ಬ್ಯಾಂಕ್ ಆಫ್ ಬರೋಡಾ ಅಪ್ರೆಂಟಿಸ್ ನೇಮಕಾತಿ 2025.! ಯಾವುದೇ ಡಿಗ್ರಿ ಪಾಸ್ ಆದವರಿಗೆ 15,000 ಸಂಬಳ.!!

ನೋಡಿ ಪ್ರಸ್ತುತ ಬ್ಯಾಂಕ್ ಆಫ್ ಬರೋಡ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡ್ತಿದೆ ಹೌದು ನೀವು ಸರಿಯಾಗಿ ಓದಿದ್ದೀರಿ. ಪ್ರಸ್ತುತ jobsbindu.inಜಾಲತಾಣದಲ್ಲಿ ನಾವು ಪ್ರತಿದಿನ ಇದೇ ತರಹದ ಸರಕಾರ ಉದ್ಯೋಗಗಳ ಮಾಹಿತಿ ಹಾಗೂ ಸರ್ಕಾರಿ ಯೋಜನೆಗಳ ಅಧಿಕೃತ ಮಾಹಿತಿಯನ್ನು ಒದಗಿಸುತ್ತೇವೆ. 

ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಹಾಗೆ ಓದುಗರು ನಮ್ಮ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಮ್ ಆಗಬಹುದು. ಈಗ ನಾವು ಬ್ಯಾಂಕ್ ಆಫ್ ಬರೋಡ ಅಪ್ರೆಂಟಿಸ್ ನೇಮಕಾತಿ 2025 ಯಾವುದೇ ಡಿಗ್ರಿ ಪಾಸ್ ಆದವರಿಗೆ ಬ್ಯಾಂಕ್ ಆಫ್ ಬರೋಡ ನೇಮಕಾತಿ ಮಾಡ್ತಿದೆ ಅಪ್ರೆಂಟಿಸ್ ಆಧಾರದ ಮೇರೆಗೆ ಹಾಗೆ ನೀವು ಕೂಡ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯೋಚಿಸುವಂತಿದ್ದರೆ ಒಂದು ಲೇಖನ ನಿಮಗಾಗಿ ಇದೆ ಯಾರು ಕೂಡ ಈ ಲೇಖನವನ್ನು ಅರ್ಧಂಬರ್ಧ ಓದಬೇಡಿ ಏಕೆಂದರೆ ಈ ಒಂದು ಲೇಖನ ನಿಮಗಾಗಿ ಇದೆ. 

WhatsApp Group Join Now
Telegram Group Join Now

ಪ್ರಸ್ತುತ ಇಂದಿನ ಒಂದು ಲೇಖನದಲ್ಲಿ ನಾವು ಬ್ಯಾಂಕ್ ಆಫ್ ಬರೋಡ ಅಪ್ರೆಂಟಿಸ್ ನೇಮಕಾತಿ 2025 ಇದರ ಕುರಿತು ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.

ಸಾಮಾನ್ಯವಾಗಿ ಬ್ಯಾಂಕ್ ಆಫ್ ಬರೋಡ ನೇಮಕಾತಿ 2025 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ನಡೆಯುತ್ತಿದ್ದು ಸಾಮಾನ್ಯವಾಗಿ ಅರ್ಜಿ ಸಲ್ಲಿಸಲು ಮುಂದಾದಾಗ ಹಲವಾರು ತರಹದ ಪ್ರಶ್ನೆಗಳು ಉದ್ಭವ ಆಗುತ್ತೆ ನಿಮಗೆಲ್ಲ ನಾವು ಉದಾಹರಣೆಗೆ ತಿಳಿಸುವುದಾದರೆ ಬ್ಯಾಂಕ್ ಆಫ್ ಬರೋಡ ಹುದ್ದೆಗೆ ಅರ್ಜಿ ಸಲ್ಲಿಸಲು ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಹಾಗೆ ಪ್ರತಿ ತಿಂಗಳು ಎಷ್ಟು ವೇತನ ನೀಡುತ್ತಾರೆ..? ಅರ್ಜಿ ಸಲ್ಲಿಸಲು ನಮ್ಮ ವಯೋಮಿತಿ ಎಷ್ಟಿರಬೇಕು..? ಅರ್ಜಿ ಸಲ್ಲಿಸಲು ಯಾವುದಾದರೂ ಅರ್ಜಿ ಶುಲ್ಕ ಇರುತ್ತಾ..?

ನೋಡಿ ಈ ಮೇಲ್ಗಡೆ ತಿಳಿಸಿರುವ ಹಾಗೆ ಒಂದಲ್ಲ ಎರಡಲ್ಲ ಹತ್ತು ಹಲವಾರು ತರಹದ ಪ್ರಶ್ನೆಗಳು ನಿಮ್ಮನ್ನ ಕಾಡುತ್ತೆ ನಿಮಗಂತಲೇ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಬ್ಯಾಂಕ್ ಆಫ್ ಬರೋಡ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಪ್ರಸ್ತುತ ಇಂದಿನ ಈ ಲೇಖನದಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ (Bank of Baroda – BOB) 2025ನೇ ಸಾಲಿನ ಅಪ್ರೆಂಟಿಸ್ ನೇಮಕಾತಿ ಅಧಿಸೂಚನೆಯನ್ನು ಅಧಿಕೃತವಾಗಿ ಪ್ರಕಟಿಸಿದೆ. Apprentices Act, 1961 ಅಡಿಯಲ್ಲಿ ದೇಶದಾದ್ಯಂತ ಒಟ್ಟು 2700 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಈ ಅಧಿಸೂಚನೆ ಹೊರಡಿಸಲಾಗಿದೆ. ಪ್ರಸ್ತುತ ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಮಹತ್ವದ ಸುದ್ದಿಯೆಂದರೆ ಆನ್‌ಲೈನ್ ಲಿಖಿತ ಪರೀಕ್ಷೆಯ ದಿನಾಂಕವನ್ನು ಡಿಸೆಂಬರ್ 21, 2025 ಎಂದು ಬ್ಯಾಂಕ್ ಘೋಷಿಸಿದೆ ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ಚೆಕ್ ಮಾಡಿ.

ನೀವೇನಾದರೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರವೇಶಿಸಲು ಉತ್ಸುಕರಾದ ಹೊಸ ಪದವಿದರಾದರೆ ಈ ನೇಮಕಾತಿ ಒಂದು ಅತ್ಯುತ್ತಮ ಅವಕಾಶವಾಗಿದೆ ಎನ್ನಬಹುದು. ಒಂದು ವರ್ಷದ ತರಬೇತಿಯ ಮೂಲಕ ಬ್ಯಾಂಕಿಂಗ್ ಕಾರ್ಯವಿಧಾನಗಳ ನೈಜ ಅನುಭವ ಪಡೆಯಲು, ಹಣಕಾಸು ವ್ಯವಸ್ಥೆಯನ್ನು ಹತ್ತಿರದಿಂದ ಅರಿಯಲು ಹಾಗೂ ಭವಿಷ್ಯದ ಬ್ಯಾಂಕ್ ಉದ್ಯೋಗಗಳಿಗೆ ಬಲವಾದ ಅಡಿಪಾಯ ನಿರ್ಮಿಸಲು ಈ ಅಪ್ರೆಂಟಿಸ್ ಯೋಜನೆ ಸಹಕಾರಿಯಾಗುತ್ತದೆ. ಈ ನೇಮಕಾತಿ ರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿದ್ದು, ವಿವಿಧ ರಾಜ್ಯಗಳಿಗೆ ಹುದ್ದೆಗಳ ಹಂಚಿಕೆ ಮಾಡಲಾಗಿದೆ ಹೀಗಾಗಿ ನೀವು ಕೂಡ ಅರ್ಜಿ ಸಲ್ಲಿಸಬಹುದು ಕರ್ನಾಟಕದವರು.

ನೇಮಕಾತಿ ಸಂಕ್ಷಿಪ್ತ ಮಾಹಿತಿ:

ವಿವರಮಾಹಿತಿ
ಇಲಾಖೆಯ ಹೆಸರುಬ್ಯಾಂಕ್ ಆಫ್ ಬರೋಡಾ (Bank of Baroda – BOB)
ಉದ್ಯೋಗದ ಪ್ರಕಾರಕೇಂದ್ರ ಸರ್ಕಾರ / ಸಾರ್ವಜನಿಕ ವಲಯ ಬ್ಯಾಂಕ್
ನೇಮಕಾತಿ ಹೆಸರುBOB Apprentice Recruitment 2025
ಹುದ್ದೆಯ ಹೆಸರುApprentice
ಒಟ್ಟು ಹುದ್ದೆಗಳು2700
ತರಬೇತಿ ಅವಧಿ1 ವರ್ಷ
ವೇತನ / ಸ್ಟೈಪೆಂಡ್₹15,000 ಪ್ರತಿ ತಿಂಗಳು
ಅರ್ಜಿ ವಿಧಾನಆನ್‌ಲೈನ್
ಅರ್ಹತೆಯಾವುದೇ ಪದವಿ
ವಯೋಮಿತಿ20 – 28 ವರ್ಷ
ಕೊನೆಯ ದಿನಾಂಕ01 ಡಿಸೆಂಬರ್ 2025
ಪರೀಕ್ಷೆ ದಿನಾಂಕ21 ಡಿಸೆಂಬರ್ 2025
ಅಧಿಕೃತ ವೆಬ್‌ಸೈಟ್www.bankofbaroda.in

ಹುದ್ದೆಗಳ ಸಂಪೂರ್ಣ ವಿವರ: 

ನೋಡಿ ಈ ಕೆಳಗಡೆ ಒಟ್ಟು 2007 ರ ಹುದ್ದೆಗಳ ನೇಮಕಾತಿ ನಡೆಯುತ್ತಿದ್ದು ಈ ಒಂದು ಹುದ್ದೆಗಳಿಗೆ ಸಂಬಂಧಪಟ್ಟಂತೆ ಯಾವ ಯಾವ ರಾಜ್ಯಗಳಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ ಎಂಬುದರ ಕುರಿತು ಕಂಪ್ಲೀಟ್ ಮಾಹಿತಿ ನಿಮಗಂತೆ ನಾವು ಈ ಕೆಳಗಡೆ ನೀಡಿದ್ದೇವೆ ಅಭ್ಯರ್ಥಿಗಳು ಗಮನಿಸಬಹುದು.

ಬ್ಯಾಂಕ್ ಆಫ್ ಬರೋಡಾ ಅಪ್ರೆಂಟಿಸ್ ಹುದ್ದೆಗಳು ರಾಜ್ಯವಾರು ಹಂಚಿಕೆ ಮಾಡಲಾಗಿದೆ. ವಿವಿಧ ರಾಜ್ಯಗಳ ಯುವ ಪದವೀಧರರಿಗೆ ಸಮಾನ ಅವಕಾಶ ಒದಗಿಸುವ ಉದ್ದೇಶದಿಂದ ಈ ಹಂಚಿಕೆ ಮಾಡಲಾಗಿದೆ ಹಾಗೆ ಯಾವೆಲ್ಲ ಹುದ್ದೆಗಳು ಯಾವ ಯಾವ ರಾಜ್ಯಗಳಲ್ಲಿ ಇವೆ ಎಂಬ ಮಾಹಿತಿಯನ್ನು ಈ ಕೆಳಗಿನಂತೆ ಒದಗಿಸಲಾಗಿದೆ ಅಭ್ಯರ್ಥಿಗಳು ಗಮನವಿಟ್ಟು ಓದಿ.

ಒಟ್ಟು ಹುದ್ದೆಗಳು: 2700

ಪ್ರಮುಖ ರಾಜ್ಯಗಳ ಅಂದಾಜು ಹಂಚಿಕೆ ವಿವರ. ಒಂದು ವೇಳೆ ನಿಮಗೆ ನಿಖರವಾದ ಹುದ್ದೆಗಳ ಸಂಖ್ಯೆ ಮಾಹಿತಿ ಬೇಕಾಗಿದ್ದರೆ ಅಧಿಕೃತ ಅಧಿಸೂಚನೆ ಅಂದರೆ ನೋಟಿಫಿಕೇಶನ್ ಮಾಡಬಹುದು ನಿಮಗಂತಲೆ ನಾವು ಪ್ರಮುಖ ಲಿಂಕ್ ವಿಭಾಗದ ಅಡಿಯಲ್ಲಿ ನೋಟಿಫಿಕೇಶನ್ ಲಿಂಕ್ ಒದಗಿಸಿದ್ದೇವೆ.

  • ಉತ್ತರ ಪ್ರದೇಶ
  • ಮಹಾರಾಷ್ಟ್ರ
  • ಕರ್ನಾಟಕ
  • ತಮಿಳುನಾಡು
  • ತೆಲಂಗಾಣ
  • ಆಂಧ್ರಪ್ರದೇಶ
  • ಗುಜರಾತ್
  • ರಾಜಸ್ಥಾನ
  • ಮಧ್ಯಪ್ರದೇಶ
  • ಪಶ್ಚಿಮ ಬಂಗಾಳ
  • ಬಿಹಾರ
  • ಒಡಿಶಾ
  • ಪಂಜಾಬ್
  • ಹರಿಯಾಣ
  • ದೆಹಲಿ
  • ಕೇರಳ

ಸೂಚನೆ: ನಿಖರ ರಾಜ್ಯವಾರು ಮತ್ತು ವರ್ಗವಾರು ಹುದ್ದೆಗಳ ವಿವರಕ್ಕಾಗಿ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಕಡ್ಡಾಯವಾಗಿ ಪರಿಚಯಿಸಬೇಕು ಒಂದು ಬಾರಿ ಅರ್ಜಿ ಸಲ್ಲಿಸುವ ಮುನ್ನ ಏಕೆಂದರೆ ಸಂಪೂರ್ಣ ಮಾಹಿತಿ ನಿಮ್ಮ ಅಡಿಯಲ್ಲಿ ಇರುತ್ತೆ ಹಾಗೆ ಪ್ರತಿಯೊಂದು ಮಾಹಿತಿ ಓದಿದ ನಂತರವೇ ಯಾವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಹಾಗೆ ಏನೆಲ್ಲ ಅರ್ಹತೆ ಇರಬೇಕು ಎಂದು ಅಧಿಕೃತವಾಗಿ ನಿಮಗೆ ತಿಳಿಯುತ್ತೆ.

ಅರ್ಹತಾ ಮಾನದಂಡಗಳು ಏನೇನ್ ಇರಬೇಕು..?

ಸಾಮಾನ್ಯವಾಗಿ ಬ್ಯಾಂಕ್ ಆಫ್ ಬರೋಡ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾದಾಗ ಹಲವಾರು ತರಹದ ಅರ್ಹತೆಗಳು ಇರಬೇಕಾಗುತ್ತದೆ ಉದಾಹರಣೆಗೆ ತಿಳಿಸುವುದಾದರೆ ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಹಾಗೆ ಅರ್ಜಿ ಸಲ್ಲಿಸಲು ನಮ್ಮ ವಯೋಮಿತಿ ಅಂದರೆ ವಯಸ್ಸು ಎಷ್ಟಿರಬೇಕು ಮತ್ತು ಇನ್ನಿತರ ಅಗತ್ಯ ಅರ್ಹತೆಗಳು ಏನೇನು ಇರಬೇಕು ಎಂಬ ಪ್ರಶ್ನೆಗಳು ನಮಗೆ ಹುಟ್ಟಿಕೊಳ್ಳುತ್ತೆ, ನೋಡಿ ನಿಮಗಂತಲೇ ನಾವು ಈ ಕೆಳಗಡೆ ಕಂಪ್ಲೀಟ್ ಮಾಹಿತಿಯನ್ನು ಒದಗಿಸಿದ್ದೇವೆ. ಈ ಮಾಹಿತಿಯಂತೆ ನೀವು ಮಾಡಿದೆ ಆದಲ್ಲಿ ಹುದ್ದೆಗಳಿಗೆ ಇನ್ನು ಹತ್ತಿರವಾಗಿಸಲು ಸಂಪೂರ್ಣ ವಿವರವಾಗಿ ಮಾಹಿತಿ ನಿಮಗೆ ದೊರೆಯುತ್ತೆ.

ಶೈಕ್ಷಣಿಕ ಅರ್ಹತೆ

  • ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.
  • ಅಂತಿಮ ವರ್ಷದ ವಿದ್ಯಾರ್ಥಿಗಳು ಅರ್ಹರಾಗುವುದಿಲ್ಲ ಅಂದರೆ ನೀವು ಡಿಗ್ರಿ ಪ್ರಸ್ತುತ ಕೊನೆ ಹಂತದಲ್ಲಿದ್ದರೆ ಅರ್ಜಿ ಸಲ್ಲಿಸಲು ಅನರ್ಹರು ಎಂದರ್ಥ ಅಥವಾ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನೋಟಿಫಿಕೇಶನ್ ಒಂದು ಬಾರಿ ಚೆಕ್ ಮಾಡಿ.

ವಯೋಮಿತಿ (01-11-2025 ರಂದು)

  • ಕನಿಷ್ಠ ವಯಸ್ಸು: 20 ವರ್ಷ
  • ಗರಿಷ್ಠ ವಯಸ್ಸು: 28 ವರ್ಷ

ವರ್ಗವಾರು ವಯೋಮಿತಿ ಸಡಿಲಿಕೆ:

  • SC / ST: 5 ವರ್ಷ
  • OBC (Non-Creamy Layer): 3 ವರ್ಷ
  • PwBD (ವಿಕಲಚೇತನರು): ಸರ್ಕಾರದ ನಿಯಮಾನುಸಾರ
  • Ex-Servicemen: ಅನ್ವಯಿಸುವ ನಿಯಮಗಳಂತೆ

ಇತರೆ ಅಗತ್ಯತೆ

  • ಅಭ್ಯರ್ಥಿಗಳು NATS ಅಥವಾ NAPS apprenticeship portalನಲ್ಲಿ ನೋಂದಾಯಿತರಾಗಿರಬೇಕು.
  • ಅರ್ಜಿ ಸಲ್ಲಿಸುವ ರಾಜ್ಯದ ಸ್ಥಳೀಯ ಭಾಷೆಯ ಜ್ಞಾನ ಅಗತ್ಯ ಇರಬೇಕಾಗುತ್ತೆ.

ವೇತನ ಮತ್ತು ಸೌಲಭ್ಯಗಳು:

ಬ್ಯಾಂಕ್ ಆಫ್ ಬರೋಡಾ ಅಪ್ರೆಂಟಿಸ್‌ಗಳಿಗೆ ನಿಗದಿತ ಮಾಸಿಕ ಸ್ಟೈಪೆಂಡ್ ₹15,000 ನೀಡಲಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಸ್ಟೇಪಂಡ್ ಏನು ಕಡಿಮೆ ಇರುತ್ತಾ ಅಥವಾ ಜಾಸ್ತಿ ನೀಡುತ್ತಾರೆ ಎಂಬ ಪ್ರಶ್ನೆ ನಿಮ್ಮಲ್ಲಿ ಇರುತ್ತೆ ನಿಮಗೆ ಅರ್ಜಿ ಸಲ್ಲಿಸುವ ಪ್ರಮುಖ ಲೇಕ್ ವಿಭಾಗದ ಅಡಿಯಲ್ಲಿ ನೋಟಿಫಿಕೇಶನ್ ಲಿಂಕ್ ಒದಗಿಸಿದ್ದೇವೆ. ಅದರ ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಆಗುತ್ತೆ ಮಾಹಿತಿಯನ್ನು ಓದಬಹುದು.

ವೇತನ ವಿವರ

  • ಮಾಸಿಕ ಸ್ಟೈಪೆಂಡ್: ₹15,000
  • ಒಂದು ವರ್ಷದ ತರಬೇತಿ ಅವಧಿ

ಆಯ್ಕೆಯಾದರೆ ಸಿಗುವಂತ ಸೌಲಭ್ಯಗಳು

  • ಬ್ಯಾಂಕಿಂಗ್ ಕ್ಷೇತ್ರದ ನೈಜ ಅನುಭವ
  • ಹಣಕಾಸು ಮತ್ತು ಗ್ರಾಹಕ ಸೇವಾ ಕೌಶಲ್ಯ ಅಭಿವೃದ್ಧಿ
  • ಭವಿಷ್ಯದ ಬ್ಯಾಂಕ್ ನೇಮಕಾತಿಗಳಿಗೆ ಅನುಕೂಲ
  • ಕೇಂದ್ರ ಸರ್ಕಾರದ Apprentices Act ಅಡಿಯಲ್ಲಿ ಮಾನ್ಯ ತರಬೇತಿ ಪ್ರಮಾಣಪತ್ರ

ಗಮನಿಸಿ: ಇದು ಶಾಶ್ವತ ಉದ್ಯೋಗವಲ್ಲ. ಆದರೆ ಅನುಭವವು ಮುಂದಿನ ಉದ್ಯೋಗಾವಕಾಶಗಳಿಗೆ ಅತ್ಯಂತ ಉಪಯುಕ್ತವಾಗುತ್ತದೆ ಅಂತ ಹೇಳಬಹುದು.

ಅರ್ಜಿ ಶುಲ್ಕ :

ವರ್ಗಶುಲ್ಕ
ಸಾಮಾನ್ಯ / OBC / EWSಅಧಿಸೂಚನೆಯಂತೆ
SC / ST / PwBDಅಧಿಸೂಚನೆಯಂತೆ
ಮಹಿಳಾ ಅಭ್ಯರ್ಥಿಗಳುಅಧಿಸೂಚನೆಯಂತೆ

ನಿಖರ ಶುಲ್ಕದ ವಿವರಕ್ಕೆ ಅಧಿಕೃತ ಅಧಿಸೂಚನೆ ಪರಿಶೀಲಿಸಿ ಏಕೆಂದರೆ ನಿಮಗೆ ಅರ್ಜಿ ಸಲ್ಲಿಸಲು ಮುಂದಾದಾಗ ಯಾವುದೇ ತರಹದ ಪ್ರಶ್ನೆ ನಿಮ್ಮಲ್ಲಿ ಇರಬಾರದು ಈ ಒಂದು ಕಾರಣಕ್ಕಾಗಿ ನಿಮಗಂತಲೇ ಈ ಕೆಳಗಡೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಒದಗಿಸಲಾಗಿದೆ.

ಆಯ್ಕೆ ಪ್ರಕ್ರಿಯೆ ಹೇಗೆ ಮಾಡುತ್ತಾರೆ..?

ಬ್ಯಾಂಕ್ ಆಫ್ ಬರೋಡಾ ಅಪ್ರೆಂಟಿಸ್ ನೇಮಕಾತಿ ಆಯ್ಕೆ ಪ್ರಕ್ರಿಯೆ ಸಂಪೂರ್ಣ ಕಾರ್ಯದರ್ಶಿಕವಾಗಿರುತ್ತೆ ಈ ಕೆಳಗಡೆ ಹೇಗೆ ಆಯ್ಕೆ ಮಾಡುತ್ತಾರೆ ಎಂಬುದರ ಮೇರೆಗೆ ಕೆಳಗಡೆ ಇಡಲಾಗಿದೆ ಗಮನಿಸಿ. 

  1. ಆನ್‌ಲೈನ್ ಲಿಖಿತ ಪರೀಕ್ಷೆ
  2. ಸ್ಥಳೀಯ ಭಾಷಾ ಪರೀಕ್ಷೆ
  3. ದಾಖಲೆ ಪರಿಶೀಲನೆ
  4. ವೈದ್ಯಕೀಯ ಪರೀಕ್ಷೆ
  5. ಅಂತಿಮ ಮೆರಿಟ್ ಪಟ್ಟಿ

ಪರೀಕ್ಷಾ ಮಾದರಿ ಮತ್ತು ಪಠ್ಯಕ್ರಮ ಏನೇನು ಗಮನಿಸಬೇಕು: 

ನೋಡಿ ಈ ಮೊದಲ ತಿಳಿಸಿರುವ ಹಾಗೆ ಇದು ಅಪ್ರೆಂಟಿಸ್ ಹುದ್ದೆ ಆಗಿರುತ್ತೆ ಆದರೂ ಸಹ ನಿಮಗೆ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾದರೆ ಸಹಜವಾಗಿ ಪರೀಕ್ಷೆ ಮಾದರಿ ಹಾಗೂ ಪಠ್ಯಕ್ರಮ ಎರಡೇನೂ ಇರಬೇಕು ಎಂಬ ಮಾಹಿತಿ ನೀವು ತಿಳಿದುಕೊಳ್ಳಬೇಕು ನಿಮಗಂತಲೆ ಈ ಕೆಳಗಡೆ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಬಹುದು ಅಥವಾ ಅಧಿಕೃತ ಆದಿ ಸೂಚನೆ ಅಂದರೆ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು ಹೋಗಬಹುದು ನಾವು ಈ ಕೆಳಗಡೆ ಒದಗಿಸಿದ್ದೇವೆ ನೀವು ಎಲ್ಲಿ ಹೊರಗಡೆ ಹೋಗಿ ಡೌನ್ಲೋಡ್ ಮಾಡಿಕೊಳ್ಳುವ ಅವಶ್ಯಕತೆ ಇರುವುದಿಲ್ಲ.

ಪರೀಕ್ಷೆಯ ವಿವರ

  • ಪರೀಕ್ಷೆಯ ವಿಧಾನ: ಆನ್‌ಲೈನ್ (CBT)
  • ಅವಧಿ: 60 ನಿಮಿಷ
  • ಒಟ್ಟು ಪ್ರಶ್ನೆಗಳು: 100
  • ಒಟ್ಟು ಅಂಕಗಳು: 100
  • ನೆಗೆಟಿವ್ ಮಾರ್ಕಿಂಗ್: ಅಧಿಸೂಚನೆಯಂತೆ

ವಿಷಯವಾರು ಹಂಚಿಕೆ ವಿವರ:

  • ಸಾಮಾನ್ಯ / ಹಣಕಾಸು ಜಾಗೃತಿ – 25 ಅಂಕ
  • ಇಂಗ್ಲಿಷ್ ಭಾಷೆ – 25 ಅಂಕ
  • ಪ್ರಮಾಣಾತ್ಮಕ ಸಾಮರ್ಥ್ಯ – 25 ಅಂಕ
  • ತಾರ್ಕಿಕ ಸಾಮರ್ಥ್ಯ – 25 ಅಂಕ

ಅಭ್ಯರ್ಥಿಗಳಿಗೆ ತಯಾರಿ ಸಲಹೆಗಳು

  • ದಿನನಿತ್ಯ ಬ್ಯಾಂಕಿಂಗ್ ಸುದ್ದಿ ಓದುವ ಅಭ್ಯಾಸ
  • ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆ ಅಭ್ಯಾಸ
  • ಸಮಯ ನಿರ್ವಹಣೆಗೆ ಮಾಕ್ ಟೆಸ್ಟ್‌ಗಳು
  • ಹೆಚ್ಚಿನ ಮಾಹಿತಿಗೆ ನೋಟಿಫಿಕೇಶನ್ ಚೆಕ್ ಮಾಡಿ.

ಮುಖ್ಯ ದಿನಾಂಕಗಳು 

ಘಟನೆದಿನಾಂಕ
ಅಧಿಸೂಚನೆ ಪ್ರಕಟಣೆ11 ನವೆಂಬರ್ 2025
ಅರ್ಜಿ ಆರಂಭ11 ನವೆಂಬರ್ 2025
ಅರ್ಜಿ ಕೊನೆಯ ದಿನ01 ಡಿಸೆಂಬರ್ 2025
ಅಡ್ಮಿಟ್ ಕಾರ್ಡ್16 ಡಿಸೆಂಬರ್ 2025
ಪರೀಕ್ಷೆ ದಿನಾಂಕ21 ಡಿಸೆಂಬರ್ 2025

ಹಂತ ಹಂತವಾಗಿ ಅರ್ಜಿ ಸಲ್ಲಿಸುವ ವಿಧಾನ 

ಈ ಕೆಳಗಡೆ ಬ್ಯಾಂಕ್ ಆಫ್ ಬರೋಡ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನವನ್ನು ಹಂತ ಹಂತವಾಗಿ ಒದಗಿಸಲಾಗಿದೆ.

  1. ಅಧಿಕೃತ ವೆಬ್‌ಸೈಟ್ www.bankofbaroda.in ಗೆ ಭೇಟಿ ನೀಡಿ
  2. “Careers” ವಿಭಾಗ ತೆರೆಯಿರಿ
  3. “Engagement of Apprentices

ಪ್ರಮುಖ ಲಿಂಕ್ ಗಳು

Important LinksAccess
ಅಧಿಸೂಚನೆ PDF Click Here
ಅಧಿಕೃತ ವೆಬ್ಸೈಟ್ Click Here
ಆನ್ಲೈನ್ ಅರ್ಜಿClick Here

FAQ

1. ಬ್ಯಾಂಕ್ ಆಫ್ ಬರೋಡಾ ಅಪ್ರೆಂಟಿಸ್ ನೇಮಕಾತಿ ಶಾಶ್ವತ ಉದ್ಯೋಗವೇ?
ಇಲ್ಲ. ಇದು Apprentices Act ಅಡಿಯಲ್ಲಿ 1 ವರ್ಷದ ತರಬೇತಿ ಮಾತ್ರ. ಶಾಶ್ವತ ಉದ್ಯೋಗಕ್ಕೆ ಭರವಸೆ ಇಲ್ಲ.

2. ಯಾವುದೇ ಡಿಗ್ರಿ ಪಾಸ್ ಇದ್ದರೆ ಅರ್ಜಿ ಸಲ್ಲಿಸಬಹುದಾ?
ಹೌದು. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಇದ್ದರೆ ಅರ್ಹರು.

3. ಫೈನಲ್ ಇಯರ್ ಡಿಗ್ರಿ ವಿದ್ಯಾರ್ಥಿಗಳು ಅರ್ಹರಾ?
ಇಲ್ಲ. ಡಿಗ್ರಿ ಪೂರ್ಣಗೊಂಡಿರಬೇಕು. ಅಂತಿಮ ವರ್ಷದ ವಿದ್ಯಾರ್ಥಿಗಳು ಅನರ್ಹರು.

4. ತಿಂಗಳಿಗೆ ಎಷ್ಟು ವೇತನ (ಸ್ಟೈಪೆಂಡ್) ಸಿಗುತ್ತದೆ?
ತಿಂಗಳಿಗೆ ₹15,000 ಸ್ಟೈಪೆಂಡ್ ನೀಡಲಾಗುತ್ತದೆ.

5. ಈ ನೇಮಕಾತಿಗೆ ಪರೀಕ್ಷೆ ಇದೆಯಾ?
ಹೌದು. ಆನ್‌ಲೈನ್ ಲಿಖಿತ ಪರೀಕ್ಷೆ ಕಡ್ಡಾಯವಾಗಿದೆ.

6. ಪರೀಕ್ಷೆಯಲ್ಲಿ ಯಾವ ವಿಷಯಗಳಿಂದ ಪ್ರಶ್ನೆಗಳು ಬರುತ್ತವೆ?
General/Financial Awareness, English Language, Quantitative Aptitude, Reasoning Ability.

7. ವಯೋಮಿತಿ ಎಷ್ಟಿರಬೇಕು?
ಕನಿಷ್ಠ 20 ವರ್ಷ, ಗರಿಷ್ಠ 28 ವರ್ಷ. ವರ್ಗಾನುಸಾರ ವಯೋಮಿತಿ ಸಡಿಲಿಕೆ ಅನ್ವಯ.

8. ಕರ್ನಾಟಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾ?
ಹೌದು. ಕರ್ನಾಟಕ ರಾಜ್ಯಕ್ಕೂ ಹುದ್ದೆಗಳ ಹಂಚಿಕೆ ಇದೆ.

9. NATS ಅಥವಾ NAPS ನೋಂದಣಿ ಅಗತ್ಯವೇ?
ಹೌದು. Apprenticeship portal ನಲ್ಲಿ ನೋಂದಣಿ ಕಡ್ಡಾಯ.

10. ಅಪ್ರೆಂಟಿಸ್ ತರಬೇತಿ ಮುಗಿದ ನಂತರ ಬ್ಯಾಂಕ್ ಕೆಲಸ ಖಚಿತವೇ?
ಇಲ್ಲ. ಆದರೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮುಂದಿನ ಉದ್ಯೋಗಗಳಿಗೆ ಅನುಭವ ಉಪಯುಕ್ತವಾಗುತ್ತದೆ.

Leave a Comment