NHAI ನೇಮಕಾತಿ 2025.!ಡೆಪ್ಯೂಟಿ ಮ್ಯಾನೇಜರ್, ಅಕೌಂಟೆಂಟ್ ಮತ್ತು ಇತರೆ ಹುದ್ದೆಗಳಿಗೆ ಅರ್ಜಿ ಆಹ್ವಾನ..! ತಿಂಗಳಿಗೆ 25,500 ರೂ. ಸಂಬಳ.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಉದ್ಯೋಗ ಮಾಹಿತಿಗೆ ನಿಮ್ಮೆಲ್ಲರಿಗೂ ಸ್ವಾಗತ ನಿಮಗೆಲ್ಲಾ ತಿಳಿದಿರುವ ಹಾಗೆ ಜಾಬ್ಸ್ ಬಿಂದು ಜಾಲತಾಣದಲ್ಲಿ ನಾವು ಪ್ರತಿ ದಿನ ಎಲ್ಲ ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಸರ್ಕಾರಿ ಹುದ್ದೆಗಳ ಮಾಹಿತಿ ಆಗಿರಬಹುದು ಅದು ಕೇಂದ್ರ ಸರ್ಕಾರದಾಗಿರಬಹುದು ಅಥವಾ ರಾಜ್ಯ ಸರ್ಕಾರದ ಆಗಿರಬಹುದು ಅಧಿಕೃತವಾಗಿ ಎಲ್ಲರಿಗಿಂತ ಮುಂಚಿತವಾಗಿ ನಿಮಗೆ ಒದಗಿಸುತ್ತೇವೆ ಆರ್ಟಿಕಲ್ ಮೂಲಕ. 

ಇಷ್ಟೇ ಅಲ್ಲದೆ ಪ್ರೈವೇಟ್ ಹುದ್ದೆಗಳ ಮಾಹಿತಿ ಕೂಡ ನಿಮಗೆ ನಾವು ಒದಗಿಸುತ್ತೇವೆ, ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಸರಕಾರಿ ಹುದ್ದೆಯಾಗಿರಬಹುದು ಅದು ಕೇಂದ್ರ ಹುದ್ದೆ ಆಗಿರಬಹುದು ಅಥವಾ ರಾಜ್ಯ ಹುದ್ದೆ ಆಗಿರಬಹುದು ಅಥವಾ ಪ್ರೈವೇಟ್ ಹುದ್ದೆ ಆಗಿರಬಹುದು. ಪ್ರತಿದಿನ ಇಂತಹ ಹುದ್ದೆಗಳ ಕುರಿತು ಮಾಹಿತಿಯನ್ನು ಪಡೆದುಕೊಳ್ಳಬೇಕೆಂದರೆ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿ ನಾವು ನಿಮಗೆ ಎಲ್ಲರಿಗಿಂತ ಮುಂಚಿತವಾಗಿ   ಮಾಹಿತಿಯನ್ನು ನೀಡುತ್ತೇವೆ.  

WhatsApp Group Join Now
Telegram Group Join Now

ಪ್ರಸ್ತುತ ಇಂಟಲಿಜೆನ್ಸ್ ಬ್ಯುರೋದಲ್ಲಿ ಹುದ್ದೆಗಳು ಖಾಲಿಯಿದೆ ಇದರಲ್ಲಿ ಮುಖ್ಯವಾಗಿ ಮಲ್ಟಿ ಟಾಸ್ಕಿಂಗ್ ಹುದ್ದೆಗಳು ಖಾಲಿ ಇದೆ ನೀವೇನಾದರೂ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾದರೆ ಒಂದಲ್ಲ ಎರಡಲ್ಲ ಹತ್ತು ಹಲವಾರು ರೀತಿಯ ಪ್ರಶ್ನೆಗಳು ಉಂಟಾಗುತ್ತೆ. ನಿಮಗೆಲ್ಲ ಸಾಮಾನ್ಯವಾಗಿ ತಿಳಿಸುವುದಾದರೆ.

ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..? ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಪ್ರತಿ ತಿಂಗಳ ವೇತನ ಎಷ್ಟು..? ಅರ್ಜಿ ಯಾವಾಗಿನಿಂದ ಪ್ರಾರಂಭವಾಗುತ್ತೆ..? ಅರ್ಜಿ ಕೊನೆಯ ದಿನಾಂಕ ಯಾವುದು..? ಅರ್ಜಿ ಶುಲ್ಕ ಎಷ್ಟು..? ಹೀಗೆ ಒಂದಲ್ಲ ಎರಡಲ್ಲ ಹತ್ತು ಹಲವಾರು ರೀತಿಯ ಪ್ರಶ್ನೆಗಳು ನಿಮ್ಮನ್ನ ಕಾಡುತ್ತೆ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತಲೇ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನ ಒದಗಿಸಿದ್ದೇವೆ, ಇಂದಿನ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ ಹುದ್ದೆಗೆ ಅರ್ಜಿ ಸಲ್ಲಿಸಿ.

ನಿಮಗೇನಾದ್ರೂ ಸೆಂಟ್ರಲ್ ಗೌರ್ಮೆಂಟ್ ಅಂದರೆ ವಿಶೇಷವಾಗಿ ತಿಳಿಸುವುದಾದರೆ  ಕೇಂದ್ರ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುವ ಆಸೆ ನಿಮಗಿದ್ದರೆ ಈ ಬಾರಿ ಒಂದು ಉತ್ತಮ ಅವಕಾಶ ದೊರೆತಿದೆ ಎಂದು ಹೇಳಬಹುದು ಏಕೆಂದರೆ National Highway Authority of India (NHAI) 2025 ನೇಮಕಾತಿ ಪ್ರಕಟಣೆ ಬಿಡುಗಡೆ ಮಾಡಿ, ದೇಶದಾದ್ಯಂತದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 

ಈ ನೇಮಕಾತಿಯಲ್ಲಿ ಹಲವಾರು ಹುದ್ದೆಗಳು ಒಳಗೊಂಡಿವೆ ನಿಮಗೆಲ್ಲ ತಿಳಿಸುವುದಾದರೆ  Deputy Manager & Accountant and Stenographer, Junior Translation Officer, Library & Information Assistant ಸೇರಿದಂತೆ ಒಟ್ಟು 84 ಹುದ್ದೆಗಳ ನೇಮಕಾತಿ ಇರುವುದರಿಂದ ಇದು ದೊಡ್ಡ ಅವಕಾಶ ಅಂತ ಕೂಡ ಹೇಳಬಹುದು.

ಪ್ರಸ್ತುತ ಇಂದಿನ ಈ ಲೇಖನದಲ್ಲಿ ಅರ್ಜಿ ಸಲ್ಲಿಸುವ ವಿಧಾನದಿಂದ ಹಿಡಿದು ವಿದ್ಯಾರ್ಹತೆ, ವೇತನ, ಆಯ್ಕೆ ವಿಧಾನ, FAQ ಗಳವರೆಗೆ — ಎಲ್ಲಾ ಮಾಹಿತಿಯನ್ನು ಸರಳವಾದ, ಸುಲಭವಾಗಿ ಅರ್ಥವಾಗುವ ಕನ್ನಡದಲ್ಲಿ ನೀಡಿದ್ದೇವೆ.

 NHAI ನೇಮಕಾತಿ 2025- ಸಂಸ್ಥೆಯ ಪರಿಚಯ ಮತ್ತು ಉದ್ಯೋಗದ ಮಹತ್ವ:

Table of Contents

NHAI (National Highway Authority of India) ಭಾರತ ಸರ್ಕಾರದ Road Transport and Highways Ministry ಅಡಿಯಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ಸಂಸ್ಥೆ. ಭಾರತದಲ್ಲಿನ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ, ನಿರ್ವಹಣೆ ಮತ್ತು ಅಭಿವೃದ್ದಿಗೆ NHAI ಜವಾಬ್ದಾರಿ ಹೊಂದಿರುವಂತ ಸಂಸ್ಥೆಯಾಗಿದೆ.

ಈ ಸಂಸ್ಥೆಯಲ್ಲಿ ಉದ್ಯೋಗ ಪಡೆದರೆ ನಿಮಗೆ ಈ ಕೆಳಗಿನ ಸೌಲಭ್ಯಗಳು ಸಿಗುತ್ತೆ.

  • ಕೇಂದ್ರ ಸರ್ಕಾರದ ಸ್ಥಿರ ಉದ್ಯೋಗ
  • ಉತ್ತಮ ವೇತನ ಮತ್ತು ಭತ್ಯೆಗಳು
  • ವೃತ್ತಿಜೀವನದಲ್ಲಿ ಬೆಳವಣಿಗೆ
  • ಪಿಂಚಣಿ ಮತ್ತು ಸರ್ಕಾರಿ ಸೌಲಭ್ಯಗಳು

 ಲಭ್ಯವಿರುವ ಹುದ್ದೆಗಳ ವಿವರ:

ಈ ನೇಮಕಾತಿಯಲ್ಲಿ ಒಟ್ಟು 84 ಹುದ್ದೆಗಳು ಲಭ್ಯವಿದ್ದು ಅವುಗಳಲ್ಲೇ ಹುದ್ದೆಗಳ ಹೆಸರು ಕೂಡ ಈ ಕೆಳಗಡೆ ತಿಳಿಸಲಾಗಿದೆ ಗಮನಿಸಿ.

  • Deputy Manager
  • Junior Translation Officer
  • Library & Information Assistant
  • Accountant
  • Stenographer

ಈ ಹುದ್ದೆಗಳು ವಿವಿಧ ವಿಭಾಗಗಳಲ್ಲಿ ವಿಂಗಡಿಸಲ್ಪಟ್ಟಿದ್ದರೂ, ಹೆಚ್ಚಿನ ಸ್ಪರ್ಧೆ ಸಾಮಾನ್ಯವಾಗಿ Accounts ಮತ್ತು Deputy Manager ಹುದ್ದೆಗಳಿಗೆ ಇರುವ ಸಾಧ್ಯತೆ ಇರುತ್ತೆ ಎಂದು ಹೇಳಬಹುದು ಏಕೆಂದರೆ ಕಾರಣ, ಇವುಗಳಲ್ಲಿ ವೇತನ ಪ್ರಮಾಣ ಹೆಚ್ಚು ಇರುತ್ತದೆ.

 ಅರ್ಜಿಯ ವಿಧಾನ  ಹಂತ ಹಂತವಾಗಿ ತಿಳಿದುಕೊಳ್ಳಿ:

NHAI ನೇಮಕಾತಿಗೆ ಅರ್ಜಿ ಸಲ್ಲಿಸುವುದು ಸಂಪೂರ್ಣವಾಗಿ ಆನ್ಲೈನ್ ವಿಧಾನದಲ್ಲಿ ನಡೆಯುತ್ತದೆ. ಮೊದಲು ಅರ್ಜಿಯನ್ನು ಶುರು ಮಾಡುವ ಮೊದಲು ಬೇಕಾದ ದಾಖಲೆಗಳನ್ನು ಸಿದ್ದಪಡಿಸಿಕೊಂಡಿದ್ದರೆ ಪ್ರಕ್ರಿಯೆ ಸುಗಮವಾಗುತ್ತದೆ.

ಅಗತ್ಯ ದಾಖಲೆಗಳು:

  • ಪಾಸ್‌ಪೋರ್ಟ್ ಸೈಜಿನ ಫೋಟೋ
  • ಸಹಿ (Signature)
  • Aadhaar ಅಥವಾ ಒಬ್ಬ ಮಾನ್ಯ ಗುರುತಿನ ದಾಖಲಾತಿ
  • ವಿದ್ಯಾರ್ಹತಾ ಪ್ರಮಾಣಪತ್ರಗಳು
  • ಜಾತಿ/ವರ್ಗ ಪ್ರಮಾಣಪತ್ರ (ಅಗತ್ಯವಿದ್ದರೆ)

ಅರ್ಜಿ ಸಲ್ಲಿಸುವ ಹಂತಗಳು:

  1. NHAI ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  2. “Recruitment 2025” ವಿಭಾಗವನ್ನು ಹುಡುಕಿ.
  3. ಹುದ್ದೆಯನ್ನು ಆಯ್ಕೆ ಮಾಡಿ ಮತ್ತು ಸೂಚನೆ PDF ಓದಿ.
  4. Registration ಮಾಡಿ — ಹೆಸರು, ಇಮೇಲ್, ಮೊಬೈಲ್ ಸಂಖ್ಯೆ ನೀಡಿ.
  5. ವಿವರಗಳನ್ನು ಸರಿಯಾಗಿ ತುಂಬಿ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ.
  6. ಶುಲ್ಕ ಪಾವತಿಸಿ (ಅಗತ್ಯವಿದ್ದರೆ).
  7. ಅರ್ಜಿಯನ್ನು ಸಲ್ಲಿಸಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.

 ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ, ಅಭ್ಯರ್ಥಿಗಳು ಸಲ್ಲಿಸಿದ ವಿವರಗಳನ್ನು ಎರಡು ಬಾರಿ ಪರಿಶೀಲಿಸುವುದು ಉತ್ತಮ ಏಕೆಂದ್ರೆ ಸಬ್ಮಿಟ್ ಮಾಡುವ ಮುನ್ನ ಇನ್ನು ಯಾವುದೇ ಚೇಂಜಸ್ ಮಾಡುವುದಾಗಲಿ ಮಾಡಬಹುದು ಒಂದುವೇಳೆ ಸಬ್ಮಿಟ್ ಆದರೆ ಯಾವುದೇ ತರಹ ಚೇಂಜಸ್ ಮಾಡಲು ಬರುವುದಿಲ್ಲ.

 ಉದ್ಯೋಗ ಸ್ಥಳ..?

NHAI ನೇಮಕಾತಿಯಲ್ಲಿ ಆಯ್ಕೆಯಾಗುವವರು All India Posting ಅಂದರೆ ಇಡೀ ಭಾರತ ತುಂಬೆಲ್ಲ ಕೆಲಸ ಪಡೆಯುತ್ತಾರೆ. ಅಂದರೆ, ಅಭ್ಯರ್ಥಿಗಳನ್ನು ಭಾರತದಲ್ಲಿನ ಯಾವುದೇ ರಾಜ್ಯಕ್ಕೆ ನಿಯೋಜಿಸಬಹುದು.

  • ಸ್ಥಳಾಂತರ ಸಾಧ್ಯತೆ
  • ಪ್ರಯಾಣ ಭತ್ಯೆ
  • ಕೇಂದ್ರ ಸರ್ಕಾರದ ವಸತಿ ಸೌಲಭ್ಯ

ಇವು ಅಭ್ಯರ್ಥಿಗಳಿಗೆ ಹೆಚ್ಚುವರಿ ಪ್ರಯೋಜನ.

ವೇತನ ಮತ್ತು ಭತ್ಯೆಗಳು..?

NHAI ನೀಡುವ ವೇತನ ಶ್ರೇಣಿ ಬಹಳ ಆಕರ್ಷಕವಾಗಿದೆ. ಈ ನೇಮಕಾತಿಯ ಸಂಬಳ:

➡️ ₹25,500 – ₹1,77,500 ಪ್ರತಿ ತಿಂಗಳು

ವೇತನ ಹುದ್ದೆಗಳ ಮಟ್ಟದ ಆಧಾರದ ಮೇಲೆ ಬದಲಾಗುತ್ತದೆ. ಹೆಚ್ಚುವರಿಯಾಗಿ:

  • HRA
  • DA
  • TA
  • ಮಾಸಿಕ ಸೌಲಭ್ಯಗಳು
  • ವೈದ್ಯಕೀಯ ಭತ್ಯೆ
  • ಪಿಂಚಣಿ

ಈ ಎಲ್ಲವೂ ಸೇರಿ ಒಟ್ಟು ವೇತನ ಹೆಚ್ಚಿನ ಮಟ್ಟಕ್ಕೆ ಏರುತ್ತದೆ.

ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..?

ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು:

  • ಕನಿಷ್ಠ: 18 ವರ್ಷ
  • ಗರಿಷ್ಠ: 30 ವರ್ಷ

ವರ್ಗವಾರು ವಿನಾಯಿತಿ:

  • SC/ST: +5 ವರ್ಷ
  • OBC: +3 ವರ್ಷ
  • PWD: +10 ವರ್ಷ

👉 ವಯಸ್ಸು ಈ ಮೇಲ್ಗಡೆ ತಿಳಿಸಿರುವ ಹಾಗೆ 30 ವರ್ಷಕ್ಕೆ ಸನಿಯ ಬಂದಿದ್ದರೆ ಬೇಗ ಬೇಗನೆ ಅಭ್ಯರ್ಥಿಗಳು ಸಮಯ ವ್ಯರ್ಥ ಮಾಡದೇ ಅರ್ಜಿ ಸಲ್ಲಿಸಬೇಕು.

ಅರ್ಜಿ ಮುಖ್ಯ ದಿನಾಂಕಗಳು:

ಅರ್ಜಿಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ.
➡️ ಕೊನೆಯ ದಿನಾಂಕ: 15 ಡಿಸೆಂಬರ್ 2025

👉 ಕೊನೆಯ ದಿನದವರೆಗೆ ಕಾಯದೇ, ಬೇಗ ಅರ್ಜಿ ಸಲ್ಲಿಸುವುದು ಉತ್ತಮ.

ಶೈಕ್ಷಣಿಕ ಅರ್ಹತೆ ಮತ್ತು ಅನುಭವ:

ಈ ನೇಮಕಾತಿಗೆ ಬರುವ ಅಭ್ಯರ್ಥಿಗಳು ಮಾನ್ಯ ವಿಶ್ವವಿದ್ಯಾಲಯದಿಂದ:

  • ಬ್ಯಾಚಿಲರ್ ಪದವಿ
  • ಮಾಸ್ಟರ್ ಪದವಿ
  • ಹೆಚ್ಚಿನ ಮಾಹಿತಿಗಾಗಿ ನೋಟಿಫಿಕೇಶನ್ ಚೆಕ್ ಮಾಡಿ ನಿಮಗೆ ಅಂತಾನೆ ನಾವು ನೋಟಿಫಿಕೇಶನ್ ಲಿಂಕ್ ಕೆಳಗಡೆ ಒದಗಿಸಿದ್ದೇವೆ, ಅದರ ಮೇಲೆ ಕ್ಲಿಕ್ ಮಾಡಿ ನೋಟಿಫಿಕೇಶನ್ ಡೌನ್ಲೋಡ್ ಆಗುತ್ತೆ ನಂತರ ಕಂಪ್ಲೀಟ್ ನೋಟಿಫಿಕೇಶನ್ ಒಂದು ಬಾರಿ ಕಂಪ್ಲೀಟ್ ಓದಿ ಅಧಿಕೃತ ಮಾಹಿತಿ ಸಿಗುತ್ತೆ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳೇ ಇವುಗಳಲ್ಲಿ ಯಾವುದಾದರೂ ಹೊಂದಿರಬೇಕು.

🧑‍💼 Deputy Manager ಹುದ್ದೆಗೆ: ನಿರ್ವಾಹಕ ಅಥವಾ ಆಡಳಿತ ಕುರಿತ ಜ್ಞಾನ ಅಗತ್ಯ.
📚 Library & Information Assistant: ಗ್ರಂಥಾಲಯ ವಿಜ್ಞಾನದಲ್ಲಿ ಪದವಿ ಅಗತ್ಯ.
🧾 Accountant: Accounts, Finance ಅಥವಾ Commerce ಹಿನ್ನೆಲೆ ಇರಬೇಕು.
🖥️ Stenographer: Typing ಮತ್ತು Stenography ನೈಪುಣ್ಯ ಅಗತ್ಯ.

👉 ಅನುಭವ ಇದ್ದರೆ ಅಭ್ಯರ್ಥಿಗಳಿಗೆ ಹೆಚ್ಚುವರಿ ಅವಕಾಶ.

 ಅರ್ಜಿಶುಲ್ಕ  ಪಾವತಿಸುವಲ್ಲಿ ಗಮನಿಸಬೇಕಾದುದು:

ಅರ್ಜಿಶುಲ್ಕದ ವಿವರ ಅಧಿಕೃತ ಸೂಚನೆಯಲ್ಲಿ ವಿವರಿಸಲಾಗಿದೆ. ಸಾಮಾನ್ಯವಾಗಿ ಈ ಕೆಳಗಿನಂತೆ ಗಮನಿಸಿ.

  • GEN/OBC ಅಭ್ಯರ್ಥಿಗಳಿಗೆ ಶುಲ್ಕ ಇರಬಹುದು
  • SC/ST/PWD ಅಭ್ಯರ್ಥಿಗಳಿಗೆ ವಿನಾಯಿತಿ ಇರಬಹುದು

👉 Online Payment ವೇಳೆ:

  • UPI/NetBanking ಬಳಕೆ ಮಾಡಿ
  • ಡಬಲ್ ಪಾವತಿ ಆಗದಂತೆ ಜಾಗರೂಕರಾಗಿರಿ

ಆಯ್ಕೆ ವಿಧಾನ..? 

NHAI ನೇಮಕಾತಿಯಲ್ಲಿ ಅಭ್ಯರ್ಥಿಗಳು ಎರಡು ಹಂತಗಳ ಮೂಲಕ ಆಯ್ಕೆಯಾಗುತ್ತಾರೆ ಎರಡು ಹಂತಗಳು ಈ ಕೆಳಗಿನಂತಿದೆ ಇದನ್ನ  ಅರ್ಧಂಬರ್ಧ ಹೋದರೆ ಸಂಪೂರ್ಣ ಕೊನೆವರ್ಗು ಓದಿ ಕೊನೆ ಹಂತಕ್ಕೆ ಬಂದಿದ್ದೀರಿ ನೀವು ತಿಳಿದುಕೊಳ್ಳಿ.

  1. ಲೇಖಿ ಪರೀಕ್ಷೆ
  2. ದಾಖಲೆ ಪರಿಶೀಲನೆ

ಲಿಖಿತ ಪರೀಕ್ಷೆಯಲ್ಲಿ ಸಾಮಾನ್ಯವಾಗಿ:

  • Reasoning
  • General Knowledge
  • English
  • Subject Knowledge

ಇವು ಪ್ರಶ್ನೆಗಳಾಗಿ ಬರುವಂತ ಸಾಧ್ಯತೆ ಇರುತ್ತೆ ಹೆಚ್ಚಿನ ಮಾಹಿತಿಗಾಗಿ ನೋಟಿಫಿಕೇಶನ್ ಲಿಂಕ ನೀವು ಚೆಕ್ ಮಾಡಿ ಹಾಗೆ youtube ನಿಮಗಂತಲೆ ಇದೆ ಕಂಪ್ಲೀಟ್ ಓಪನ್ ಸೊರ್ಸ್ ಆಗಿದೆ ನೀವು ಅಲ್ಲಿಂದ ಮಾಹಿತಿಯನ್ನು ತಿಳಿದುಕೊಳ್ಳಬಹುದು. 

👉 ಸಿದ್ಧತಿಗಾಗಿ:

  • ಹಿಂದಿನ ಪ್ರಶ್ನೆ ಪತ್ರಿಕೆ ಓದಿ
  • ಸಮಯ ನಿರ್ವಹಣೆ ಕಲಿಯಿರಿ
  • ಪ್ರತಿದಿನ ಅಭ್ಯಾಸ ಮಾಡಿ

ಕೊನೆಯ ಮಾತು:

NHAI Recruitment 2025 ಕೇಂದ್ರ ಸರ್ಕಾರದ ಅತ್ಯುತ್ತಮ ಉದ್ಯೋಗ ಅವಕಾಶಗಳಲ್ಲಿ ಒಂದಾಗಿದೆ ಎಂದು ಹೇಳಬಹುದು, ನೀವೇನಾದರೂ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದ್ದರೆ ಹಾಗೆ ಈ ಮೇಲ್ಗಡೆ ತಿಳಿಸಿರುವ ಹಾಗೆ ಲೇಖನವನ್ನ ಪ್ರಾರಂಭದಿಂದ ಕೊನೆವರೆಗೂ ಓದಿದ್ದರೆ ಅರ್ಜಿ ಸಲ್ಲಿಸಬಹುದು ಹಾಗೆ ಒಂದೆರಡು ಯಾವುದೇ ತರ ಪ್ರಶ್ನೆಗಳಿಂದಲ್ಲಿ ದಯವಿಟ್ಟು ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ ಮಾಹಿತಿ ಸಿಗುತ್ತೆ. 

ಪ್ರಮುಖ ಲಿಂಕ್ ಗಳು

Important LinksAccess
ಅಧಿಸೂಚನೆ PDF Click Here
ಅಧಿಕೃತ ವೆಬ್ಸೈಟ್ Click Here
ಆನ್ಲೈನ್ ಅರ್ಜಿClick Here

FAQs  ಸಾಮಾನ್ಯ ಪ್ರಶ್ನೆಗಳು

1️⃣ NHAI ನೇಮಕಾತಿ 2025ಕ್ಕೆ ಯಾರು ಅರ್ಜಿ ಹಾಕಬಹುದು?

➡️ ಭಾರತದಲ್ಲಿರುವ ಎಲ್ಲಾ ಪುರುಷ ಮತ್ತು ಮಹಿಳಾ ಅರ್ಹ ಅಭ್ಯರ್ಥಿಗಳು.

2️⃣ ಅರ್ಜಿ ಸಲ್ಲಿಕೆ ವಿಧಾನ ಆನ್ಲೈನ್.?

➡️ ಹೌದು, ಸಂಪೂರ್ಣವಾಗಿ ಆನ್ಲೈನ್.

3️⃣ ಪರೀಕ್ಷೆ ಇರುತ್ತದೆಯಾ?

➡️ ಹೌದು, ಲೇಖಿ ಪರೀಕ್ಷೆ ಮತ್ತು ನಂತರ ದಾಖಲೆ ಪರಿಶೀಲನೆ.

4️⃣ ವೇತನ ಎಷ್ಟು?

➡️ ₹25,500 ರಿಂದ ₹1,77,500 ಪ್ರತಿ ತಿಂಗಳು.

5️⃣ ಅನುಭವ ಕಡ್ಡಾಯವೇ?

➡️ ಕೆಲವು ಹುದ್ದೆಗಳಿಗೆ ಮಾತ್ರ ಅನುಭವ ಅವಶ್ಯಕ. ಹೊಸ ಅಭ್ಯರ್ಥಿಗಳಿಗೂ ಅವಕಾಶ ಇರುತ್ತದೆ.

6️⃣ ವಯೋಮಿತಿ ಏನು?

➡️ 18 ರಿಂದ 30 ವರ್ಷ, ಮತ್ತು ವಿನಾಯಿತಿ ಸರ್ಕಾರದ ನಿಯಮಾನುಸಾರ.

7️⃣ ಕೊನೆಯ ದಿನಾಂಕ ಯಾವುದು?

➡️ 15 ಡಿಸೆಂಬರ್ 2025.

8️⃣ ITI ವಿದ್ಯಾರ್ಥಿಗಳು ಅರ್ಜಿ ಹಾಕಬಹುದೇ?

➡️ UG ಅಥವಾ PG ಬೇಕಾದ ಹುದ್ದೆಗಳಿಗೆ ಸೂಚನೆ ಪರಿಶೀಲಿಸಿ. ಹಾಗೆ ಐಟಿಐ ವಿದ್ಯಾರ್ಥಿಗಳಾಗಿದ್ದರೆ ನೋಟಿಫಿಕೇಶನ್ ಚೆಕ್ ಮಾಡಿ.

9️⃣ Admit Card ಹೇಗೆ ಸಿಗುತ್ತದೆ?

➡️ ಅಧಿಕೃತ ವೆಬ್‌ಸೈಟ್‌ನಿಂದ ಡೌನ್ಲೋಡ್ ಮಾಡಬೇಕು.

🔟 ಕೆಲಸ ಎಲ್ಲಿ ಸಿಗುತ್ತದೆ?

➡️ ಭಾರತದಲ್ಲಿನ ಯಾವುದೇ ರಾಜ್ಯಕ್ಕೆ ನಿಯೋಜನೆ.

Leave a Comment