ನಮಸ್ಕಾರ ಸ್ನೇಹಿತರೆ ಇಂದಿನ ಹಿಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಎ ಎ ಐ ಸೀನಿಯರ್ ಅಸಿಸ್ಟೆಂಟ್ ಮತ್ತು ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ನೇಮಕಾತಿ ಮಾಡ್ತಿದೆ ನಿಂದೇನಾದರೂ ಜಸ್ಟ್ 10ನೇ ತರಗತಿ ಪಿಯುಸಿ ಡಿಪ್ಲೋಮೋ ಅಥವಾ ಯಾವುದೇ ಡಿಗ್ರಿ ಪಾಸ್ ಆದ್ರೆ ನಡೆಯುತ್ತೆ.
ಹೌದು ನೀವು ಈ ಮೇಲ್ಗಡೆ ಸರಿಯಾಗಿ ಓದಿದ್ದೀರಿ ನಿಮ್ಮದು ಈ ಮೇಲ್ಗಡೆ ತಿಳಿಸಿರುವ ಆದೇಶ ಶೈಕ್ಷಣಿಕ ಅರ್ಹತೆ ಪೂರೈಸಿದರೆ ಅರ್ಜಿ ಸಲ್ಲಿಸಬಹುದು ಹಾಗೂ ತಿಂಗಳಿಗೆ 31,000 ವೇತನ ಕೂಡ ಸಿಗುತ್ತೆ.
ಪ್ರಸ್ತುತ ಇಂದಿನ ಒಂದು ಲೇಖನದಲ್ಲಿ ಎಲ್ಲಾ ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಏರ್ಪೋರ್ಟ್ ಆಟೋ ಇಂಡಿಯಾ ಇದು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತೆ ನೀವು ಕೂಡ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸಿದರೆ ನಾವು ನಿಮಗಾಗಿ ಈ ಕೆಳಗಡೆ ಸಂಪೂರ್ಣ ಮಾಹಿತಿಯನ್ನು ಒದಗಿಸಿದ್ದೇವೆ. ಜಾಬ್ಸ್ ಬಿಂದು ಜಾಲತಾಣದ ಮೂಲಕ ಒಂದು ಬಾರಿ ನೀವು ಈ ಒಂದು ಲೇಖನ ಓದಲು ಬಂದಿದ್ದರೆ ಕೊನೆಯದಾಗಿ ಹೋಗಿ ಅರ್ಜಿ ಸಲ್ಲಿಸಬೇಕು ಅಲ್ಲಿವರೆಗೆ ನಿಮಗೆ ಮಾಹಿತಿ ಇರುತ್ತೆ.
ನಿಮಗೆಲ್ಲ ತಿಳಿದೇ ಇರಬಹುದು ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಈ ಒಂದು ಹುದ್ದೆಗಳಿಗೆ ಆರ್ಗೀಸಲ್ಲಿ ಹೋದಾಗ ಹಲವಾರು ತೋರದ ಪ್ರಶ್ನೆಗಳು ಓದ್ಬವ ಆಗುತ್ತೆ ಉದಾಹರಣೆಗೆ ನಾವು ನಿಮಗೆ ತಿಳಿಸುವುದಾದರೆ ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಪ್ರತಿ ತಿಂಗಳು ಎಷ್ಟು ವೇತನವನ್ನು ನೀಡುತ್ತಾರೆ..? ಅರ್ಜಿ ಸಲ್ಲಿಸಲು ನಮ್ಮ ವಯೋಮಿತಿ ಎಷ್ಟಿರಬೇಕು..?
ನೋಡಿ ಈ ಮೇಲ್ಗಡೆ ಕೇವಲ ಮೂರೇ ಮೂರು ಪ್ರಶ್ನೆಗಳನ್ನ ಕೇಳಿದ್ದೇನೆ ಇಂಥ ಪ್ರಶ್ನೆಗಳು ನಿಮ್ಮಲ್ಲಿ ಸಹಜವಾಗಿ ಹುಟ್ಟಿಕೊಳ್ಳುತ್ತೆ ಯಾವಾಗ ಅರ್ಜಿ ಸಲ್ಲಿಸಲು ಮುಂದದಾಗ ಹೀಗೆ ಇಂತಹ ಹಲವಾರು ಪ್ರಶ್ನೆಗಳಿಗೆ ಉತ್ತರ ಸಿಗಬೇಕೆಂದರೆ ಈ ಲೇಖನವನ್ನು ಓದಿ.
ಭಾರತದ ನಾಗರಿಕ ವಿಮಾನಯಾನ ಕ್ಷೇತ್ರದ ಹೃದಯವಾಗಿರುವಂತ Airports Authority of India (AAI) ಸಂಸ್ಥೆಯು 2025ನೇ ಸಾಲಿನ ಹೊಸ ನೇಮಕಾತಿ ಅಧಿಸೂಚನೆಯನ್ನು ಅಧಿಕೃತವಾಗಿ ಪ್ರಕಟಿಸಿದೆ.
ದೇಶದ ವಿಮಾನ ನಿಲ್ದಾಣಗಳ ಅಭಿವೃದ್ಧಿ, ನಿರ್ವಹಣೆ ಮತ್ತು ಸುರಕ್ಷತೆಗೆ ಹೊಣೆವಹಿಸುವ ಈ ಕೇಂದ್ರ ಸರ್ಕಾರಿ ಸಂಸ್ಥೆಯಲ್ಲಿ ಉದ್ಯೋಗ ಪಡೆಯುವುದು ಸಾವಿರಾರು ಯುವಕರ ಕನಸು ಆಗಿರುತ್ತೆ ಹೀಗೆ ಈ ಕನಸು ನನಸು ಮಾಡಿಸಲು ಮತ್ತು ಅದನ್ನು ಸಾಕಾರಗೊಳಿಸಲು ಇದೀಗ Senior Assistant ಮತ್ತು Junior Assistant ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ.
ಈ ನೇಮಕಾತಿಯ ವಿಶೇಷತೆ ಎಂದರೆ SSLC, PUC, ಡಿಪ್ಲೊಮಾ ಮತ್ತು ಯಾವುದೇ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ ಅವಕಾಶ ದೊರೆಯುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹31,000 ರಿಂದ ₹1,10,000 ವರೆಗೆ ಆಕರ್ಷಕ ವೇತನ, ಜೊತೆಗೆ ಕೇಂದ್ರ ಸರ್ಕಾರದ ಎಲ್ಲಾ ಭತ್ಯೆಗಳು ಮತ್ತು ಭವಿಷ್ಯ ಭದ್ರತೆ ಸಿಗಲಿದೆ ಇಷ್ಟೇ ಅಲ್ಲದೆ ಈ ಕೆಳಗಿನಂತಿದೆ ಸಂಪೂರ್ಣ ಮಾಹಿತಿ ಗಮನಿಸಿ.
ಈ ನೇಮಕಾತಿ ಉತ್ತರ ಪೂರ್ವ ಭಾರತದ (North Eastern Region – NER) ವಿವಿಧ ರಾಜ್ಯಗಳಿಗೆ ಅನ್ವಯವಾಗುತ್ತಿದ್ದು, ಆ ಪ್ರದೇಶದ ಯುವಕರಿಗೆ ಶಾಶ್ವತ ಕೇಂದ್ರ ಸರ್ಕಾರಿ ಉದ್ಯೋಗ ದೊರಕಿಸಿಕೊಡುವ ಉದ್ದೇಶ ಹೊಂದಿದೆ. ವಿಮಾನಯಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸಕ್ತಿ, ಸರ್ಕಾರಿ ಉದ್ಯೋಗದ ಭದ್ರತೆ ಮತ್ತು ಉತ್ತಮ ವೇತನ ಬಯಸುವ ಅಭ್ಯರ್ಥಿಗಳಿಗೆ ಇದು ಅತ್ಯಂತ ಮಹತ್ವದ ಅವಕಾಶವಾಗಿದೆ.
AAI ನೇಮಕಾತಿ 2025 ಸಂಕ್ಷಿಪ್ತ ಮಾಹಿತಿ ಪಟ್ಟಿ:
Table of Contents
| ವಿವರ | ಮಾಹಿತಿ |
| ಇಲಾಖೆ / ಸಂಸ್ಥೆ | Airports Authority of India (AAI) |
| ಉದ್ಯೋಗ ಪ್ರಕಾರ | ಕೇಂದ್ರ ಸರ್ಕಾರ |
| ನೇಮಕಾತಿ ಪ್ರದೇಶ | ಉತ್ತರ ಪೂರ್ವ ಭಾರತ (NER) |
| ಹುದ್ದೆಗಳ ಹೆಸರು | Senior Assistant, Junior Assistant |
| ಒಟ್ಟು ಹುದ್ದೆಗಳು | 14 |
| ವೇತನ ಶ್ರೇಣಿ | ₹31,000 – ₹1,10,000 |
| ಅರ್ಜಿ ವಿಧಾನ | ಆನ್ಲೈನ್ |
| ಶೈಕ್ಷಣಿಕ ಅರ್ಹತೆ | SSLC / PUC / ಡಿಪ್ಲೊಮಾ / ಪದವಿ |
| ವಯೋಮಿತಿ | 18 – 30 ವರ್ಷ |
| ಅರ್ಜಿ ಕೊನೆಯ ದಿನಾಂಕ | 11 ಜನವರಿ 2026 |
| ಅಧಿಕೃತ ವೆಬ್‌ಸೈಟ್ | www.aai.aero |
ಹುದ್ದೆಗಳ ವಿವರ ಮತ್ತು ಹಂಚಿಕೆ ಮಾಹಿತಿ:

AAI ನೇಮಕಾತಿ 2025ರಲ್ಲಿ ವಿವಿಧ ವಿಭಾಗಗಳಿಗೆ ಹುದ್ದೆಗಳನ್ನು ಹಂಚಿಕೆ ಮಾಡಲಾಗಿದೆ ಹಾಗೆ ಪ್ರತಿಯೊಂದು ಹುದ್ದೆಯ ಕುರಿತು ಒಟ್ಟು ಎಷ್ಟು ಹುದ್ದೆಗಳಿವೆ ಹಾಗೂ ಅದರ ವೇತನ ಎಷ್ಟಿದೆ ಎಂಬ ಮಾಹಿತಿ ನೀವು ತಿಳಿದುಕೊಳ್ಳಬೇಕು ಈ ಕೆಳಗಡೆ ಮಾಹಿತಿ ಇದೆ ಗಮನಿಸಿ..
ಹುದ್ದೆವಾರು ವಿವರಗಳ ಮಾಹಿತಿ:
| ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ | ವೇತನ ಶ್ರೇಣಿ (ಮಾಸಿಕ) |
| Senior Assistant (Electronics) | 05 | ₹36,000 – ₹1,10,000 |
| Junior Assistant (HR) | 02 | ₹31,000 – ₹92,000 |
| Junior Assistant (Fire Service) | 07 | ₹31,000 – ₹92,000 |
ಈ ಹುದ್ದೆಗಳು ದಯವಿಟ್ಟು ಗಮನಿಸಿ ಪ್ರಸ್ತುತ ಉತ್ತರ ಪೂರ್ವ ಭಾರತದ ವಿವಿಧ ವಿಮಾನ ನಿಲ್ದಾಣಗಳಲ್ಲಿ ನಿಯೋಜಿಸಲಾಗುತ್ತವೆ. ತಾಂತ್ರಿಕ, ಆಡಳಿತಾತ್ಮಕ ಹಾಗೂ ಅಗ್ನಿಶಾಮಕ ಸೇವೆಗಳಲ್ಲಿನ ಉದ್ಯೋಗ ಅವಕಾಶಗಳನ್ನು ಈ ನೇಮಕಾತಿ ಒದಗಿಸುತ್ತದೆ.
ಏನೆಲ್ಲಾ ಅರ್ಹತಾ ಮಾಡದಂಡಗಳು ಪೂರೈಸಬೇಕು..?
ಏರ್ಪೋರ್ಟ್ ಹೊಸ ರೋಟಿ ಆಫ್ ಇಂಡಿಯಾ ನೇಮಕಾತಿಗೆ ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ ಮಾನದಂಡಗಳನ್ನು ಪೂರೈಸಿರಬೇಕು.
ಶೈಕ್ಷಣಿಕ ಅರ್ಹತೆ
Senior Assistant (Electronics)
- ಎಲೆಕ್ಟ್ರಾನಿಕ್ಸ್ / ಟೆಲಿಕಮ್ಯುನಿಕೇಶನ್ / ರೇಡಿಯೋ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ
- ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷಗಳ ಅನುಭವ ಕಡ್ಡಾಯ
Junior Assistant (HR)
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ
- ಕಂಪ್ಯೂಟರ್ ಜ್ಞಾನ (MS Office) ಹೊಂದಿರಬೇಕು
Junior Assistant (Fire Service)
- ಆಯ್ಕೆ – A:
- 10ನೇ ತರಗತಿ + ಮೆಕ್ಯಾನಿಕಲ್ / ಆಟೋಮೊಬೈಲ್ / ಫೈರ್ ವಿಭಾಗದಲ್ಲಿ 3 ವರ್ಷಗಳ ಡಿಪ್ಲೊಮಾ
- ಆಯ್ಕೆ – B:
- 12ನೇ ತರಗತಿ (Regular Study)
- ಮಾನ್ಯ Heavy / Medium / Light Vehicle Driving License ಕಡ್ಡಾಯ
ಅರ್ಜಿ ಸಲ್ಲಿಸಲು ವಯೋಮಿತಿ (06-12-2025 ರ ಅನ್ವಯವಾಗುತ್ತೆ)
- ಕನಿಷ್ಠ ವಯಸ್ಸು: 18 ವರ್ಷ
- ಗರಿಷ್ಠ ವಯಸ್ಸು: 30 ವರ್ಷ
ವರ್ಗವಾರು ವಯೋಮಿತಿ ಸಡಿಲಿಕೆ ಮಾಡಲಾಗಿದೆ:
- OBC: 3 ವರ್ಷ
- SC / ST: 5 ವರ್ಷ
- PwD: 10 ವರ್ಷ
ವೇತನ ಮತ್ತು ಸೌಲಭ್ಯಗಳ ವಿವರ:
ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಸಂಸ್ಥೆಯಲ್ಲಿ ಉದ್ಯೋಗ ಪಡೆಯುವವರು ಕೇವಲ ವೇತನವಷ್ಟೇ ಅಲ್ಲದೆ, ಕೇಂದ್ರ ಸರ್ಕಾರದ ಹಲವು ಭದ್ರ ಮತ್ತು ಆಕರ್ಷಕ ಸೌಲಭ್ಯಗಳನ್ನು ಪಡೆಯುತ್ತಾರೆ.
ವೇತನ ವಿವರ
- ಮೂಲ ವೇತನ: ₹31,000 ರಿಂದ ಆರಂಭ
- ಗರಿಷ್ಠ ವೇತನ: ₹1,10,000 (ಹುದ್ದೆಗೆ ಅನುಗುಣವಾಗಿ)
ಭತ್ಯೆಗಳು ಮತ್ತು ಲಾಭಗಳು
- Dearness Allowance (DA)
- House Rent Allowance (HRA)
- Travel Allowance (TA)
- ವೈದ್ಯಕೀಯ ಸೌಲಭ್ಯ
- Provident Fund (PF)
- ಪಿಂಚಣಿ ವ್ಯವಸ್ಥೆ
- ಉದ್ಯೋಗ ಭದ್ರತೆ
- ಪದೋನ್ನತಿ ಮತ್ತು ವೃತ್ತಿ ಬೆಳವಣಿಗೆ ಅವಕಾಶಗಳು
ಅರ್ಜಿ ಶುಲ್ಕ ಎಷ್ಟಿದೆ..?

| ವರ್ಗ | ಅರ್ಜಿ ಶುಲ್ಕ |
| General / OBC / EWS | ₹1000 (+ ಬ್ಯಾಂಕ್ ಶುಲ್ಕ) |
| SC / ST / PwD / ಮಹಿಳಾ / ಮಾಜಿ ಸೈನಿಕರು | ಶುಲ್ಕವಿಲ್ಲ |
ಆಯ್ಕೆ ಪ್ರಕ್ರಿಯೆ ಹೇಗೆ ಮಾಡಿಕೊಳ್ಳುತ್ತಾರೆ..?
ಏರ್ಪೋರ್ಟ್ ಅಥವಾ ಇಂಡಿಯಾದ ಪ್ರಕಾರ ನೇಮಕಾತಿಯ ಆಯ್ಕೆ ಪ್ರಕ್ರಿಯೆ ಪಾರದರ್ಶಕ ಮತ್ತು ಹಂತ ಹಂತವಾಗಿ ನಡೆಯುತ್ತದೆ.
- ಲಿಖಿತ ಪರೀಕ್ಷೆ (CBT)
- ಕೌಶಲ್ಯ / ಡ್ರೈವಿಂಗ್ / ಟ್ರೇಡ್ ಟೆಸ್ಟ್ (ಹುದ್ದೆಗೆ ಅನುಗುಣವಾಗಿ)
- ಡಾಕ್ಯುಮೆಂಟ್ ಪರಿಶೀಲನೆ
- ಅಂತಿಮ ಮೆರಿಟ್ ಪಟ್ಟಿ
ಪರೀಕ್ಷಾ ಮಾದರಿ ಮತ್ತು ಸಿಲೆಬಸ್ ಅಭ್ಯರ್ಥಿಗಳಿಗಾಗಿ:
ಲಿಖಿತ ಪರೀಕ್ಷೆ (CBT)
- ಸಾಮಾನ್ಯ ಜ್ಞಾನ
- ತಾರ್ಕಿಕ ಚಿಂತನೆ
- ಇಂಗ್ಲಿಷ್ / ಸಾಮಾನ್ಯ ಅರಿವು
- ಹುದ್ದೆಗೆ ಸಂಬಂಧಿಸಿದ ತಾಂತ್ರಿಕ ವಿಷಯಗಳು
ತಯಾರಿ ಸಲಹೆಗಳು
- ಮೂಲಭೂತ ವಿಷಯಗಳ ಮೇಲೆ ಗಮನ ಹರಿಸಿ
- ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆ ಅಭ್ಯಾಸ
- ಸಮಯ ನಿರ್ವಹಣೆಗೆ ಮಾದರಿ ಪರೀಕ್ಷೆಗಳು
ಅರ್ಜಿ ಸಲ್ಲಿಸುವಂತಹ ಪ್ರಮುಖ ದಿನಾಂಕಗಳು
| ಘಟನೆ | ದಿನಾಂಕ |
| ಅಧಿಸೂಚನೆ ಬಿಡುಗಡೆ | 12 ಡಿಸೆಂಬರ್ 2025 |
| ಆನ್‌ಲೈನ್ ಅರ್ಜಿ ಆರಂಭ | 12 ಡಿಸೆಂಬರ್ 2025 |
| ಅರ್ಜಿ ಕೊನೆಯ ದಿನಾಂಕ | 11 ಜನವರಿ 2026 |
| ಅಡ್ಮಿಟ್ ಕಾರ್ಡ್ | ನಂತರ ಪ್ರಕಟಣೆ |
| ಪರೀಕ್ಷಾ ದಿನಾಂಕ | ಪ್ರಕಟಿಸಲಾಗುವುದು |
ಕೆಳಗಡೆ ಹಂತ ಹಂತವಾಗಿ ಅರ್ಜಿ ಸಲ್ಲಿಸುವ ವಿಧಾನ:
- www.aai.aero ವೆಬ್‌ಸೈಟ್‌ಗೆ ಭೇಟಿ ನೀಡಿ
- “Careers” ವಿಭಾಗ ತೆರೆಯಿರಿ
- ಹೊಸ ನೋಂದಣಿ ಮಾಡಿ
- ಅರ್ಜಿ ಫಾರ್ಮ್ ಭರ್ತಿ ಮಾಡಿ
- ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
- ಅರ್ಜಿ ಶುಲ್ಕ ಪಾವತಿಸಿ
- ಫಾರ್ಮ್ ಸಲ್ಲಿಸಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ
ಅತಿ ಸಲ್ಲಿಸಲು ಬೇಕಾಗಿರುವಂತ ಮುಖ್ಯ ಮತ್ತು ಅಗತ್ಯ ದಾಖಲೆಗಳ ಪಟ್ಟಿ
- SSLC / 12ನೇ ಅಂಕಪಟ್ಟಿ
- ಆಧಾರ್ ಕಾರ್ಡ್
- ಡಿಪ್ಲೊಮಾ / ಪದವಿ ಪ್ರಮಾಣಪತ್ರ
- ಜಾತಿ ಪ್ರಮಾಣಪತ್ರ (ಅನ್ವಯಿಸಿದರೆ)
- ಆದಾಯ ಪ್ರಮಾಣಪತ್ರ
- ಡೊಮಿಸೈಲ್ ಪ್ರಮಾಣಪತ್ರ (NER ರಾಜ್ಯಗಳು)
- ಪಾಸ್‌ಪೋರ್ಟ್ ಗಾತ್ರದ ಫೋಟೋ
- ಸಹಿ
- ಡ್ರೈವಿಂಗ್ ಲೈಸೆನ್ಸ್ (Fire Service ಹುದ್ದೆಗೆ)
ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ಅಭ್ಯರ್ಥಿಗಳು ಪ್ರಮುಖವಾಗಿ ಹಾಗೂ ಉಪಯುಕ್ತ ಸಲಹೆಗಳು

- ಅರ್ಜಿ ಸಲ್ಲಿಸುವ ಮೊದಲು ಅರ್ಹತೆ ಚೆನ್ನಾಗಿ ಪರಿಶೀಲಿಸಿ
- ಕೊನೆಯ ದಿನಾಂಕ ಕಾಯದೆ ಮುಂಚಿತವಾಗಿ ಅರ್ಜಿ ಸಲ್ಲಿಸಿ ಬಹಳ ಉತ್ತಮವಾಗಿರುತ್ತದೆ.
- ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ
- ಯಾವುದೇ ವಂಚನೆ ಅಥವಾ ನಕಲಿ ಜಾಹೀರಾತಿಗೆ ಬಲಿಯಾಗಬೇಡಿ
ನಮ್ಮ ಕೊನೆಯ ಮಾತು:
ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ನೇಮಕಾತಿ 2025 ಉತ್ತರ ಪೂರ್ವ ಭಾರತದ ಯುವಕರಿಗೆ ಕೇಂದ್ರ ಸರ್ಕಾರದ ಗೌರವಾನ್ವಿತ ಉದ್ಯೋಗ ಪಡೆಯುವ ಅಪರೂಪದ ಹಾಗೂ ಸುವರ್ಣ ಅವಕಾಶ ಒದಗಿಸಿದೆ ಅಂತ ಹೇಳಬಹುದು ಅದರಲ್ಲಿಯೂ ಏರ್ಪೋರ್ಟ್ ನಲ್ಲಿ. ವಿಮಾನಯಾನ ಕ್ಷೇತ್ರದಲ್ಲಿ ಸ್ಥಿರ ಭವಿಷ್ಯ, ಉತ್ತಮ ವೇತನ ಮತ್ತು ಭದ್ರ ಜೀವನ ಬಯಸುವ ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳಬಾರದು ಅಂತ ಹೇಳುತ್ತಾ ಅರ್ಹ ಮತ್ತು ಆಸಕ್ತಿ ಹೊಂದಿರುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಪ್ರಮುಖ ಲಿಂಕ್ ಗಳು
| Important Links | Access |
| ಅಧಿಸೂಚನೆ PDF | Click Here |
| ಅಧಿಕೃತ ವೆಬ್ಸೈಟ್ | Click Here |
| ಆನ್ಲೈನ್ ಅರ್ಜಿ | Click Here |
FAQ
1. AAI ನೇಮಕಾತಿ 2025 ಯಾರು ಅರ್ಜಿ ಹಾಕಬಹುದು?
ಉತ್ತರ ಪೂರ್ವ ರಾಜ್ಯಗಳ ಅರ್ಹತೆ ಹೊಂದಿರುವಂತಹ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಸಿಂಪಲ್ಲಾಗಿ ಅರ್ಥ ಮಾಡಿಕೊಳ್ಳಿ, ಅರ್ಥವಾಗದಿದ್ದರೆ ನೋಟಿಫಿಕೇಷನ್ ಚೆಕ್ ಮಾಡಿ.
2. ಕರ್ನಾಟಕದ ಅಭ್ಯರ್ಥಿಗಳು ಅರ್ಜಿ ಹಾಕಬಹುದೇ?
ಇಲ್ಲ, NER ಡೊಮಿಸೈಲ್ ಕಡ್ಡಾಯವಾಗಿರತ್ತೆ ಮಾಹಿತಿ ಏನು ಅಂತ ತಿಳಿದುಕೊಳ್ಳುವುದಾದರೆ ನೋಟಿಫಿಕೇಶನ್ ಚೆಕ್ ಮಾಡಿ.
3. ಒಟ್ಟು ಹುದ್ದೆಗಳು ಎಷ್ಟು?
14 ಹುದ್ದೆಗಳು.
4. ಲಿಖಿತ ಪರೀಕ್ಷೆ ಇದೆಯೇ?
ಹೌದು, CBT ನಡೆಯಲಿದೆ.
5. ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇದೆಯೇ?
ಇಲ್ಲ, ಶುಲ್ಕವಿಲ್ಲ.
6. ವೇತನ ಎಷ್ಟು?
₹31,000 ರಿಂದ ₹1,10,000 ವರೆಗೆ.
7. ಅರ್ಜಿ ಕೊನೆಯ ದಿನಾಂಕ ಯಾವುದು?
11 ಜನವರಿ 2026.
8. ಅನುಭವ ಕಡ್ಡಾಯವೇ?
Senior Assistant ಹುದ್ದೆಗೆ ಕಡ್ಡಾಯ.
9. ಆಯ್ಕೆ ಪ್ರಕ್ರಿಯೆ ಹೇಗೆ?
CBT, ಕೌಶಲ್ಯ ಪರೀಕ್ಷೆ, ಡಾಕ್ಯುಮೆಂಟ್ ಪರಿಶೀಲನೆ.
10. ಅಧಿಕೃತ ಮಾಹಿತಿ ಎಲ್ಲಿಂದ ಪಡೆಯಬಹುದು?
www.aai.aero ವೆಬ್‌ಸೈಟ್‌ನಲ್ಲಿ.