ನಮ್ಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು.
ಕೊಪ್ಪಳ ಜಿಲ್ಲಾ ಕೋರ್ಟ್ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡುತ್ತಿದೆ ಹೌದು ನೀವು ಸರಿಯಾಗಿ ಓದಿದ್ದೀರಿ.
ನೀವೇನಾದ್ರೂ ಕೊಪ್ಪಳ ಜಿಲ್ಲಾ ಕೋರ್ಟ್ ನಲ್ಲಿ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ನಡೆಯುತ್ತಿದೆ ಇದಕ್ಕೆ ಅರ್ಜಿ ಸಲ್ಲಿಸಬೇಕು ಅಂತಿದ್ದರೆ ಸ್ವಲ್ಪ ನಿಲ್ಲಿ ಈ ಒಂದು ಲೇಖನವನ್ನ ಕೊನೆವರೆಗೂ ಓದಿ ನಿಮಗಂತಲೆ ನಾವು ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ.
ಹಾಗೆ ಅರ್ಜಿ ಸಲ್ಲಿಸುವಾಗ ನಿಮಗೆ ಹಲವಾರು ರೀತಿಯ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ನಿಮ್ಮೆಲ್ಲ ಪ್ರಶ್ನೆಗಳು ಉತ್ತರ ಸಿಗಬೇಕೆಂದರೆ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿದರೆ ಸಾಕು ನೀವು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಹಾಗೆ ಡೈರೆಕ್ಟ್ ಆಗಿ ಇಂಟರ್ವ್ಯೂ ಕೂಡ ನೀಡಬಹುದು ಹಾಗಾಗಿ ಯಾರು ಕೂಡ ಇಂದಿನ ಈ ಒಂದು ಲೇಖನವನ್ನ ಅರ್ಧಂಬರ್ಧ ಓದಬೇಡಿ.
ಸ್ನೇಹಿತರೆ ನಿಮಗೆಲ್ಲ ತಿಳಿದಿರುವ ಹಾಗೆ ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಪಡೆಯಬೇಕು ಎಂಬುದು ಅನೇಕ ಯುವಕರ ಕನಸು. ವಿಶೇಷವಾಗಿ ನ್ಯಾಯಾಂಗ ವಿಭಾಗದಲ್ಲಿ ಕೆಲಸ ಮಾಡುವುದು ಒಂದು ಗೌರವ ಮತ್ತು ಸ್ಥಿರತೆಯ ಸಂಕೇತ ಅಂತ ಹೇಳಬಹುದು.
2025ರಲ್ಲಿ ಬಿಡುಗಡೆಗೊಂಡಿರುವ ಕೋಪ್ಪಳ ಜಿಲ್ಲಾ ನ್ಯಾಯಾಲಯ ನೇಮಕಾತಿ ಅನೇಕ ಅರ್ಹ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವನ್ನು ಒದಗಿಸಿದೆ. ಈ ನೇಮಕಾತಿಯಲ್ಲಿರುವ ಹುದ್ದೆಗಳ ಸಂಖ್ಯೆ ಕಡಿಮೆ ಇದ್ದರೂ, ಯಾವುದೇ ತರಹದ ಲಿಖಿತ ಪರೀಕ್ಷೆ ಇಲ್ಲ, ನೇರ ಸಂದರ್ಶನ ಮೂಲಕ ಆಯ್ಕೆ ನಡೆಯುತ್ತಿರುವ ಕಾರಣ, ಈ ಅವಕಾಶದ ಮೇಲೆ ಅನೇಕ ಅಭ್ಯರ್ಥಿಗಳು ಗಮನ ಹರಿಸಿದ್ದಾರೆ.
ಪ್ರಸ್ತುತವಾಗಿ ಈ ಲೇಖನದಲ್ಲಿ, ಈ ನೇಮಕಾತಿ ಬಗ್ಗೆ ಬೇಕಾಗುವ ಎಲ್ಲಾ ಮಾಹಿತಿಯನ್ನು ಅರ್ಜಿ ಪ್ರಕ್ರಿಯೆ, ಅರ್ಹತೆ, ವೇತನ, ಆಯ್ಕೆ ವಿಧಾನ, ದಾಖಲೆಗಳು, ಸಲಹೆಗಳು ಮತ್ತು ಸಾಮಾನ್ಯ ಪ್ರಶ್ನೆಗಳು ಸರಳ ಕನ್ನಡದಲ್ಲಿ ವಿವರಿಸಲಾಗಿದೆ. ಮೊದಲ ಬಾರಿಗೆ ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಹಾಕುತ್ತಿರುವವರಿಗೂ ಈ ಮಾಹಿತಿ ಉಪಯುಕ್ತವಾಗುತ್ತದೆ.
ಕೋಪ್ಪಳ ಜಿಲ್ಲಾ ನ್ಯಾಯಾಲಯ – ಸಂಸ್ಥೆಯ ಪರಿಚಯ ಸ್ವಲ್ಪ ತಿಳಿದುಕೊಳ್ಳಿ:
Table of Contents
ಕೋಪ್ಪಳ ಜಿಲ್ಲಾ ನ್ಯಾಯಾಲಯವು ಕರ್ನಾಟಕದ ನ್ಯಾಯಾಂಗ ವ್ಯವಸ್ಥೆಯಡಿ ಕಾರ್ಯನಿರ್ವಹಿಸುವ ಮಹತ್ವದ ಸಂಸ್ಥೆಯಾಗಿದೆ. ಈ ಸಂಸ್ಥೆಯ ಮುಖ್ಯ ಉದ್ದೇಶ ನ್ಯಾಯವನ್ನು ಸಕಾಲದಲ್ಲಿ, ಸಮಾನವಾಗಿ ಮತ್ತು ಸರಳವಾಗಿ ನಾಗರಿಕರಿಗೆ ಒದಗಿಸುವುದು. ಜಿಲ್ಲಾ ನ್ಯಾಯಾಲಯಗಳಲ್ಲಿ ಸಾವಿರಾರು ಕೇಸುಗಳು ದಾಖಲಾಗುತ್ತಿದ್ದು, ಪ್ರತಿ ದಿನ ನೂರಾರು ಜನರಿಗೆ ನ್ಯಾಯ ಸಂಬಂಧಿತ ಸೇವೆಗಳು ನೀಡಲಾಗುತ್ತಿವೆ.

ಪ್ರಸ್ತುತ ಸಂಸ್ಥೆಯಲ್ಲಿ ಈ ಕೆಳಗಿರುವಂತ ಮಾಡುವುದಾಗಿದೆ
- ಸರ್ಕಾರಿ ಸ್ವರೂಪದ ಉದ್ಯೋಗ
- ಸಮಾಜ ಸೇವೆಗೆ ನೇರ ಅವಕಾಶ
- ಜವಾಬ್ದಾರಿಯುತ ವಾತಾವರಣ
- ಉತ್ತಮ ಅನುಭವ
ಇವುಗಳ ಕಾರಣದಿಂದ ನ್ಯಾಯಾಲಯದಲ್ಲಿ ಕೆಲಸ ಮಾಡುವುದು ಗೌರವಾನ್ವಿತ ಅಂತ ಕಾಳಿರುವಂತ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಾರೆ ಹಾಗೆ ಕೆಲವೊಂದಿಷ್ಟು ಅಭ್ಯರ್ಥಿಗಳ ಕನಸು ಕೂಡ ಆಗಿರುತ್ತೆ.
ಪ್ರಸ್ತುತ ಈ ವರ್ಷದ ನೇಮಕಾತಿಯಲ್ಲಿ Data Entry Operator (DEO) ಹುದ್ದೆಗೆ ಅವಕಾಶ ನೀಡಲಾಗಿದೆ. ಇದೊಂದು ತಾಂತ್ರಿಕ + ಆಡಳಿತ ಪ್ರಧಾನ ಕಾರ್ಯ ಇರುವ ಸ್ಥಾನ. ಕಂಪ್ಯೂಟರ್ ಜ್ಞಾನ ಇರುವ ಅಭ್ಯರ್ಥಿಗಳು ಇಲ್ಲಿ ಉತ್ತಮವಾಗಿ ಮಾನ್ಯತೆ ಪಡೆಯಬಹುದು ಹಾಗೆ ಇಂಟರ್ವ್ಯೂ ನೀಡಬಹುದಾಗಿದೆ.
ಹುದ್ದೆಗಳ ವಿವರ ಮತ್ತು ಲಭ್ಯತೆ ಹೇಗೆ..?
ಎಲ್ಲ ಅಭ್ಯರ್ಥಿಗಳಲ್ಲಿ ಒಂದು ವಿನಂತಿ ಏನೆಂದರೆ ಈ ನೇಮಕಾತಿಯಲ್ಲಿ ಒಟ್ಟು 2 ಹುದ್ದೆಗಳು ಮಾತ್ರ ಲಭ್ಯ. ಹುದ್ದೆಗಳು ಕೆಳಗಿನ ಸ್ಥಳಗಳಲ್ಲಿ ಇರುತ್ತವೆ ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಕನಸಿನ ಹುದ್ದೆಯನ್ನು ನನಗಾಗಿಸಿಕೊಳ್ಳಬಹುದು.
- ಕುಷ್ಟಗಿ ನ್ಯಾಯಾಲಯ
- ಗಂಗಾವತಿ ನ್ಯಾಯಾಲಯ
ಹುದ್ದೆಗಳ ಸಂಖ್ಯೆ ಕಡಿಮೆ ಇದ್ದರೂ, ನೇರ ಸಂದರ್ಶನದ ಮೂಲಕ ಆಯ್ಕೆ ನಡೆಯುವುದರಿಂದ ಅರ್ಹ ಮತ್ತು ಆತ್ಮವಿಶ್ವಾಸ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶ ಉತ್ತಮ.
ಈ ಹುದ್ದೆಯ ಪಾತ್ರ ಮತ್ತು ಜವಾಬ್ದಾರಿಗಳೇನು..?
Data Entry Operator ಎಂಬ ಹುದ್ದೆ ಹೆಸರು ಕೇಳಿದಾಗ ಕೆಲವರಿಗೆ ಇದು ಟೈಪಿಂಗ್ ಕೆಲಸ ಮಾತ್ರ ಎಂದು ಮಾತ್ರ ನೆನಪಾಗುತ್ತೆ ಅಂದರೆ ಬಾಸವಾಗುತ್ತೆ. ಆದರೆ ನ್ಯಾಯಾಲಯದ ಪರಿಸರದಲ್ಲಿರುವ DEO ಹುದ್ದೆಗೆ ಹಲವು ಜವಾಬ್ದಾರಿಗಳು ಇರುತ್ತವೆ.
ಮುಖ್ಯ ಕರ್ತವ್ಯಗಳು ಈ ಕೆಳಗಿನಂತಿದೆ ಗಮನಿಸಿ.
- ಕೇಸುಗಳ ಮಾಹಿತಿಯನ್ನು ಸಿಸ್ಟಮ್‌ಗೆ ನಮೂದಿಸುವುದು
- ನ್ಯಾಯಾಲಯದ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವುದು
- ಟೈಪ್ ಮಾಡುವ ಪತ್ರಿಕೆಗಳು, ಸೂಚನೆಗಳು, ಆದೇಶಗಳು
- e-Court ಸಿಸ್ಟಮ್‌ನ್ನು ನವೀಕರಿಸುವುದು
- ವರದಿಗಳು ತಯಾರಿಸುವುದು
- ನೋಟಿಸ್‌ಗಳನ್ನು ಮುದ್ರಿಸಿ ಸಲ್ಲಿಸುವುದು
ಕೆಲವು ಸಂದರ್ಭಗಳಲ್ಲಿ ಅಭ್ಯರ್ಥಿಗೆ:
- ವಕೀಲರು, ಜನತೆ ಮತ್ತು ಕಚೇರಿ ಸಿಬ್ಬಂದಿಯೊಂದಿಗೆ ಸಂವಹನ
- ದಿನನಿತ್ಯದ ಕಚೇರಿ ಕೆಲಸದಲ್ಲಿ ಸಹಕಾರ
ಇವುಗಳನ್ನೂ ಸಹ ಮಾಡಬೇಕಾಗಬಹುದು.
ಅರ್ಜಿ ಸಲ್ಲಿಸುವ ವಿಧಾನ ಹೇಗೆ..?

ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ವಿಧಾನ ಪೂರ್ಣವಾಗಿ ಆಫ್‌ಲೈನ್. ಅಂದರೆ, ಯಾವುದೇ ವೆಬ್‌ಸೈಟ್ ಅಥವಾ ಆನ್‌ಲೈನ್ ಫಾರ್ಮ್ ಇಲ್ಲ ನೀವೇ ಹೋಗಬೇಕು ಸೂಚಿಸಿರುವಂಥ ಸ್ಥಳಕ್ಕೆ ಅಲ್ಲಿ ಇಂಟರ್ವ್ಯೂ ಕೊಟ್ಟು ಬರಬೇಕು.
ಅರ್ಜಿ ಹಂತಗಳು:
- Bio-data ತಯಾರಿಸಿ:
- ಹೆಸರು
- ತಂದೆಯ ಹೆಸರು
- ವಿಳಾಸ
- ವಿದ್ಯಾರ್ಹತೆ
- ಅನುಭವ (ಇದ್ರೆ)
- ಟೈಪಿಂಗ್ ಮತ್ತು ಕಂಪ್ಯೂಟರ್ ಸ್ಕಿಲ್ ವಿವರಗಳು
- ಅಗತ್ಯ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಸೇರಿಸಿ:
- SSLC/PUC/Diploma Marks Cards
- Computer Course Certificate
- Typing Certificate (ಇದರಿದ್ದರೆ)
- Aadhaar Card
- Passport Size Photo
- ಅರ್ಜಿಯ Envelope ಮೇಲೆ ಹುದ್ದೆ ಹೆಸರು ಬರೆಯಿರಿ.
- ಕೆಳಗಿನ ವಿಳಾಸಕ್ಕೆ Speed Post ಅಥವಾ ಸ್ವತಃ ಹಸ್ತಾಂತರಿಸಬೇಕು:
Principal District and Sessions Judge,
Gavimatha Road,
Koppal – 583231
ನೋಡಿ ಈ ಮೇಲ್ಗಡೆ ಏನು ತಿಳಿಸಿದಲ್ಲವೇ ವಿಳಾಸ ಇಂಗ್ಲಿಷ್ನಲ್ಲಿ ಇದೆಯಲ್ಲವೇ ಇದಕ್ಕೆ ನೀವು ಸ್ಪೀಡ್ ಪೋಸ್ಟ್ ಮಾಡಬೇಕು ಅಥವಾ ನೀವೇ ಹೋಗಿ ಕೊಡಬಹುದು ಅಧಿಕೃತ ಮಾಹಿತಿಗಾಗಿ ನಾವು ನಿಮಗೆ ಅಧಿಕೃತ ಅಧಿಸೂಚನೆ ನೋಟಿಫಿಕೇಶನ್ ಲಿಂಕ್ ಈ ಕೆಳಗಡೆ ಒದಗಿಸಿದ್ದೇವೆ, ಅದರ ಮೇಲೆ ಕ್ಲಿಕ್ ಮಾಡಿಕೊಂಡು ಡೌನ್ಲೋಡ್ ಆಗುತ್ತೆ ಮಾಹಿತಿಯನ್ನು ಓದಬಹುದು.
ಅಭ್ಯರ್ಥಿಗಳಿಗೆ ಉಪಯುಕ್ತ ಸಲಹೆಗಳು:
- Envelope ಮೇಲೆ “Application for DEO Post” ಎಂದು ಬರೆಯಿರಿ.
- ದಾಖಲೆಗಳಲ್ಲಿ Self-attestation (ಸಾಕ್ಷರಿಕೆ) ಮಾಡುವುದು ಮರೆಯಬೇಡಿ.
- Speed Post ಸಂಖ್ಯೆ ಸಂಗ್ರಹಿ ಇಟ್ಟುಕೊಳ್ಳಿ.
ಹುದ್ದೆಯ ಸ್ಥಳ ..?
ಎಲ್ಲ ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಈ ಕೆಳಗಡೆ ಪ್ರಸ್ತುತ ಎಲ್ಲಿ ಹುದ್ದೆಗಳು ಖಾಲಿಯಿದೆ ಅದರ ಸ್ಥಳವನ್ನು ತಿಳಿದುಕೊಳ್ಳಬೇಕು ಯಾವ ಸ್ಥಳದಲ್ಲಿ ಹುದ್ದೆಗಳು ಖಾಲಿ ಇದೆ ಎಂಬ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಿ:
- ಕುಷ್ಟಗಿ
- ಗಂಗಾವತಿ
ಈ ಪ್ರದೇಶಗಳು Karnataka ರಾಜ್ಯದ ಭಾಗವಾಗಿದ್ದು, ಇಲ್ಲಿನ ನ್ಯಾಯಾಲಯಗಳು ಸಾಮಾನ್ಯವಾಗಿ ಶಾಂತ ಮತ್ತು ಕಾನೂನು ಕ್ರಮಬದ್ಧ ವಾತಾವರಣ ಹೊಂದಿವೆ.
DEO ಆಗಿ ಕೆಲಸ ಮಾಡುತ್ತಿರುವಾಗ:
- ಕಂಪ್ಯೂಟರ್ ಮುಂದೆ ಹೆಚ್ಚಿನ ಸಮಯ
- ದಾಖಲೆಗಳೊಂದಿಗೆ ಕೆಲಸ
- ಮಿತ ವ್ಯವಹಾರಿಕ ಸಂವಹನ
ಇವು ಸಾಮಾನ್ಯ. ಗೃಹಸ್ಥರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಮನೆ ಸಮೀಪ ಕೆಲಸ ಬೇಕಿರುವವರಿಗೆ ಈ ಕೆಲಸ ಉತ್ತಮ.
ಪ್ರತಿ ತಿಂಗಳ ವೇತನ ಮತ್ತು ಸೌಲಭ್ಯಗಳು..?
ಅಭ್ಯರ್ಥಿಗಳೇ ಗಮನಿಸಿ ಈ ಕೆಳಗಡೆ ನಿಮಗಂತಲೆ ಸಹಾಯವಾಗಲೆಂದು ಪ್ರತಿ ತಿಂಗಳು ಎಷ್ಟು ವೇತನವನ್ನು ನೀಡುತ್ತಾರೆ ಅಂದರೆ ಪ್ರತಿ ತಿಂಗಳ ಸಂಬಳ ಎಷ್ಟಿದೆ ಹಾಗೆ ಏನೆಲ್ಲಾ ಇರುತ್ತೆ ಎಂಬ ಮಾಹಿತಿಯನ್ನು ತಿಳಿಸಲಾಗಿದೆ ಗಮನಿಸಿ ಒಂದು ಬಾರಿ ಕಣ್ಣು ಹಾಯಿಸಿ ಅರ್ಜಿ ಸಲ್ಲಿಸುವ ಮುನ್ನ.
ಈ ಹುದ್ದೆಗೆ ನೀಡಲಾಗುವ ವೇತನ ಕೆಳಗಿನಂತಿದೆ ಗಮನಿಸಿ:
- Monthly Gross Salary: ₹15,000
- ಕೈಗೆ ಸಿಗುವ ಸಂಬಳ (PF, Tax ನಂತರ): ಸುಮಾರು ₹9,153
ಸರಿ ಹೇಳಬೇಕು ಎಂಬುದಾದರೆ, ಇದು ಕಾಂಟ್ರಾಕ್ಟ್ ಅಥವಾ ತಾತ್ಕಾಲಿಕ ಹುದ್ದೆ ನಿನಗೆ ಏನಾದರೂ ಇದರ ಕುರಿತು ಅಧಿಕೃತ ಮಾಹಿತಿ ಬೇಕಾಗಿದ್ದರೆ ನೋಡಿ ಚಿಂತೆ ಮಾಡಬೇಡಿ ನಿಮಗೆ ಅಂತಲೇ ನಾವು ಅಧಿಕೃತ ಅತಿ ಸೂಚನೆ ಅಂದರೆ ನೋಟಿಫಿಕೇಶನ್ ಲಿಂಕ್ ಒದಗಿಸಿದ್ದೇವೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ಡೌನ್ಲೋಡ್ ಮಾಡಿಕೊಂಡು ಓದಿ.
ಆದರೆ, ಇದರಿಂದ ದೊರಕುವ ಲಾಭಗಳು:
- ಸರಕಾರಿ ಕಚೇರಿಯಲ್ಲಿ ಕೆಲಸದ ಅನುಭವ
- ಭವಿಷ್ಯದಲ್ಲಿ ಸರ್ಕಾರಿ ಉದ್ಯೋಗಗಳ ಅವಕಾಶದಲ್ಲಿ ಆದ್ಯತೆ
- e-Court ಮತ್ತು Data Handling ಅನುಭವ
ಅರ್ಜಿ ಸಲ್ಲಿಸಲು ವಯೋಮಿತಿ ನಿಯಮಗಳೇನು..?
ಅರ್ಜಿಯಲ್ಲಿ ಗರಿಷ್ಠ ವಯಸ್ಸು ವಿವರವಾಗಿ ಸೂಚಿಸದಿದ್ದರೂ, ಸಾಮಾನ್ಯವಾಗಿ ನ್ಯಾಯಾಂಗ ನೇಮಕಾತಿಯಲ್ಲಿ ಈ ಕೆಳಗಿನಂತಿರುತ್ತೆ ಕನಿಷ್ಠ ವಯಸ್ಸು ಹಾಗೆ ನಿಮಗೇನಾದರೂ ಗರಿಷ್ಠ ವಯಸ್ಸಿನ ಕುರಿತು ಮಾಹಿತಿ ತಿಳಿದುಕೊಳ್ಳುವುದಾದರೆ ನಿಮಗಾಗಿಯೇ ನಾವು ಈ ಕೆಳಗಡೆ ನೋಟಿಫಿಕೇಶನ್ ಲಿಂಕ್ ಒದಗಿಸಿದ್ದೇವೆ ಅದರಿಂದ ಮಾಹಿತಿಯನ್ನು ತಿಳಿದುಕೊಳ್ಳಬಹುದು.
- ಕನಿಷ್ಟ ವಯಸ್ಸು: 18 ವರ್ಷ
- ಗರಿಷ್ಠ: ಸರ್ಕಾರಿ ನಿಯಮಗಳ ಪ್ರಕಾರ
ಅರ್ಜಿ ಸಲ್ಲಿಸುವ ಮುಖ್ಯ ದಿನಾಂಕಗಳು..?
ಈ ಕೆಳಗಡೆ ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಅರ್ಬಿ ಸಲ್ಲಿಸುವ ಕೊನೆಯ ದಿನಾಂಕದ ಕುರಿತು ಮಾಹಿತಿಯನ್ನು ನೀಡಲಾಗಿದೆ ನೋಡಿ ಗಮನಿಸಿ ನೀವು ಕೊನೆಯ ದಿನದಂದು ಹೋಗಿ 5:00 ಒಳಗಾಗಿ ಇಂಟರ್ವ್ಯೂ ನೀಡಬೇಕು ಮಾಹಿತಿಗಾಗಿ ಈ ಕೆಳಗಡೆ ಇದೆ ನೋಡಿ.
- ಕೊನೆಯ ದಿನಾಂಕ: 15 ಡಿಸೆಂಬರ್ 2025 (ಸಾಯಂಕಾಲ 5:00 ಗಂಟೆಯೊಳಗೆ)
👉 ಕೊನೆಯ ದಿನದಂದು ಕಳಿಸುವ ಬದಲು ಕನಿಷ್ಠ 3–5 ದಿನಗಳ ಮುಂಚೆ ಅರ್ಜಿ ಹಾಕುವುದು ಒಳಿತು.
ಶೈಕ್ಷಣಿಕ ಅರ್ಹತೆ ಏನಾಗಿರಬೇಕು..?
ಈ ಹುದ್ದೆಗೆ ಅಗತ್ಯ:
- ಕನಿಷ್ಟ SSLC ಪಾಸ್
- PUC, Diploma ಇದ್ದರೂ ಅರ್ಜಿ ಹಾಕಬಹುದು
ತಾಂತ್ರಿಕ ಅರ್ಹತೆ:
- ಕಂಪ್ಯೂಟರ್ ಕೋರ್ಸ್ ಪ್ರಮಾಣಪತ್ರ ಕಡ್ಡಾಯ
- Kannada ಮತ್ತು English ಟೈಪಿಂಗ್ ವೇಗ ಅಗತ್ಯ
ಅರ್ಜಿ ಶುಲ್ಕ ಎಷ್ಟಿರುತ್ತೆ..?
- ಈ ನೇಮಕಾತಿಗಾಗಿ ಯಾವುದೇ ಅರ್ಜಿ ಶುಲ್ಕ ಇಲ್ಲ.
ಹೌದು ನೀವು ಸರಿಯಾಗಿ ಓದಿದ್ದೀರಿ ಯಾವುದೇ ತರಹದ ಅರ್ಜಿ ಶುಲ್ಕ ಇರುವುದಿಲ್ಲ.
ಆಯ್ಕೆ ಪ್ರಕ್ರಿಯೆ ಹೇಗೆ ಮಾಡುತ್ತಾರೆ..?

ಇನ್ನು ಹೇಳಬೇಕೆಂದರೆ ನೀವು ಕೊನೆಯ ಹಂತಕ್ಕೆ ಬಂದಿದ್ದೀರಿ ಅಂದರೆ ಹುದ್ದೆಗಳಿಗೆ ಹೇಗೆ ಆಯ್ಕೆ ಮಾಡುತ್ತಾರೆ ಎಂಬ ಪ್ರಶ್ನೆ ನಿಮ್ಮಲ್ಲಿರುತ್ತೆ ನಿಮ್ಮ ಪ್ರಶ್ನೆಗೆ ಈ ಕೆಳಗಿನಂತಿದೆ ನೋಡಿ ಉತ್ತರ.
ಆಯ್ಕೆ ಪ್ರಕ್ರಿಯೆ ಸರಳ ಮತ್ತು ಪಾರದರ್ಶಕ ವಾಗಿರುತ್ತೆ ಈ ಕೆಳಗಿನಂತಿದೆ ನೋಡಿ ಗಮನಿಸಿ.
ಹಂತಗಳು:
- ಅರ್ಜಿ ಮೌಲ್ಯಮಾಪನ
- ಶಾರ್ಟ್‌ಲಿಸ್ಟಿಂಗ್ (Ratio 1:3)
- ಮೌಖಿಕ ಸಂದರ್ಶನ
- ಟೈಪಿಂಗ್ ಮತ್ತು ಕಂಪ್ಯೂಟರ್ ಕೌಶಲ್ಯ ಪರೀಕ್ಷೆ
- ದಾಖಲೆ ಪರಿಶೀಲನೆ
- ಅಂತಿಮ ಆಯ್ಕೆ
ಸಂದರ್ಶನಕ್ಕೆ ಮುಖ್ಯ ಸಲಹೆಗಳು
- KMF SHIMUL Recruitment 2025 ರಾಜ್ಯದ ಅನೇಕ ಅಭ್ಯರ್ಥಿಗಳಿಗೆ ಉತ್ತಮ ವೇತನ, ಭದ್ರ ಭವಿಷ್ಯ ಮತ್ತು ಸ್ಥಿರ ಉದ್ಯೋಗ ಪಡೆಯುವ ಅದ್ಭುತ ಹಾಗೂ ಸುವರ್ಣ ಅವಕಾಶ ಎನ್ನಬಹುದು. ವಿವಿಧ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಸಮಾನ ಅವಕಾಶ ಇರುವುದರಿಂದ, ಈ ನೇಮಕಾತಿ ಎಲ್ಲರಿಗೂ ಪ್ರಯೋಜನಕಾರಿ ಅಂತ ಹೇಳುತ್ತಾ.
- ನೀವೇನಾದ್ರೂ ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದರೆ ಹಾಗೆ ನಿಮಗೆ ಕೆಲವೊಂದಿಷ್ಟು ಪ್ರಶ್ನೆಗಳು ಕಾಡುತ್ತೆ ನಿಮ್ಮ ಪ್ರಶ್ನೆಗಳಿಗೆ ಈ ಕೆಳಗಿನಂತಿದೆ ನೋಡಿ ಉತ್ತರ.ತೆಗೆದುಕೊಂಡು ಹೋಗಿ
- Kannada ಮತ್ತು English ಗೆ Word typing practice ಮಾಡಿ
ಪ್ರಮುಖ ಲಿಂಕ್ ಗಳು
| Important Links | Access |
| ಅಧಿಸೂಚನೆ PDF | Click Here |
| ಅಧಿಕೃತ ವೆಬ್ಸೈಟ್ | Click Here |
| ಆನ್ಲೈನ್ ಅರ್ಜಿ | Click Here |
FAQs: ಸಾಮಾನ್ಯ ಪ್ರಶ್ನೆಗಳು
1️⃣ ಈ ಕೆಲಸ ಪಕ್ಕಾ ಕೆಲಸನಾ?
ಇದು ತೆರಿಗೆ/ಕಾಂಟ್ರಾಕ್ಟ್ ಹುದ್ದೆ.
2️⃣ ಲೇಖಿ ಪರೀಕ್ಷೆ ಇದೆಯಾ?
ಇಲ್ಲ, ನೇರ ಸಂದರ್ಶನ.
3️⃣ SSLC ಮಾತ್ರ ಇದ್ದರೂ ಅರ್ಜಿ ಹಾಕಬಹುದಾ?
ಹೌದು.
4️⃣ Computer certificate ಕಡ್ಡಾಯವಾ?
ಹೌದು.
5️⃣ Typing test ಇರುತ್ತದಾ?
ಹೌದು.
6️⃣ ನನ್ನ ಜಿಲ್ಲೆಯಿಂದ ಬೇರೆದಕ್ಕೂ transfer ಆಗುತ್ತದಾ?
ಬಹುಶಃ ಇಲ್ಲ.
7️⃣ Salary ಹೆಚ್ಚಾಗುತ್ತದಾ?
ಕಾಂಟ್ರಾಕ್ಟ್ ನಿಯಮ ಪ್ರಕಾರ ಅವಲಂಬಿತ.
8️⃣ Application online submit ಮಾಡಬಹುದಾ?
ಇಲ್ಲ, ಕೇವಲ offline.
9️⃣ ಅನುಭವ ಇರಬೇಕಾ?
ಇದ್ದರೆ ಉತ್ತಮ, ಕಡ್ಡಾಯವಲ್ಲ.
🔟 ನಾನು late ಮಾಡಿದ್ರೆ ಅರ್ಜಿ ಸ್ವೀಕರಿಸತ್ತಾರಾ?
ಇಲ್ಲ, ಕೊನೆಯ ದಿನಾಂಕದ ನಂತರ ಯಾವುದೇ ಅರ್ಜಿ ಸ್ವೀಕರಿಸಲಾಗುವುದಿಲ್ಲ.