ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಬೆಂಗಳೂರು ಮೆಟ್ರೋ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡ್ತಿದೆ.
ಹೌದು, ನೀವು ಸರಿಯಾಗಿ ಓದಿದ್ದೀರಿ ಬೆಂಗಳೂರು ಮೆಟ್ರೋ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡುತ್ತಿದೆ ಪ್ರತಿ ತಿಂಗಳಿಗೆ 60000 ಸಂಬಳ ಸಿಗುತ್ತೆ.
ನೀವೇನಾದರೂ ಬೆಂಗಳೂರು ಮೆಟ್ರೋ ಗೆ ಅರ್ಜಿ ಸಲ್ಲಿಸಿ ಹುದ್ದೆಯನ್ನು ನಿಮ್ಮದಾಗಿಸಿಕೊಳ್ಳಬೇಕೆಂದರೆ ಇಂದಿನ ಈ ಒಂದು ಲೇಖನವನ್ನು ನೀವೆಲ್ಲರೂ ಕೊನೆವರೆಗೂ ಓದಿ ನಿಮಗೆ ಈ ಕೆಳಗಡೆ ಸಂಪೂರ್ಣ ವಿವರವನ್ನು ನೀಡಿದ್ದೇವೆ ನೀವು ಇನ್ನು ಯಾವುದೇ ಬೇರೆ ಆರ್ಟಿಕಲ್ ಆಗಲಿ ಅಥವಾ ಮಾಹಿತಿಯಾಗಲಿ ತಿಳಿದುಕೊಳ್ಳುವ ಅವಶ್ಯಕತೆ ಇರುವುದಿಲ್ಲ.
ಹೆಸರಿನಲ್ಲೇ ಸೂಚಿಸುವ ಹಾಗೆ ಬೆಂಗಳೂರು ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಮಹಾನಗರವಾಗಿದೆ. ಈ ಬೆಳವಣಿಗೆಯಲ್ಲಿ ಬಗೆಹರಿಸಲಾಗದ ಒಂದು ಪ್ರಮುಖ ಯೋಜನೆ ಎಂದರೆ — ಬೆಂಗಳೂರು ಮೆಟ್ರೋ ರೈಲ್ವೇ ಕಾರ್ಪೊರೇಶನ್ ಲಿಮಿಟೆಡ್ (BMRCL). ಸಾರ್ವಜನಿಕ ಸಾರಿಗೆಯನ್ನು ಸುಲಭ, ವೇಗವಾದ ಮತ್ತು ಸುರಕ್ಷಿತವಾಗಿಸುವ ಉದ್ದೇಶದಿಂದ ಸ್ಥಾಪಿಸಲ್ಪಟ್ಟ ಈ ಸಂಸ್ಥೆ ಈಗ ಹಲವು ಹೊಸ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಇತ್ತೀಚೆಗೆ ಬಿಡುಗಡೆಯಾದ BMRCL Recruitment 2025 ಅಧಿಸೂಚನೆಯಲ್ಲಿ ಒಟ್ಟು 27 ತಾಂತ್ರಿಕ ಹುದ್ದೆಗಳು ಘೋಷಿಸಲಾಗಿದೆ. ಈ ಹುದ್ದೆಗಳು Chief Engineer ರಿಂದ Assistant Engineer ಮಟ್ಟದವರೆಗೆ ಹೊಂದಿವೆ. ಸರಕಾರದ ಯೋಜನೆಯಡಿಯಲ್ಲಿ, ಉತ್ತಮ ವೇತನ, ಉದ್ಯೋಗ ಭದ್ರತೆ ಮತ್ತು ಬೆಳವಣಿಗೆ ಅವಕಾಶಗಳು ಇರುವುದರಿಂದ, ಇದು ಎಂಜಿನಿಯರಿಂಗ್ ಕ್ಷೇತ್ರದ ಅಭ್ಯರ್ಥಿಗಳಿಗೆ ಚಿನ್ನದಂತಹ ಅವಕಾಶ ಅಂತ ಹೇಳಬಹುದು.
ಪ್ರಸ್ತುತ ಈ ಲೇಖನದಲ್ಲಿ, ಹುದ್ದೆಗಳ ವಿವರ, ಅರ್ಹತೆ, ವೇತನ, ಅರ್ಜಿ ವಿಧಾನ, ಆಯ್ಕೆ ವಿಧಾನ ಸೇರಿದಂತೆ ಸಂಪೂರ್ಣ ಮಾಹಿತಿ ಕನ್ನಡದಲ್ಲಿ ನೀಡಲಾಗಿದೆ. ಲೇಖನವನ್ನು ಅಂತ್ಯವರೆಗೆ ಓದಿ ನಿಮಗೆ ತಕ್ಕ ಹುದ್ದೆ ಯಾವುದು, ಅರ್ಜಿ ಹೇಗೆ ಸಲ್ಲಿಸಬೇಕು ಮತ್ತು ಯಾವ ದಾಖಲೆಗಳು ಬೇಕು ಎಂದು ತಿಳಿದುಕೊಳ್ಳಿ.
BMRCL ಸಂಸ್ಥೆ ಮತ್ತು ನೇಮಕಾತಿ ಕುರಿತು ಪರಿಚಯ:

Table of Contents
ಬೆಂಗಳೂರು ಮೆಟ್ರೋ ರೈಲ್ವೇ ಕಾರ್ಪೊರೇಶನ್ ಲಿಮಿಟೆಡ್, ಕರ್ನಾಟಕ ಸರ್ಕಾರ ಮತ್ತು ಭಾರತ ಸರ್ಕಾರದ ಜಂಟಿ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಒಂದು ಪ್ರಮುಖ ಮೂಲಸೌಕರ್ಯ ಸಂಸ್ಥೆಯಾಗಿದೆ ಅಂದರೆ ಕೇಂದ್ರಾ ಹಾಗೂ ರಾಜ್ಯ ಸರ್ಕಾರ ಎರಡೂ ಸಹ ಇದನ್ನ ನಿರ್ವಹಿಸುತ್ತವೆ. ಈ ಸಂಸ್ಥೆ ನಗರ ಸಾರಿಗೆಯಲ್ಲಿ ತಂತ್ರಜ್ಞಾನ ಮತ್ತು ತಾಂತ್ರಿಕ ದಕ್ಷತೆಯನ್ನು ಬಳಸಿ ದೇಶದಲ್ಲೇ ಮಾದರಿಯನ್ನಾಗಿಸಿದೆ ಹಾಗೆ ನೀವು ಕೂಡ ನ್ಯೂಸ್ ನಲ್ಲಿ ಗಮನಿಸಬಹುದು.
ಪ್ರಸ್ತುತ ಕಾಲಿ ಇರುವಂತ ಹುದ್ದೆಗಳ ಕುರಿತು ಅಂದರೆ ಯಾವ ಯಾವ ಹುದ್ದೆಗಳು ಖಾಲಿ ಇದೆ ಎಂಬ ಮಾಹಿತಿ ಈ ಕೆಳಗಿನಂತಿದೆ ನೋಡಿ ಗಮನಿಸಿ.
- Chief Engineer
- Deputy Chief Engineer
- Executive Engineer
- Assistant Executive Engineer
- Assistant Engineer
ಈ ಹುದ್ದೆಗಳು Metro networking, signalling, electrical systems, computer engineering, civil engineering ಮತ್ತು project implementation ಕ್ಷೇತ್ರಗಳಲ್ಲಿ ಅನುಭವ ಹೊಂದಿರುವವರಿಗೆ ಬಹಳ ಸೂಕ್ತ ಅಂತ ಹೇಳಬಹುದು ಏಕೆಂದರೆ ಹೆಸರಿನಲ್ಲಿಯೇ ಇದೆ ಇತರ.
ನೆಮಕಾತಿ ಮುಖ್ಯವಾಗಿ ತಾಂತ್ರಿಕ ಜ್ಞಾನ, ಅನುಭವ ಮತ್ತು ಕೌಶಲ್ಯ ಆಧಾರಿತವಾಗಿರುವುದರಿಂದ ಅರ್ಜಿ ಸಲ್ಲಿಸಲು ಬಯಸುತ್ತಿರುವ ಅಂತಹ ಅಭ್ಯರ್ಥಿಗಳು ತಮ್ಮ ದಾಖಲೆಗಳನ್ನು ಸರಿಯಾಗಿ ಸಿದ್ಧಪಡಿಸಿಕೊಳ್ಳುವುದು ಅಗತ್ಯ.
ಒಟ್ಟು ಹುದ್ದೆಗಳ ವಿವರ ಮತ್ತು ಅವಕಾಶಗಳು:
ಈ ನೇಮಕಾತಿಯಲ್ಲಿ ಒಟ್ಟು 27 ಹುದ್ದೆಗಳು ಪ್ರಸ್ತುತ ಕಾಲ ಎಂದು ಈ 27 ಹುದ್ದೆಗಳ ಕುರಿತು ಅಧಿಕೃತ ಮಾಹಿತಿ.
| ಹುದ್ದೆ | ಹುದ್ದೆಗಳ ಸಂಖ್ಯೆ | ಗರಿಷ್ಠ ವಯೋಮಿತಿ | ಮಾಸಿಕ ವೇತನ |
| Chief Engineer | 04 | 55 ವರ್ಷ | ₹2,06,250 |
| Deputy Chief Engineer | 06 | 48 ವರ್ಷ | ₹1,64,000 |
| Executive Engineer | 05 | 42 ವರ್ಷ | ₹1,06,250 |
| Assistant Executive Engineer | 05 | 40 ವರ್ಷ | ₹1,06,250 |
| Assistant Engineer | 07 | 36 ವರ್ಷ | ₹62,500 |
ಸ್ಯಾಲರಿ ಸ್ಟ್ರಕ್ಚರ್ ತುಂಬ ಆಕರ್ಷಕವಾಗಿದೆ experience ಮತ್ತು post–wise salary ತುಂಬ ಉತ್ತಮ ಮಟ್ಟದಲ್ಲಿದೆ ಅಂತ ಹೇಳಬಹುದು.
ಇವು contractual nature ಹುದ್ದೆಗಳಾಗಿದ್ದರೂ, ಭವಿಷ್ಯದಲ್ಲಿ ಅವು permanent ಆಗುವ ಅವಕಾಶವೂ ಇದೆ ಹೀಗಾಗಿ ಇದರ ಕುರಿತು ಅಂದರೆ ಕಾಂಟಾಕ್ಟ್ ಬೇಸ್ ಆಗಿರುವುದರಿಂದ ಅಂತ ನಿಮಗೇನಾದ್ರೂ ಯಾವುದೇ ತರದ ಪ್ರಶ್ನೆ ಇದ್ದರೆ ಅಥವಾ ಡೌಟ್ ಇದ್ದರೆ ನಾವು ನಿಮಗಂತಲೇ ಈ ಕೆಳಗಡೆ ಅಧಿಕೃತ ನೋಟಿಫಿಕೇಶನ್ ಲಿಂಕ್ ಮಾಡಿಕೊಳ್ಳಿ ಡೌನ್ಲೋಡ್ ಆಗುತ್ತೆ ಮಾಹಿತಿಯನ್ನು ಓದಬಹುದು ಚಿಂತೆ ಪಡುವ ಅವಶ್ಯಕತೆ ಇರುವುದಿಲ್ಲ.
ಉದ್ಯೋಗ ಕೆಲಸದ ಸ್ಥಳ ಎಲ್ಲಿ..?

ನೋಡಿ ಹೆಸರಿನಲ್ಲಿ ತಿಳಿಸಿರುವ ಹಾಗೆ ಈ ಎಲ್ಲಾ ಹುದ್ದೆಗಳು ಬೆಂಗಳೂರು ನಗರದಲ್ಲಿವೆ. ಕ್ಯಾಂಪಸ್, ಮೆಟ್ರೋ project site, technical control rooms ಹಾಗೂ engineering operational departmentsಗಳಲ್ಲಿ ಇಲಾಖೆಯನ್ನು ಅವಲಂಬಿಸಿ ಕೆಲಸ ದೊರೆಯುತ್ತದೆ.
ಎಲ್ಲ ತಿಳಿದೆ ಇರಬಹುದು ಅಥವಾ ತಿಳಿಯದೆ ಇರಬಹುದು ತಿಳಿದುಕೊಳ್ಳಿ ಬೆಂಗಳೂರು tech hub ಆಗಿರುವುದರಿಂದ ಈ ಕೆಳಗಿನ ಸೌಲಭ್ಯಗಳು ನಿಮಗೆ ದೊರೆಯುತ್ತವೆ:
- ಉತ್ತಮ ಜೀವನಮಟ್ಟ
- ಸೌಲಭ್ಯಗಳು
- ವಸತಿ
- ಸಾರಿಗೆ ಮತ್ತು career growth ಇರುವುದರಿಂದ ಇದು ಉದ್ಯೋಗಾರ್ಥಿಗಳಿಗೆ ಉತ್ತಮ ಅವಕಾಶ.
ಪ್ರತಿ ತಿಂಗಳ ವೇತನ ಮತ್ತು ಇತರ ಭತ್ಯೆಗಳು..?
ಈ ಕೆಳಗಡೆ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಸಿಗುವಂತ ವೇತನ ಹಾಗೂ ಇನ್ನಿತರ ಭತ್ಯೆಗಳ ಕುರಿತು ಮಾಹಿತಿಯನ್ನು ತಿಳಿಸಲಾಗಿದೆ ತಿಳಿದುಕೊಳ್ಳ
ವೇತನ ಹುದ್ದೆಗೆ ಅನುಗುಣವಾಗಿ ₹62,500 ರಿಂದ ₹2,06,250 ರವರೆಗೆ ನೀಡಲಾಗುತ್ತದೆ ನೀವೇನಾದ್ರೂ ಈ ಒಂದು ಯಾವ ಯಾವ ಹುದ್ದೆಗೆ ಎಷ್ಟು ವೇತನ ಇರುತ್ತೆ ಅಂತ ಮಾಹಿತಿ ತಿಳಿದುಕೊಳ್ಳುವುದಾದರೆ ನಿಮಗೆ ಈಗಾಗಲೇ ಮೇಲ್ಗಡೆ ಮಾಹಿತಿಯನ್ನು ತಿಳಿಸಲಾಗಿದೆ ಅಥವಾ ಅಧಿಕೃತ ಮೂಲದಿಂದ ತಿಳಿದುಕೊಳ್ಳಬೇಕೆಂದರೆ ನೋಟಿಫಿಕೇಶನ್ ಚೆಕ್ ಮಾಡಿ ನಿಮಗೆ ತಲೆ ಕೆಳ್ಗಡೆ ಕಾಯುತ್ತಿದೆ ಪ್ರಮುಖ ಲಿಂಕ್ ಅಡಿಯಲ್ಲಿ.
ಇಷ್ಟೇ ಅಲ್ಲದೆ ಪ್ರತಿ ತಿಂಗಳ ವೇತನದ ಜೊತೆಗೆ:
- ESIC/ PF
- project allowance
- travel allowance
- medical benefits
ಹಾಗೂ Metro Rail employee benefit structure ಅನುಗುಣವಾಗಿ ಅನೇಕ ಅನುಕೂಲಗಳು ಲಭಿಸುತ್ತದೆ ಅಂತ ಹೇಳಬಹುದು.
ವಯೋಮಿತಿಯ ನಿಯಮಗಳೇನು..?
ಪ್ರತಿ ಹುದ್ದೆಗೆ ಗರಿಷ್ಠ ವಯೋಮಿತಿ ಈಗಾಗಲೇ ಪ್ರಕಟಿಸಲಾಗಿದೆ.
ವಯೋಮಿತಿ ಪರಿಶೀಲಿಸುವಲ್ಲಿ ಎರಡು ಅಂಶಗಳು ಈ ಕೆಳಗಿನಂತಿದೆ ಗಮನಿಸಿ.
- ಜನ್ಮ ಪ್ರಮಾಣ ಪತ್ರ ಅಥವಾ SSLC Marks card
- ಅರ್ಜಿ ತಲುಪಿದ ದಿನಾಂಕ
ಮತ್ತಷ್ಟು, Government norms ಅನುಸಾರ reservation ಅಥವಾ ex–service ಅಭ್ಯರ್ಥಿಗಳಿಗಾಗಿ relaxations ಇರುವ ಸಾಧ್ಯತೆ ಇದೆ.
ನೋಡಿ ನೀವು ಅರ್ಜಿ ಸಲ್ಲಿಸಬೇಕಂದ್ರೆ ನಿಮಗೆ ಕನಿಷ್ಠ 18 ವರ್ಷ ಪೂರೈಸಿರಬೇಕಾಗುತ್ತದೆ ಅಧಿಕೃತವಾಗಿ ತಿಳಿಸಿದರೆ ಹಾಗೆ ಗರಿಷ್ಠ ಎಷ್ಟು ವಯಸ್ಸು ಇರಬೇಕು ಅರ್ಜಿ ಸಲ್ಲಿಸುವುದು ಎಂದು ತಿಳಿದುಕೊಳ್ಳುವುದಾದರೆ ದಯವಿಟ್ಟು ನೀವು ಒಂದು ಬಾರಿ ನೋಟಿಫಿಕೇಶನ್ ಚಕ್ ಮಾಡಿ ಅದರಲ್ಲಿ ಕಂಪ್ಲೀಟ್ ಮಾಹಿತಿ ಇರುತ್ತೆ.
ಶೈಕ್ಷಣಿಕ ಅರ್ಹತೆ ಮತ್ತು ಏನೇನು ಅನುಭವ ಇರಬೇಕು..?
ಈ ಕೆಳಗಡೆ ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಶೈಕ್ಷಣಿಕ ಅರ್ಹತೆ ಹಾಗೂ ಏನೇನೋ ಅನುಭವ ಇರಬೇಕು ಎಂಬ ಮಾಹಿತಿಯನ್ನು ನೀಡಲಾಗಿದೆ ಈಗ ನೀವು ಕೊನೆ ಹಂತಕ್ಕೆ ಬಂದಿದ್ದೀರಿ ಯಾರು ಕೂಡ ಇಲ್ಲಿಗೆ ಬಿಟ್ಟು ಈ ಲೇಖನವನ್ನು ಹೋಗಬೇಡಿ ಇನ್ನು ನೀವು ನೋಡುವುದಕ್ಕೆ ಡೌನ್ಲೋಡ್ ಮಾಡಿಕೊಳ್ಳಬೇಕು. ಹಾಗೂ ಅಧಿಕೃತ ವೆಬ್ಸೈಟ್ ಗೆ ಹೋಗಿ ಭೇಟಿ ನೀಡಬೇಕು ನೀವು ಈ ಲೇಖನವನ್ನು ಬಿಟ್ಟು ಎಲ್ಲಿ ಹೋಗುವ ಅವಶ್ಯಕತೆ ಇರುವುದಿಲ್ಲ ಈ ಲೇಖನದಲ್ಲಿ ನಿಮಗೆ ಪ್ರತಿಯೊಂದು ಮಾಹಿತಿಯನ್ನು ಒದಗಿಸಿದ್ದೇವೆ ಈ ಕೆಳಗಡೆ ನಿಮಗೆ ಲಿಂಕ್ ಗಳು ಸಿಗುತ್ತೆ ನೋಟಿಫಿಕೇಶನ್ ಹಾಗೂ ವೆಬ್ ಸೈಟ್ ಲಿಂಕ್.
ಕೆಲವು ಮುಖ್ಯ ಅರ್ಹತೆಗಳು:
- BE/B.Tech in Civil / ECE / EEE / Mechanical / CSE / Instrumentation
- Diploma / B.Sc in engineering relevant stream
Chief Engineer, Deputy Chief Engineer ಸೇರಿದಂತೆ ಹೆಚ್ಚು ಹುದ್ದೆಗಳಿಗೆ Metro Project ಆಗಿರುವ previous technical experience ಆದ್ಯತೆ ಇರುತ್ತೆ ಅಂತ ಹೇಳಬಹುದು.
Experience certificate attach ಮಾಡುವುದು ಕಡ್ಡಾಯ ಇದರಿಂದ ಇನ್ನಷ್ಟು ಜಾಸ್ತಿ ಆಗುತ್ತೆ ನಿಮಗೆ ಉದ್ಯೋಗ ಸಿಗುವುದು.
ಅರ್ಜಿ ಸಲ್ಲಿಸುವ ವಿಧಾನ ಹೇಗಿರುತ್ತೆ..?
ಈ ನೇಮಕಾತಿ ಆನ್‌ಲೈನ್ ಅಲ್ಲ ಕೇವಲ offline ಮೂಲಕವೇ ಅರ್ಜಿ ಸಲ್ಲಿಸಬೇಕು.
📌 ಅರ್ಜಿ ಪ್ರಕ್ರಿಯೆ:
✔️ ಅಧಿಕೃತ ವೆಬ್‌ಸೈಟ್‍ನಲ್ಲಿ application form download ಮಾಡಿ
✔️ ಫಾರ್ಮ್ ನಿಖರವಾಗಿ ಭರ್ತಿ ಮಾಡಿ
✔️ ಕೆಳಗಿನ ದಾಖಲೆಗಳ self-attested ಪ್ರತಿಗಳು ಸೇರಿಸಿ:
- Aadhaar / PAN
- Degree / Diploma certificates
- Experience certificates
- Address proof
- Passport size photos
✔️ ಪೂರ್ಣಗೊಂಡ ಅರ್ಜಿಯನ್ನು ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:
General Manager (HR)
Bangalore Metro Rail Corporation Ltd
III Floor, BMTC Complex
KH Road, Shantinagar
Bengaluru – 560027
Speed Post ಮೂಲಕ ಕಳುಹಿಸುವುದು ಉತ್ತಮ, ಏಕೆಂದರೆ tracking ಸಾಧ್ಯ.
ದಯವಿಟ್ಟು ಗಮನಿಸಿ ಈಗಾಗಲೇ ಈ ಮೇಲ್ಗಡೆ ನಿಮಗೆ ಪೋಸ್ಟ್ ನಿಂದ ಅರ್ಜಿ ಸಲ್ಲಿಸುವ ವಿಳಾಸವನ್ನು ನೀಡಲಾಗಿದೆ ಹಾಗೆ ಅಭ್ಯರ್ಥಿಗಳು ಒಂದು ಅಕ್ಷರ ತಪ್ಪದೆ ಸರಿಯಾಗಿ ಸ್ಥಳವನ್ನು ತಿಳಿದುಕೊಳ್ಳಿ.
ಅರ್ಜಿ ಶುಲ್ಕ ಎಷ್ಟಿರುತ್ತೆ..?
👉 ಈ ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ.

ಇದು job seekersಗೆ ಹೆಚ್ಚಿನ ಲಾಭ.
ಆಯ್ಕೆ ವಿಧಾನ
ಈ ನೇಮಕಾತಿಯಲ್ಲಿ ಸಾಮಾನ್ಯವಾಗಿ:
- Shortlisting
- Document verification
- Technical Interview
Exam ಇಲ್ಲ — ಆದರೆ interview ನಲ್ಲಿ project experience ಮತ್ತು practical knowledge ಬಗ್ಗೆ ಪ್ರಶ್ನೆಗಳು ಇರುತ್ತವೆ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು..?
- ಅರ್ಜಿಯ ಪ್ರಾರಂಭ ದಿನಾಂಕ: 01 ಡಿಸೆಂಬರ್ 2025
- ಅರ್ಜಿಯ ಅಂತಿಮ ದಿನಾಂಕ: 24 ಡಿಸೆಂಬರ್ 2025
- Hard Copy ತಲುಪು ಗಡುವು: 30 ಡಿಸೆಂಬರ್ 2025
ಅಂತಿಮ ದಿನಾಂಕದ ಮುಂಚೆಯೇ ಅರ್ಜಿ ಕಳುಹಿಸುವುದು ಅತ್ಯಂತ ಮುಖ್ಯ.
ಅಭ್ಯರ್ಥಿಗಳಿಗೆ ವಿಶೇಷ ಸಲಹೆಗಳು:
- ಅರ್ಜಿಯ spelling ಮತ್ತು document order ಸರಿಯಾಗಿರಲಿ.
- Original certificates interview ದಿನ ಬೇಕಾಗಬಹುದು.
ನಮ್ಮ ಕೊನೆಯ ಮಾತು:
BMRCL Recruitment 2025 ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿರುವವರಿಗೆ ಒಂದು ದೊಡ್ಡ ಅವಕಾಶ. ವೇತನ, ಕೆಲಸದ ಪರಿಸರ ಮತ್ತು career growth ದೃಷ್ಠಿಯಿಂದ ಇದು ಅತ್ಯಂತ ಉತ್ತಮ ಅವಕಾಶ ಅಂತ ಹೇಳಬಹುದು.
ಪ್ರಮುಖ ಲಿಂಕ್ ಗಳು
| Important Links | Access |
| ಅಧಿಸೂಚನೆ PDF | Click Here |
| ಅಧಿಕೃತ ವೆಬ್ಸೈಟ್ | Click Here |
| ಆನ್ಲೈನ್ ಅರ್ಜಿ | Click Here |
ಸಾಮಾನ್ಯ ಪ್ರಶ್ನೆಗಳು (FAQs)
1️⃣ ಇದು permanent job ಆಗಿದೆಯೆ?
→ ಪ್ರಾಥಮಿಕವಾಗಿ contract base ಆದರೆ ಮುಂದೆ extend ಅಥವಾ permanent ಸಾಧ್ಯ.
2️⃣ Application online ಮಾಡಬಹುದಾ?
→ ಇಲ್ಲ, ಕೇವಲ offline ಮಾತ್ರ.
3️⃣ Exam ಇರುತ್ತದೆಯಾ?
→ ಇಲ್ಲ, interview ಮಾತ್ರ.
4️⃣ Fresher apply ಮಾಡಬಹುದಾ?
→ ಇಲ್ಲ, ಈ ಹುದ್ದೆಗಳಿಗೆ ಅನುಭವ ಅಗತ್ಯ.
5️⃣ Karnataka candidatesಗೆ ಮಾತ್ರನಾ?
→ ಇಲ್ಲ, ಎಲ್ಲರೂ ಅರ್ಜಿ ಹಾಕಬಹುದು.
6️⃣ Salary fixedನಾ ಅಥವಾ negotiableನಾ?
→ Contract terms ಆಧರಿಸಿ negotiation ಸಾಧ್ಯ.
7️⃣ Experience proof ಕಡ್ಡಾಯವೇ?
→ ಹೌದು.
8️⃣ Postal delay ಆಗಿದ್ರೆ accept ಮಾಡ್ತಾರಾ?
→ ಸಾಮಾನ್ಯವಾಗಿ ಗಡುವಿನೊಳಗೆ ತಲುಪಿದ ಅರ್ಜಿ ಮಾತ್ರ.
9️⃣ Kannada language knowledge ಅಗತ್ಯವೇ?
→ Job natureಗೆ ಅನುಗುಣವಾಗಿ advantage ಆದರೆ compulsory ಅಲ್ಲ.
🔟 Same candidate ಒಂದುಗಿಂತ ಹೆಚ್ಚು postಗೆ apply ಮಾಡಬಹುದಾ?
→ Notificationದಲ್ಲಿ mention ಇದ್ದರೆ ಮಾತ್ರ.