಂತ್ರಿಕ ಇಂಜಿನಿಯರ್ಯಾಂತ್ರಿಕ / ವಾಹನ ಇಂಜಿನಿಯರಿಂಗ್ ಪದವಿ
ಸಹಾಯಕ ಕಾನೂನು ಅಧಿಕಾರಿಕಾನೂನು ಪದವಿ (ಎಲ್‌ಎಲ್‌ಬಿ)
ಸಹಾಯಕ ಕಾರ್ಮಿಕ ಕಲ್ಯಾಣ ಅಧಿಕಾರಿಸಮಾಜ ಸೇವೆ / ಕಾರ್ಮಿಕ ಕಲ್ಯಾಣ / ಮಾನವ ಸಂಪನ್ಮೂಲ ಪದವಿ
ಸಹಾಯಕ ಲೆಕ್ಕಾಧಿಕಾರಿವಾಣಿಜ್ಯ ಪದವಿ / ಸ್ನಾತಕೋತ್ತರ (ಲೆಕ್ಕಪತ್ರ)
ಸಹಾಯಕ ಆಡಳಿತಾಧಿಕಾರಿಮಾನವ ಸಂಪನ್ಮೂಲ/ಸಾರ್ವಜನಿಕ ಆಡಳಿತ/ಕಚೇರಿ ನಿರ್ವಹಣೆ ಸಂಬಂಧಿಸಿದ ಪದವಿ

📌 ಕೆಲವು ಹುದ್ದೆಗಳಿಗೆ ಅನುಭವ ಇದ್ದರೆ ಆದ್ಯತೆ.

ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..?

ವರ್ಗಗರಿಷ್ಟ ವಯಸ್ಸು
ಸಾಮಾನ್ಯ ವರ್ಗ (GM)38 ವರ್ಷ
2A/2B/3A/3B41 ವರ್ಷ
SC/ST/Cat-I43 ವರ್ಷ
ದಿವ್ಯಾಂಗರುವಿಶೇಷ ವಿನಾಯಿತಿಯಂತೆ

ಪ್ರತಿ ತಿಂಗಳ ವೇತನ ಮತ್ತು ಸೌಲಭ್ಯಗಳು..?

NWKRTC ಅಧಿಕಾರಿಗಳಿಗೆ ನೀಡಲಾಗುವ ಮಾಸಿಕ ವೇತನ ಈ ಕೆಳಗಿನಂತಿದೆ ಗಮನಿಸಿ.

👉 ₹42,600 – ₹75,010

ಇವುಗಳ ಜೊತೆಗೆ:

  • ಮನೆ ಬಾಡಿಗೆ ಭತ್ಯೆ
  • ದೈನಂದಿನ ಭತ್ಯೆ
  • ವೈದ್ಯಕೀಯ ಸೌಲಭ್ಯದ ಹಕ್ಕು
  • ಪಿಂಚಣಿ ಯೋಜನೆ
  • ಪ್ರೋತ್ಸಾಹಕ ಹಾಗೂ ಬಡ್ತಿಗೆ ಅವಕಾಶ

ಇದು ಸ್ಥಿರ ಸರ್ಕಾರಿ ಉದ್ಯೋಗ + ಜೀವನ ಭದ್ರತೆ ಅಂತ ಕೂಡ ಹೇಳಬಹುದು.

 ಉದ್ಯೋಗ ಸ್ಥಳ ಎಲ್ಲಿ..?

ನಿಮ್ಮ ನೇಮಕಾತಿ ಕೆಳಗಿನ ನಗರ/ವಲಯಗಳಲ್ಲಿ ಇರಬಹುದು ನಿಮಗಂತಲೆ ಈ ಕೆಳಗಡೆ ಇದೆ ನೋಡಿ ಉದ್ಯೋಗ ಸ್ಥಳದ ಕುರಿತು ಮಾಹಿತಿ.

  • ಹಬ್ಬಳ್ಳಿ
  • ಧಾರವಾಡ
  • ಬೆಳಗಾವಿ
  • ಬಾಗಲಕೋಟೆ
  • ವಿಜಯಪುರ
  • ಗದಗ
  • ಹಾವೇರಿ
  • ಗ್ರಾಮೀಣ ಡಿಪೋಗಳು/ಚಾರ್ಜಿಂಗ್ ಸೆಂಟರ್‌ಗಳು

👉 ತರಬೇತಿಯ ಅವಧಿಯಲ್ಲಿ ಸ್ಥಳಾಂತರಗಳು ಸಾಮಾನ್ಯ ಅಂದರೆ ಟ್ರಾನ್ಸ್ಫರ್ ಆಗುವ ಸಾಧ್ಯತೆ ಕೂಡ ಇರುತ್ತೆ.

 ಅರ್ಜಿ ಸಲ್ಲಿಸುವ ವಿಧಾನ..?

ಅರ್ಜಿಯನ್ನು ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಬೇಕು.

ಹಂತಗಳು:

  1. KEA ವೆಬ್‌ಸೈಟ್ ತೆರೆಯಿರಿ
  2. “NWKRTC Recruitment” ಆಯ್ಕೆಮಾಡಿ
  3. ಹೊಸ ನೋಂದಣಿ ಮಾಡಿ
  4. ಅರ್ಜಿ ಭರ್ತಿ ಮಾಡಿ
  5. ದಾಖಲೆಗಳನ್ನು ಅಪ್‌ಲೋಡ್ ಮಾಡಿ
  6. ಅರ್ಜಿ ಶುಲ್ಕ ಪಾವತಿಸಿ
  7. ಅರ್ಜಿ ಸಲ್ಲಿಸಿ ಮತ್ತು ಕೊನೆಯ ದೃಢ ಪ್ರತಿಯನ್ನು ಮುದ್ರಿಸಿ

📌 ಕೊನೆಯ ದಿನದವರೆಗೆ ಕಾಯಬೇಡಿ ಏಕೆಂದರೆ ಕೈಯಿಂದ ಜಾರಿ ಹೋದರೆ ಮತ್ತೆ ಯಾರಿಗೂ ಸಿಗುವುದಿಲ್ಲ ಹೀಗಾಗಿ ಬೇಗ ಬೇಗ ಅರ್ಜಿ ಸಲ್ಲಿಸಿ.

 ಅರ್ಜಿ ಶುಲ್ಕ ಎಷ್ಟಿರುತ್ತೆ..?

ವರ್ಗಶುಲ್ಕ
ಸಾಮಾನ್ಯ / OBC₹750
SC/ST/Cat-I₹500
ದಿವ್ಯಾಂಗರು₹250

 ಆಯ್ಕೆ ಪ್ರಕ್ರಿಯೆ ಹೇಗೆ ಮಾಡುತ್ತಾರೆ..?

ಆಯ್ಕೆ ಹಂತಗಳು:

  1. ಲಿಖಿತ ಪರೀಕ್ಷೆ
  2. ದಾಖಲೆ ಪರಿಶೀಲನೆ
  3. ಸಂದರ್ಶನ
  4. ಅಂತಿಮ ಆಯ್ಕೆಪಟ್ಟಿ

ಅರ್ಜಿ ಸಲ್ಲಿಸುವ ಮುಖ್ಯ ದಿನಾಂಕಗಳು

  • ಅರ್ಜಿ ಆರಂಭ: 21 ನವೆಂಬರ್ 2025
  • ಕೊನೆಯ ದಿನಾಂಕ: 10 ಡಿಸೆಂಬರ್ 2025
  • ಶುಲ್ಕ ಪಾವತಿ ಅಂತಿಮ ದಿನ: 11 ಡಿಸೆಂಬರ್ 2025

ಪ್ರಮುಖ ಲಿಂಕ್ ಗಳು

Important LinksAccess
ಅಧಿಸೂಚನೆ PDF Click Here
ಅಧಿಕೃತ ವೆಬ್ಸೈಟ್ Click Here
ಆನ್ಲೈನ್ ಅರ್ಜಿClick Here

 ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು (FAQ)

1️⃣ ಪ್ರಶ್ನೆ: ಈ ನೇಮಕಾತಿಗೆ ಯಾರು ಅರ್ಜಿ ಹಾಕಬಹುದು?
ಉತ್ತರ: ಕರ್ನಾಟಕ ರಾಜ್ಯದ ಅರ್ಹತೆ ಹೊಂದಿರುವ ಯಾವುದೇ ಅಭ್ಯರ್ಥಿಗಳು, ತಮ್ಮ ಶಿಕ್ಷಣ ಮತ್ತು ವಯೋಮಿತಿಗೆ ಹೊಂದಿಕೊಂಡಿರುವಂತಹ ಎಲ್ಲ ಅಭ್ಯರ್ಥಿಗಳು ಸಹ ಹುದ್ದೆಗೆ ಅರ್ಜಿ ಹಾಕಬಹುದು.

2️⃣ ಪ್ರಶ್ನೆ: ನಾನು ಚಾಲಕ/ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದೇನೆ, ಈ ಅಧಿಕಾರಿಗಳ ಹುದ್ದೆಗೆ ಅರ್ಜಿ ಹಾಕಬಹುದಾ?
ಉತ್ತರ: ಹುದ್ದೆಗೆ ಅಗತ್ಯವಾದ ಶೈಕ್ಷಣಿಕ ಅರ್ಹತೆ ಇದ್ದರೆ ಮತ್ತು ವಯೋಮಿತಿಯೊಳಗೆ ಇದ್ದರೆ ಅರ್ಜಿ ಹಾಕಬಹುದು ನಿಮಗಂತೆ ಈಗಾಗಲೇ ಈ ಮೇಲ್ಗಡೆ ಸಂಪೂರ್ಣ ಮಾಹಿತಿಯನ್ನು ಒದಗಿಸಲಾಗಿದೆ ಅಥವಾ ಈ ಮಾಹಿತಿ ನೀವು ಅರ್ಧಂಬರ್ಧ ಓದಿದ್ದರೆ, ನೋಟಿಫಿಕೇಶನ್ ಅಂತ ನಿಮಗಾಗಿಯೇ ಇದೆ ಹೀಗಾಗಿ ಈ ಮೇಲ್ಗಡೆ ನಾವು ನೋಟಿಫಿಕೇಶನ್ ಲೈಕ್ ಒದಗಿಸಿದ್ದೇವೆ, ಅದರ ಮೇಲೆ ಕ್ಲಿಕ್ ಮಾಡಿಕೊಂಡು ಮಾಹಿತಿಯನ್ನು ಓದಬಹುದು. 

3️⃣ ಪ್ರಶ್ನೆ: ಅರ್ಜಿ ಸಲ್ಲಿಕೆ Online ಆಗಿಯೋ Offline ಆಗಿಯೋ?
ಉತ್ತರ: ಈ ನೇಮಕಾತಿಗೆ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಡಾಕ್ಯುಮೆಂಟ್ ಗಳನ್ನು ಪೋಸ್ಟ್ ಮೂಲಕ ಕಳುಹಿಸುವ ಅಗತ್ಯವಿಲ್ಲ ಅಂದರೆ ಗಮನಿಸಿ ಇಲ್ಲಿ ನೀವು ಆಫ್ಲೈನ್ ಮೂಲಕ ಯಾವುದೇ ತರಹದ ದಾಖಲೆಗಳನ್ನು ಕಳಿಸುವುದು ಅವಶ್ಯಕತೆ ಇಲ್ಲ ಪ್ರತಿಯೊಂದು ಆನ್ಲೈನ್ ಮೂಲಕ ಇರುತ್ತೆ.

4️⃣ ಪ್ರಶ್ನೆ: ಪರೀಕ್ಷಾ ಪ್ರಶ್ನೆಪತ್ರಿಕೆ ಕನ್ನಡದಲ್ಲಿರುತ್ತದಾ?
ಉತ್ತರ: ಹೌದು. ಪ್ರಶ್ನೆಪತ್ರಿಕೆ ಕನ್ನಡದಲ್ಲಿ ಹಾಗು ಕೆಲ ವಿಷಯಗಳಿಗೆ bilingual (ಕನ್ನಡ + English) ರೂಪದಲ್ಲಿ ಬರಬಹುದು.

5️⃣ ಪ್ರಶ್ನೆ: ಅನುಭವ ಇಲ್ಲದೆ ಅರ್ಜಿ ಹಾಕಬಹುದಾ?
ಉತ್ತರ: ಈ ಹುದ್ದೆಗಳಲ್ಲಿ ಕೆಲವು ಹುದ್ದೆಗಳಿಗೆ ಅನುಭವ ಆದ್ಯತೆ ಆದರೆ ಕಡ್ಡಾಯವಲ್ಲ. ಆದ್ದರಿಂದ ಹೊಸ ಪದವೀಧರೂ ಅರ್ಜಿ ಹಾಕಬಹುದು.

6️⃣ ಪ್ರಶ್ನೆ: ಪರೀಕ್ಷೆಯಲ್ಲಿ ಯಾವ ವಿಷಯಗಳು ಬರುತ್ತವೆ?
ಉತ್ತರ: ಸಾಮಾನ್ಯವಾಗಿ ಕೆಳಗಿನ ವಿಷಯಗಳು ಬರುತ್ತವೆ:

  • ಸಾಮಾನ್ಯ ಜ್ಞಾನ
  • ಕನ್ನಡ ಭಾಷಾ ಪಟುತೆ
  • ಪ್ರಸ್ತುತ ಘಟನೆಗಳು
  • ಹುದ್ದೆಗೆ ಸಂಬಂಧಿಸಿದ ತಾಂತ್ರಿಕ ವಿಷಯಗಳು
  • ಆಡಳಿತ ಹಾಗೂ ಸಾರಿಗೆ ನಿರ್ವಹಣಾ ಜ್ಞಾನ
  • ನೋಡಿ ಇದನ್ನೇ ನೋಡಿ ನೀವು ಪ್ರಿಪೇರ್ ಆಗಬೇಡಿ ದಯವಿಟ್ಟು ನಿಮ್ಮ ಫ್ರೆಂಡ್ಸ್ಗಳಿಗೆ ಕೇಳಿ ನಿಮ್ಮ ಸರ್ ಗಳಿಗೆ ಒಂದು ಮಾತು ಕೇಳಿ ಅಥವಾ ಯೂಟ್ಯೂಬ್ ನಿಮ್ಗಂತಲೇ ಇದೆ ಮಾಹಿತಿಯನ್ನು ತಿಳಿದುಕೊಳ್ಳಿ.

7️⃣ ಪ್ರಶ್ನೆ: ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಉತ್ತರ: ಆಯ್ಕೆ ಹಂತಗಳು ಹೀಗಿವೆ:

  1. ಲಿಖಿತ ಪರೀಕ್ಷೆ
  2. ದಾಖಲೆ ಪರಿಶೀಲನೆ
  3. ಸಂದರ್ಶನ
  4. ಅಂತಿಮ ಆಯ್ಕೆಪಟ್ಟಿ ಪ್ರಕಟಣೆ

8️⃣ ಪ್ರಶ್ನೆ: ಪರೀಕ್ಷೆಗೆ ಯಾವ ತರಹದ ಪುಸ್ತಕಗಳನ್ನು ಓದಬೇಕು?
ಉತ್ತರ: SSC, KPSC, KSRTC ಮತ್ತು ಸರ್ಕಾರಿ ಪರೀಕ್ಷೆಗಳ ಸಾಹಿತ್ಯ, ಸಾಮಾನ್ಯ ಜ್ಞಾನ ಪುಸ್ತಕಗಳು, ಸಾರಿಗೆ ಮತ್ತು ತಾಂತ್ರಿಕ ಹುದ್ದೆಗೆ ಸಂಬಂಧಿಸಿದ ವಿಷಯ ಪುಸ್ತಕಗಳು ಸಹಾಯವಾಗುತ್ತವೆ.

9️⃣ ಪ್ರಶ್ನೆ: ಕೆಲಸಕ್ಕೆ ಆಯ್ಕೆಯಾದ ನಂತರ ತರಬೇತಿ ಇರುತ್ತದಾ?
ಉತ್ತರ: ಹೌದು. ಆಯ್ಕೆಗೊಂಡ ಅಭ್ಯರ್ಥಿಗಳಿಗೆ NWKRTC ತರಬೇತಿ ಕೇಂದ್ರಗಳಲ್ಲಿ 3 ರಿಂದ 6 ತಿಂಗಳವರೆಗೆ ತರಬೇತಿ ನೀಡಲಾಗುತ್ತದೆ.

🔟 ಪ್ರಶ್ನೆ: ನಾನು ಇನ್ನೂ ಓದುತ್ತಿದ್ದೇನೆ (Final Year). ಅರ್ಜಿ ಹಾಕಬಹುದಾ?
ಉತ್ತರ: ಇಲ್ಲ. ಅರ್ಜಿ ಸಲ್ಲಿಸುವ ವೇಳೆಗೆ ನಿಮ್ಮ ಪದವಿ ಪೂರ್ಣಗೊಂಡಿರಬೇಕು ಮತ್ತು ಪ್ರಮಾಣಪತ್ರ ಕಡ್ಡಾಯ.

Leave a Comment