IB ಇಂಟೆಲಿಜೆನ್ಸ್ ಬ್ಯೂರೋ ನೇಮಕಾತಿ 2025.! 10ನೇ ಪಾಸ್‌ ಆದವರಿಗೆ  ₹56,900 ಸಂಬಳ.! 

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಉದ್ಯೋಗ ಮಾಹಿತಿಗೆ ನಿಮ್ಮೆಲ್ಲರಿಗೂ ಸ್ವಾಗತ ನಿಮಗೆಲ್ಲಾ ತಿಳಿದಿರುವ ಹಾಗೆ ಜಾಬ್ಸ್ ಬಿಂದು ಜಾಲತಾಣದಲ್ಲಿ ನಾವು ಪ್ರತಿ ದಿನ ಎಲ್ಲ ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಸರ್ಕಾರಿ ಹುದ್ದೆಗಳ ಮಾಹಿತಿ ಆಗಿರಬಹುದು ಅದು ಕೇಂದ್ರ ಸರಕಾರದಾಗಿರಬಹುದು ಅಥವಾ ರಾಜ್ಯ ಸರ್ಕಾರದ ಆಗಿರಬಹುದು ಅಧಿಕೃತವಾಗಿ ಎಲ್ಲರಿಗಿಂತ ಮುಂಚಿತವಾಗಿ ನಿಮಗೆ ಒದಗಿಸುತ್ತೇವೆ ಆರ್ಟಿಕಲ್ ಮೂಲಕ. 

ಇಷ್ಟೇ ಅಲ್ಲದೆ ಪ್ರೈವೇಟ್ ಹುದ್ದೆಗಳ ಮಾಹಿತಿ ಕೂಡ ನಿಮಗೆ ನಾವು ಒದಗಿಸುತ್ತೇವೆ, ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಸರಕಾರಿ ಹುದ್ದೆಯಾಗಿರಬಹುದು ಅದು ಕೇಂದ್ರ ಹುದ್ದೆ ಆಗಿರಬಹುದು ಅಥವಾ ರಾಜ್ಯ ಹುದ್ದೆ ಆಗಿರಬಹುದು ಅಥವಾ ಪ್ರೈವೇಟ್ ಹುದ್ದೆ ಆಗಿರಬಹುದು. ಪ್ರತಿದಿನ ಇಂತಹ ಹುದ್ದೆಗಳ ಕುರಿತು ಮಾಹಿತಿಯನ್ನು ಪಡೆದುಕೊಳ್ಳಬೇಕೆಂದರೆ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿ ನಾವು ನಿಮಗೆ ಎಲ್ಲರಿಗಿಂತ ಮುಂಚಿತವಾಗಿ   ಮಾಹಿತಿಯನ್ನು ನೀಡುತ್ತೇವೆ.  

WhatsApp Group Join Now
Telegram Group Join Now

ಪ್ರಸ್ತುತ ಇಂಟಲಿಜೆನ್ಸ್ ಬ್ಯುರೋದಲ್ಲಿ ಹುದ್ದೆಗಳು ಖಾಲಿಯಿದೆ ಇದರಲ್ಲಿ ಮುಖ್ಯವಾಗಿ ಮಲ್ಟಿ ಟಾಸ್ಕಿಂಗ್ ಹುದ್ದೆಗಳು ಖಾಲಿ ಇದೆ ನೀವೇನಾದರೂ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾದರೆ ಒಂದಲ್ಲ ಎರಡಲ್ಲ ಹತ್ತು ಹಲವಾರು ರೀತಿಯ ಪ್ರಶ್ನೆಗಳು ಉಂಟಾಗುತ್ತೆ. ನಿಮಗೆಲ್ಲ ಸಾಮಾನ್ಯವಾಗಿ ತಿಳಿಸುವುದಾದರೆ.

ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..? ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಪ್ರತಿ ತಿಂಗಳ ವೇತನ ಎಷ್ಟು..? ಅರ್ಜಿ ಯಾವಾಗಿನಿಂದ ಪ್ರಾರಂಭವಾಗುತ್ತೆ..? ಅರ್ಜಿ ಕೊನೆಯ ದಿನಾಂಕ ಯಾವುದು..? ಅರ್ಜಿ ಶುಲ್ಕ ಎಷ್ಟು..? ಹೀಗೆ ಒಂದಲ್ಲ ಎರಡಲ್ಲ ಹತ್ತು ಹಲವಾರು ರೀತಿಯ ಪ್ರಶ್ನೆಗಳು ನಿಮ್ಮನ್ನ ಕಾಡುತ್ತೆ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತಲೇ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನ ಒದಗಿಸಿದ್ದೇವೆ, ಇಂದಿನ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ ಹುದ್ದೆಗೆ ಅರ್ಜಿ ಸಲ್ಲಿಸಿ.

 ನೋಡಿ ಪ್ರಸ್ತುತ ಇಂಟಲಿಜೆನ್ಸ್ ಬ್ಯುರೋದಲ್ಲಿ ಹುದ್ದೆಗಳು ಖಾಲಿ ಇದ್ದು ನಿಮಗಂತಲೇ ನಾವು ಈ ಕೆಳಗಡೆ ಎಲ್ಲ ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ ಹೀಗಾಗಿ ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಹಿಂದಿನ ಈ ಒಂದು ಲೇಖನವನ್ನು ಕೊನೆಯವರೆಗೂ ಓದಿ ಏಕೆಂದರೆ ಇಂದಿನ ಈ ಒಂದು ಲೇಖನ ನಿಮಗಾಗಿ ಇದೆ ಹೀಗಾಗಿ ಯಾರು ಕೂಡ ಈ ಒಂದು ಲೇಖನವನ್ನು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾಗಬೇಡಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.

 ಹುದ್ದೆಗಳ ಸಂಪೂರ್ಣ ವಿವರ:

ನೋಡಿ ಅಭ್ಯರ್ಥಿಗಳೇ ಈ ನೇಮಕಾತಿಯಲ್ಲಿ ಒಟ್ಟು 362 ಹುದ್ದೆಗಳಿಗೆ ನೇಮಕಾತಿ ಪ್ರಕಟಣೆಗೊಂಡಿದೆ ಹೀಗಾಗಿ ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಮೊದಲು ಒಟ್ಟು ಎಷ್ಟು ಹುದ್ದೆಗಳಿವೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ. 

ಹೀಗಾಗಿ ಪ್ರಸ್ತುತ ಈ 362 ಹುದ್ದೆಗಳು ಮಲ್ಟಿ ಟಾಕಿಂಗ್ ಟಾಪ್ ಹುದ್ದೆಗಳು ಹಾಗೂ ಇತರೆ ಹುದ್ದೆಗಳು ಖಾಲಿ ಇದ್ದು ನಿಮಗಂತೆಲಿ ನಾವು ಈ ಕೆಳಗಡೆ ಅಧಿಕೃತ ಅದು ಸೂಚನೆ ಅಂದರೆ ಇಂಟಲಿಜೆನ್ಸ್ ಬ್ಯೂರೋ ಸಂಸ್ಥೆ ಬಿಡುಗಡೆ ಮಾಡಿರುವ ನೋಟಿಫಿಕೇಶನ್ ಪಿಡಿಎಫ್ ಲಿಂಕ್ಸ್ ಈ ಕೆಳಗಡೆ ಒದಗಿಸಿದ್ದೇವೆ ಡೌನ್ಲೋಡ್ ಮಾಡಿಕೊಂಡು ಓದಬಹುದು ನಿಮಗೆ ಯಾವುದೇ ತರಹದ ಪ್ರಶ್ನೆಗಳು ಉಂಟಾದಲ್ಲಿ.


  ಪ್ರಸ್ತುತ ಈ ಒಂದು ಹುದ್ದೆಗಳು ದೆಹಲಿ  , ಮುಂಬೈ, ಇನ್ನು ಮುಂತಾದ ಪ್ರಮುಖ ದೇಶದ ನಗರಗಳಲ್ಲಿ ಹುದ್ದೆಗಳು ಖಾಲಿ ಇದ್ದು ದೆಹಲಿಯಲ್ಲಿ ಒಟ್ಟು 108 ಹುದ್ದೆಗಳು ಖಾಲಿ ಇತ್ತು, ಹಾಗೆ ಮುಂಬೈನಲ್ಲೆ 22 ಹಾಗೂ ಇನ್ನಿತರೆ ನಗರಗಳಲ್ಲಿ ಹುದ್ದೆಗಳು ಖಾಲಿ ಇದೆ. 

  ಹಾಗೆ ಯಾವ್ಯಾವ ಸ್ಥಳಗಳಲ್ಲಿ ಯಾವ ಯಾವ ಹುದ್ದೆಗಳು ಖಾಲಿ ಇದೆ ಅಧಿಕೃತ ಮಾಹಿತಿ ತಿಳಿದುಕೊಳ್ಳುವುದಾದರೆ ನಿಮಗಂತೆ ನಾವು ನೋಟಿಫಿಕೇಶನ್ ಒದಗಿಸಿದ್ದೇವೆ. ಪ್ರಮುಖ ಮಾಹಿತಿ ಪಡೆದುಕೊಳ್ಳಬಹುದು ಡೌನ್ಲೋಡ್ ಮಾಡಿಕೊಳ್ಳಿ.

ಅರ್ಜಿ ಪ್ರಕ್ರಿಯೆ ಹೇಗೆ..?

ಈ ಕೆಳಗಡೆ ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಅರ್ಜಿ ಪ್ರಕ್ರಿಯೆ ಕುರಿತು ಮಾಹಿತಿಯನ್ನು ಒದಗಿಸಿದ್ದೇವೆ ಈ ಕೆಳಗಿನಂತೆ ನೀವೇನಾದರೂ ಅರ್ಜಿ ಪ್ರಕ್ರಿಯೆಯನ್ನು ನಿರ್ವಹಿಸಿದ್ದೇ ಆದಲ್ಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಅಥವಾ ಯೂಟ್ಯೂಬ್ ನಿಮಗೆ ಲೈವ್ ನಲ್ಲಿ ನೋಡಿ ಅರ್ಜಿ ಸಲ್ಲಿಸಬಹುದು ವಿಡಿಯೋಗಳು ಸಿಗುತ್ತೆ.

ಅರ್ಜಿ ಪ್ರಕ್ರಿಯೆ ಬಹಳ ಸರಳವಾಗಿದ್ದು ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಈ ಕೆಳಗಡೆ ಕ್ರಮಗಳನ್ನು ಒದಗಿಸಲಾಗಿದೆ ಗಮನಿಸಿ.

ಹೀಗಿದೆ ಕ್ರಮವಾಗಿ:

  • ಮೊದಲಿಗೆ ಅಧಿಕೃತ ವೆಬ್‍ಸೈಟ್ (MHA/IB) ಅಥವಾ ನೇಮಕಾತಿ ಪೋರ್ಟಲ್ ಗೆ ಭೇಟಿ ನೀಡಿ.
  • ಒಮ್ಮೆ “One-Time Registration” ಮಾಡಿಕೊಳ್ಳಿ ಮೊಬೈಲ್ ಸಂಖ್ಯೆ, ಇಮೇಲ್ ಐಡಿ ನಮೂದಿಸಿ.
  • ಲಾಗಿನ್ ಮಾಡಿ, ಅರ್ಜಿ ಫಾರ್ಮ್ ಭರ್ತಿ ಮಾಡಿರಿ: ವೈಯುಕ್ತಿಕ ವಿವರಗಳು, ಶಿಕ್ಷಣದ ವಿವರಗಳು, ಅದ್ದೂರಿ ದಾಖಲೆಗಳು.
  • ಪಾಸ್‌ಪೋರ್ಟ್ ಮಾಪದ ಚಿತ್ರ, ಸೈನ್ ಅಪ್‌ಲೋಡ್ ಮಾಡಿರಿ (ಫೋಟೋ, ಸಿಗ್ನೇಚರ್).
  • ರಾಜ್ಯದ ಡೊಮಿಸೈಲ್ ಪ್ರಮಾಣಪತ್ರ, 10ನೇ ತರಗತಿಯ ಪ್ರಮಾಣಪತ್ರ ಮುಂತಾದವು ಅರ್ಜಿಗೆ ತಪ್ಪದೇ ಲಗತ್ತಿಸಬೇಕು.
  • ಅರ್ಜಿ ಶುಲ್ಕವನ್ನು ಜಮಾ ಮಾಡಿರಿ: ಜಾಗತಿಕ, OBC, EWS ವರ್ಗದವರಿಗೆ ಮತ್ತು SC/ST/PwBD/ಹೆಣ್ಣು ಅರ್ಜಿದಾರರಿಗೆ ಹಣದ ವ್ಯತ್ಯಾಸ ಇರುತ್ತೆ ಅಂದರೆ ಅರ್ಜಿ ಶುಲ್ಕ ಕಡಿಮೆ ಇರುತ್ತೆ.
  •  ಮುಂಚಿತವಾಗಿ ಅರ್ಜಿ ಪರಿಶೀಲಿಸಿ “Submit” ಬಟನ್ ಒತ್ತಿ, ನಂತರ ಅರ್ಜಿ ಪ್ರತಿಯನ್ನು ಡೌನ್‌ಲೋಡ್ ಮಾಡಿ ಭದ್ರತೆಗಾಗಿ ಪ್ರೂಫ್ಗೋಸ್ಕರ.

ಉದ್ಯೋಗ ಸ್ಥಳ ಎಲ್ಲಿ..?

ಪ್ರಸ್ತುತ ಈ ಒಂದು ಹುದ್ದೆಗಳು ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ ಹುದ್ದೆಗಳು ಕಾರ್ಯ ಎಂದು ಉದಾಹರಣೆಗೆ ನಿಮಗೆಲ್ಲ ತಿಳಿಸುವುದಾದರೆ. ಡೆಲ್ಲಿ/IB ಮುಖ್ಯಾಂಗ, ಮುಂಬೈ, ಲಕ್ನೋ, ಚೆನ್ನೈ, ಇನ್ನು ಮುಂದಾದ ಸ್ಥಳಗಳು.

ಪ್ರತಿ ತಿಂಗಳ ಸಂಬಳ ಮತ್ತು ವೇತನ ಶ್ರೇಣಿ ವಿವರ:

ಪೋಸ್ಟ್ ಸ್ಟೆಪ್-1 (Level 1) ವರ್ಗದಲ್ಲಿ ವೇತನವು ₹18,000 ರಿಂದ ₹56,900 ವರೆಗೆ ನೀಡಲಾಗುತ್ತೆ.
ಇದರೊಂದಿಗೆ  “Special Security Allowance” ಎಂಬ ಹೆಚ್ಚುವರಿ ಭತ್ಯೆ ಇದೆ ಮತ್ತು ಹಾಲಿ ಸರ್ಕಾರದ ಅನುಸಾರ ವಿವಿಧ ಕೇಂದ್ರ ಸರ್ಕಾರದ ಅನುಪಾಲಿತ ಭತ್ಯೆಗಳು (Dearness Allowance, HRA ಮುಂತಾದವು) ಕೂಡ ಲಭ್ಯ ಇರುತ್ತೆ.

ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..?

ಅರ್ಜಿ ಸಲ್ಲಿಸಲು   “18 ವರ್ಷ ಪೊಲೀಸಬೇಕು ಹಾಗೆ 25 ವರ್ಷ”ದ ಒಳಗಡೆ ಇರಬೇಕಾಗುತ್ತೆ ದಯವಿಟ್ಟು ಗಮನಿಸಿ ಈ ಒಂದು ಅರ್ಜಿ ಸಲ್ಲಿಸಲು ನಿಮ್ಮ ವಯಾಮಿತ ತಿಳಿದುಕೊಂಡ ನಂತರವೇ ನೀವು ಮುಂದಿನ ಕಾರ್ಯಕ್ಕೆ ಹೋಗಬಹುದು ಅರ್ಧಂಬರ್ಧ ನೀವು ಮಾಹಿತಿಯನ್ನು ಓದಲೇಬೇಡಿ. 

 ವಯೋಮಿತಿ ಸಡಲಿಕ್ಕೆ ಮಾಡಲಾಗಿದೆ:

  • OBC ವರ್ಗಕ್ಕೆ ಉದಾಹರಣೆಗೆ 3 ವರ್ಷ ವಯಸ್ಸು ಕೊರತೆಯಾಗಬಹುದಾಗಿದೆ.
  • SC/ST ಮತ್ತು ಮಹಿಳೆಯರಂತಹ ಕೆಲವು ವಿಶಿಷ್ಟ ವರ್ಗಗಳಿಗೆ ಹೆಚ್ಚುವರಿ ವಯೋಮಿತಿ ವಿನಾಯಿತಿ ಇರುತ್ತೆ. 
  • ಒಂದು ವೇಳೆ ಈ ಮೇಲ್ಗಡೆ ಕಳಿಸಿರುವ ಹಾಗೆ ಮಾಹಿತಿ ನಿಮಗೆ ಅಧಿಕೃತವಾಗಿ ಬೇಕಾಗಿದ್ದಲ್ಲಿ ನೋಟಿಫಿಕೇಶನ್ ಚಕ್ ಮಾಡಿ ಈ ಕೆಳಗಡೆ ನಿಮಗೆ ಒದಗಿಸಿದ್ದೇವೆ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸ್ವೀಕಾರ ಆರಂಭವಾಗಿದೆ 22 ನವೆಂಬರ್ 2025 ರಲ್ಲಿ.
  • ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 14 ಡಿಸೆಂಬರ್ 2025 (ಬೆಳಿಗ್ಗೆ 11:59 ರಡು) ಆಗಿದೆ.
  • ಶುಲ್ಕ ಪಾವತಿಸುವ ಕೊನೆಯ ದಿನಾಂಕವೂ 14 ಡಿಸೆಂಬರ್ 2025 ಇದೆ.

ಶೈಕ್ಷಣಿಕ ಅರ್ಹತೆ  ಮತ್ತು ಅನುಭವ:

  • ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (Matriculation) ಪಾಸು ಆಗಿರಬೇಕು.
  • ಡೊಮಿಸೈಲ್ ಪ್ರಮಾಣಪತ್ರ – ನೀವು ಅರ್ಜಿಸುವ ರಾಜ್ಯ/ಕೆಂದ್ರಾಡಳಿತ ಪ್ರದೇಶದ ನಿಯಮಾನುಸಾರ ಪ್ರಮಾಣಪತ್ರ ಇರಬೇಕು.

 ದಯವಿಟ್ಟು ಗಮನಿಸಿ ಈ ಪೋಸ್ಟ್‌ಗೆ ವಿಶೇಷ ಅನುಭವ ಬೇಕಾಗಿಲ್ಲ, ಅಂದರೆ ನೀವು ನವ ಸ್ನಾತಕ, ಅಥವಾ ವಿಶೇಷ ವಿದ್ಯಾರ್ಹತೆಯಿಲ್ಲದಿದ್ದರೂ ಅರ್ಜಿ ಹಾಕಬಹುದು. ಆದರೆ, ಉತ್ತಮ ಫೋಟೋ/ಸಿಗ್ನೇಚರ್, ಕಾಗದಗಳ ದಾಖಲೆ, ಶುಲ್ಕ ಪಾವತಿ ಸರಿಯಾಗಿರುವುದು ಮೊದಲಾದವು ನೀವು ತಪ್ಪಿಸಬಾರದು.

 ಅರ್ಜಿ ಶುಲ್ಕ ಎಷ್ಟಿರುತ್ತೆ..?

  • ಸಾಮಾನ್ಯ (General) / OBC / EWS ಗೆ ಶುಲ್ಕ ₹650 ನೆ.
  • SC/ST / PwBD /  ಅರ್ಜಿದಾರರು   ಕಡಿತಕ್ಕೆ ಒಳಗಾಗಬಹುದು  ಕೆಲ ವರ್ತನೆಯಲ್ಲಿ ₹550 ನೋಡಿ ಇದರ ಕುರಿತು ಹೆಚ್ಚಿನ ಮಾಹಿತಿಗಾಗಿ ನೋಟಿಫಿಕೇಶನ್ ಚೆಕ್ ಮಾಡಿ ಕೆಳಗಡೆ ನಿಮಗೆ ಒದಗಿಸಿದ್ದೇವೆ.

 ಹಣ ಪಾವತಿ ವಿಧಾನಗಳು: ಡೆಬಿಟ್/ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, UPI, SBI ಚಿಲ್ಲನ್ ಮುಂತಾದವು.

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತೆ..?

ಈ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ಅಥವಾ ಆಯ್ಕೆ ವಿಧಾನ ಈ ಕೆಳಗಿನಂತಿದೆ ಗಮನಿಸಿ:

  1. Tier I –  (Objective Test): ಸಾಮಾನ್ಯ ಜ್ಞಾನದ ಪ್ರಶ್ನೆಗಳು, ಗಣಿತಾಶಕ್ತಿ, ತರ್ಕಶಕ್ತಿ, ಭಾಷಾ (ಇಂಗ್ಲಿಷ್) ಕೌಶಲ್ಯ.
  1. Tier II – ಡಿಸ್ಕ್ರಿಪ್ಟಿವ್ ಪರೀಕ್ಷೆ (Descriptive Test) – ಬರವಣಿಗೆ, ಭಾಷಾ ಕೌಶಲ್ಯ. ಮೊದಲನೆಯದರ ಬಳಿಕ ಹೊಂದಿನವರಿಗಾಗಿ.
  2. ನಂತರ ಡಾಕ್ಯುಮೆಂಟ್ ಪರಿಶೀಲನೆ (Document Verification) ಮತ್ತು ವೈದ್ಯಕೀಯ ಪರೀಕ್ಷೆ (Medical Examination) – ಈ ಎರಡು ಹಂತ ತುಂಬಾ ಮುಖ್ಯ.

 ಎಲ್ಲ ಅಭ್ಯರ್ಥಿಗಳಿಗೆ ತಯಾರಿಗಾಗಿ ಸಲಹೆಗಳು:

  • Tier I: ಸಮಯ ನಿಯಂತ್ರಣೆ, ಪ್ರಶ್ನೆಗಳ ಸರಿಯಾದ ಆಯ್ಕೆ.
  • Tier II: ನಿಮ್ಮ ಬರವಣಿಗೆಯ ಸ್ಪಷ್ಟತೆ, ವ್ಯಾಕರಣ, ಅಳವಡಿಕೆ ಇರಬಾರದು.
  • ದಿನನಿತ್ಯ ನಾಲ್ಕು-ಐದು ಗಂಟೆಗಳ ಅಭ್ಯಾಸ ಮಾಡಿ.
  • ಹಿಂದಿನ ಪ್ರಶ್ನಾಪತ್ರಿಕೆಗಳು ಲಭ್ಯವಿದ್ದರೆ ಅದನ್ನು ಪ್ರಾಕ್ಟೀಸ್ ಮಾಡಿ ಕೋಶನ್ ಬರೆದು ಇಟ್ಟುಕೊಳ್ಳಿ ಯಾವುದೇ ಕೋಶನ್ ರಿಪೀಟ್ ಆಗಿದ್ದರೆ ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.

ಪ್ರಮುಖ ಲಿಂಕ್ ಗಳು

Important LinksAccess
Notification PDFClick Here
Official WebsiteClick Here
Apply OnlineClick Here

 (FAQs)

Q1. ಈ ನೇಮಕಾತಿಗೆ ಯಾವ ವಿದ್ಯಾರ್ಹತೆ ಬೇಕು?
A. 10ನೇ ತರಗತಿ ಪಾಸು ಅಥವಾ ಸಮ-ಮಟ್ಟದ ಪ್ರಮಾಣಪತ್ರ ಅಗತ್ಯ ಆಗಿರುತ್ತೆ.

Q2. ವಯಸ್ಕಾ ಮಿತಿ ಎಷ್ಟು?
A. 18 ರಿಂದ 25 ವರ್ಷವರೆಗೆ. ವಿಭಾಗ-ಅಧೀನವಾಗಿ ವಿನಾಯಿತಿ ಲಭ್ಯ.

Q3. ಅರ್ಜಿಯನ್ನು ಆನ್‌ಲೈನ್ ಮೂಲಕ ಮಾಡಬೇಕೇ?
A. ಹೌದು, ವೆಬ್‍ಸೈಟ್ ಮೂಲಕ. ಫಾರ್ಮ್ ಹಾಗೂ ಪಾವತಿ ಇ-ಮಾಧ್ಯಮದಲ್ಲಿ.

Q4. ಆಯ್ಕೆ ಪ್ರಕ್ರಿಯೆ ಹೇಗೆ?
A. Tier I (Objective) → Tier II (Descriptive) → ಡಾಕ್ಯುಮೆಂಟ್ ಪರಿಶೀಲನೆ → ವೈದ್ಯಕೀಯ.

Q5. ವೇತನ ಎಷ್ಟು?
A. ಪ್ರಾರಂಭಿಕ ವೇತನ ₹18,000 (Level-1) ಮತ್ತು ಅಧಿಕ ಭತ್ಯೆಗಳೊಂದಿಗೆ ₹56,900 ವರೆಗೆ ವೇತನ ಶ್ರೇಣಿ ಇದೆ.

Q6. ಅರ್ಜಿಯ ಆರಂಭ ಮತ್ತು ಕೊನೆ ಯಾವಾಗ?
A. 22 ನವೆಂಬರ್ 2025ರಿಂದ ಆರಂಭ, 14 ಡಿಸೆಂಬರ್ 2025 ರ ವೇಳೆಗೆ ಕೊನೆ.

Q7. OBC/SC/ST ಅಭ್ಯರ್ಥಿಗಳಿಗೆ ಏನು ವಿನಾಯಿತಿ?
A. OBC–3 ವರ್ಷ, SC/ST–5 ವರ್ಷ ವಯಸ್ಸು ಸಹಿತ ವಿನಾಯಿತಿ.

Q8. ಹಣದ ಭರ್ತಿ ಸುರಕ್ಷಿತವೇ?
A. ಹೌದು—ನೆಟ್ ಬ್ಯಾಂಕಿಂಗ್, ಕಾರ್ಡ್, UPI, SBI ಚಿಲ್ಲನ್ ಸುರಕ್ಷಿತ. ಪಾವತಿ ನಂತರ ರಶೀದು ಕಾಯಿರಿ.

Q9. 10ನೇ ತರಗತಿಗೆ ಮೇಲ್ಪಟ್ಟ ವಿದ್ಯಾರ್ಥಿಯೂ ಅರ್ಜಿ ಹಾಕಬಹುದೇ?
A. ಹೌದು, Qualification ಕ್ಕಿಂತ ಜಾಸ್ತಿ ಇರೋದು ಸಮಸ್ಯೆ ಅಲ್ಲ.

Q10. ಈ ಕೆಲಸದಲ್ಲಿ ಏನು ಅಭಿವೃದ್ಧಿ ಸಾಧ್ಯ?
A. ಕೇಂದ್ರ ಸರ್ಕಾರದ ಭದ್ರತೆ, ಅನುಭವದಿಂದ ಬಡ್ತಿ, ಹೆಚ್ಚು ಸಂಬಳ, ಮುಂದಿನ ಹುದ್ದೆಗೆ ಅವಕಾಶ.

Leave a Comment