KPTCL ನೇಮಕಾತಿ 2026.! ತಿಂಗಳಿಗೆ 18 ಸಾವಿರ ರೂಪಾಯಿ ಸಂಬಳ.! SSLC,PUC,ITI,ಡಿಪ್ಲೊಮಾ, ಪದವಿ ಆದವರು ಅರ್ಜಿ ಸಲ್ಲಿಸಿ.!!

ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ನಾವು ಕೆಪಿಟಿಸಿಎಲ್ ಒಟ್ಟು 20,000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ಮಾಡ್ತಿದೆ ಹೌದು ನೀವು ಸರಿಯಾಗಿ ಓದಿದ್ದೀರಿ ಒಂದಲ್ಲ ಎರಡಲ್ಲ ಒಟ್ಟು ಇಪ್ಪತ್ತು ಸಾವಿರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ಮಾಡ್ತಿದೆ.

ನೀವು ಕೂಡ ಈ ಒಂದು ಕೆಪಿಟಿಸಿಎಲ್ ಹುದ್ದೆಗಳ ಅಡಿಯಲ್ಲಿ ಅರ್ಜಿ ಸಲ್ಲಿಸಿ ನಿಮ್ಮ ಕನಸಿನ ಹುತ್ತಿಯನ್ನು ನಿಮ್ಮದಾಗಿಸಿಕೊಳ್ಳಬೇಕೆಂದರೆ ಇದೇ ಸುವರ್ಣ ಅವಕಾಶ ಎನ್ನಬಹುದು ಏಕೆಂದರೆ ನೋಡಿ ಬೃಹತ್ ಪ್ರಮಾಣದಲ್ಲಿ ಹುದ್ದೆಗಳ ನೇಮಕಾತಿ ನಡೆಯುತ್ತಿದೆ. 

WhatsApp Group Join Now
Telegram Group Join Now

ಹೀಗಾಗಿ ಅರ್ಹ ಮತ್ತು ಆಸಕ್ತಿ ಹೊಂದಿರುವಂತಹ ಅಭ್ಯರ್ಥಿಗಳಿಗಾಗಿಯೇ ಇಂದಿನ ಈ ಒಂದು ಲೇಖನ ಯಾರು ಕೂಡ ಈ ಲೇಖನವನ್ನು ಅರ್ಧಂಬರ್ಧ ಓದಬೇಡಿ ಒಂದು ವೇಳೆ ನೀವು ಈ ಲೇಖನವನ್ನು ಅರ್ಧಂಬರ್ಧ ಓದಿ ಮಾಹಿತಿಯನ್ನು ಅರ್ಧಂಬರ್ಧ ಅರ್ಥ ಮಾಡಿಕೊಂಡರೆ ಬಹಳ ಕಷ್ಟಕರ ಸಂಗತಿಯಾಗಿರುತ್ತೆ ಹೀಗಾಗಿ ನಿಮಗಂತಲೇ ನಾವು ಈ ಕೆಳಗಡೆ ಕಂಪ್ಲೀಟ್ ಮಾಹಿತಿಯನ್ನು ಒದಗಿಸಿದ್ದೇವೆ ಯಾವ ಒಬ್ಬ ಅಭ್ಯರ್ಥಿಯು ಸಹ ಅರ್ಧಂಬರ್ಧ ಮಾಹಿತಿಯನ್ನು ತಿಳಿದುಕೊಳ್ಳಬಾರದು ಎಂಬ ಕಾರಣದಿಂದಾಗಿ. 

ನೋಡಿ ಸಾಮಾನ್ಯವಾಗಿ ಕೆಪಿಟಿಸಿಎಲ್ ನಲ್ಲಿ 20 ಸಾವಿರಕ್ಕೂ ಹೆಚ್ಚು ಹುದ್ದೆಗಳಿವೆ ಎಂಬ ಕಾರಣಕ್ಕೆ ಅರ್ಜಿ ಸಲ್ಲಿಸಲು ನಾ ಮುಂದು ನೀ ಮುಂದು ಅಂತ ಅಭ್ಯರ್ಥಿಗಳು ಮುಂದಾಗುತ್ತಾರೆ ಇಂಥ ಸಂದರ್ಭದಲ್ಲಿ ನಾವು ಕೆಲವೊಂದಿಷ್ಟು ಪ್ರಶ್ನೆಗಳಿಗೆ ಸೀಳಿಕೆ ಹಾಕಿಕೊಳ್ಳುತ್ತೇವೆ. ಉದಾಹರಣೆಗೆ ನಾವು ನಿಮಗೆ ತಿಳಿಸುವುದಾದರೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಪ್ರತಿ ತಿಂಗಳ ವೇತನ ಎಷ್ಟು..? ಅರ್ಜಿ ಶುಲ್ಕ ಎಷ್ಟಿರುತ್ತೆ..? ಅರ್ಜಿ ಕೊನೆಯ ದಿನಾಂಕ ಯಾವುದು? ಹಾಗೂ ಪ್ರಾರಂಭ ದಿನಾಂಕ ಯಾವುದು…?

ನೋಡಿ ಈ ಮೇಲ್ಗಡೆ ತಿಳಿಸಿರುವ ಹಾಗೆ ಒಂದಲ್ಲ ಎರಡಲ್ಲ ನೀವು ಕೆಪಿಟಿಸಿಎಲ್ ಹುದ್ದೆಗಳಿಗೆ ಅರ್ಜಿ ಚಲಿಸಲು ಮುಂದಾದಾಗ ಇದೇ ತರಹದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತೂ ನಾವು ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ ಈ ಲೇಖನವನ್ನ ಕೊನೆವರೆಗೂ ಓದಿ ಆರಾಮವಾಗಿ ಅರ್ಜಿ ಸಲ್ಲಿಸಬಹುದು. 

ನಿಮಗೆಲ್ಲ ತಿಳಿದೇ ಇರಬಹುದು ಕೆಪಿಟಿಸಿಎಲ್ ಇಲ್ಲಿವರೆಗೂ ಕೆಲವೊಂದಿಷ್ಟು ಹುದ್ದೆಗಳಿಗೆ ಮಾತ್ರ ನೇಮಕಾತಿ ಮಾಡುತ್ತಿದೆ ಆದರೆ ಇದೀಗ ಬೃಹತ್ ಪ್ರಮಾಣದಲ್ಲಿ ಹುದ್ದೆಗಳ ನೇಮಕಾತಿ ಮಾಡುತ್ತಿದೆ ಇದರಿಂದ ಕರ್ನಾಟಕ ರಾಜ್ಯದ ವಿದ್ಯುತ್ ವಲಯದಲ್ಲಿ ನಿರೀಕ್ಷೆಯಲ್ಲಿದ್ದ ದೊಡ್ಡ ಮಟ್ಟದ ನೇಮಕಾತಿಗೆ ವೇದಿಕೆ ಸಿದ್ಧವಾಗುತ್ತಿದೆ. 

ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಶನ್ ಲಿಮಿಟೆಡ್ (KPTCL) ಹಾಗೂ ಇಂಧನ ಇಲಾಖೆ ಅಧೀನದಲ್ಲಿರುವ ವಿವಿಧ ವಿದ್ಯುತ್ ಸರಬರಾಜು ಮತ್ತು ಉತ್ಪಾದನಾ ಸಂಸ್ಥೆಗಳಲ್ಲಿ 2026ನೇ ಸಾಲಿನಲ್ಲಿ ಭಾರೀ ಪ್ರಮಾಣದ ನೇಮಕಾತಿ ಅಧಿಸೂಚನೆ ಹೊರಬರುವ ನಿರೀಕ್ಷೆ ಇದೆ ಅಂತ ಹೇಳಬಹುದು. ಲಭ್ಯವಿರುವ ಸರ್ಕಾರಿ ಮೂಲಗಳು ಹಾಗೂ ವಿಶ್ವಾಸಾರ್ಹ ಮಾಧ್ಯಮ ವರದಿಗಳ ಪ್ರಕಾರ, ಈ ಅಭಿಯಾನದಲ್ಲಿ 20,000ಕ್ಕೂ ಹೆಚ್ಚು ಹುದ್ದೆಗಳು ಭರ್ತಿಯಾಗುವ ಸಾಧ್ಯತೆ ಇದೆ.

ರಾಜ್ಯದ ವಿದ್ಯುತ್ ಮೂಲಸೌಕರ್ಯವನ್ನು ಬಲಪಡಿಸುವುದು, ತಾಂತ್ರಿಕ ಮಾನವ ಸಂಪನ್ಮೂಲ ಕೊರತೆಯನ್ನು ನೀಗಿಸುವುದು ಮತ್ತು ಯುವಜನತೆಗೆ ಸ್ಥಿರ ಸರ್ಕಾರಿ ಉದ್ಯೋಗ ಒದಗಿಸುವುದು ಈ ನೇಮಕಾತಿಯ ಪ್ರಮುಖ ಉದ್ದೇಶವಾಗಿದೆ. SSLC, PUC, ITI, ಡಿಪ್ಲೊಮಾ ಹಾಗೂ ಪದವೀಧರ ಅಭ್ಯರ್ಥಿಗಳಿಗೆ ಇಲ್ಲಿ ಸಮಾನ ಅವಕಾಶಗಳು ದೊರೆಯಲಿವೆ. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿಯೂ ಕೆಲಸದ ನಿಯೋಜನೆ ಸಾಧ್ಯವಾಗುವ ಕಾರಣ, ಗ್ರಾಮೀಣ ಹಾಗೂ ನಗರ ಪ್ರದೇಶದ ಅಭ್ಯರ್ಥಿಗಳಿಗೆ ಇದು ಮಹತ್ವದ ಅವಕಾಶವಾಗಿದೆ.

KPTCL ನೇಮಕಾತಿ 2026 ವಿವರ:

Table of Contents

ವಿವರಮಾಹಿತಿ
ಇಲಾಖೆ / ಸಂಸ್ಥೆಕರ್ನಾಟಕ ಇಂಧನ ಇಲಾಖೆ / KPTCL ಮತ್ತು ಸಹಾಯಕ ಸಂಸ್ಥೆಗಳು
ಉದ್ಯೋಗದ ಸ್ವರೂಪರಾಜ್ಯ ಸರ್ಕಾರಿ ಉದ್ಯೋಗ
ಹುದ್ದೆಗಳ ಹೆಸರುತಾಂತ್ರಿಕ ಮತ್ತು ಅತಾಂತ್ರಿಕ ಹುದ್ದೆಗಳು
ಒಟ್ಟು ಹುದ್ದೆಗಳು20,000+ (ನಿರೀಕ್ಷಿತ)
ಕೆಲಸದ ಸ್ಥಳಕರ್ನಾಟಕ – ಎಲ್ಲಾ ಜಿಲ್ಲೆಗಳು
ವೇತನ ಶ್ರೇಣಿ₹18,000 ರಿಂದ ₹75,000 ಪ್ರತಿ ತಿಂಗಳು
ಅರ್ಜಿ ವಿಧಾನಆನ್‌ಲೈನ್
ಅರ್ಹತೆSSLC / PUC / ITI / ಡಿಪ್ಲೊಮಾ / ಪದವಿ
ವಯೋಮಿತಿ18 – 42 ವರ್ಷ
ಕೊನೆಯ ದಿನಾಂಕಅಧಿಸೂಚನೆಯೊಂದಿಗೆ ಪ್ರಕಟಣೆ
ಅಧಿಕೃತ ವೆಬ್‌ಸೈಟ್kptcl.karnataka.gov.in

ಹುದ್ದೆಗಳ ವಿವರ :

ಈ ನೇಮಕಾತಿ ಅಭಿಯಾನವು ಕರ್ನಾಟಕ ಇಂಧನ ಇಲಾಖೆಯ ಅಧೀನದಲ್ಲಿ ಬರುವಂತಹ ಹಲವು ಪ್ರಮುಖ ಸಂಸ್ಥೆಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದು ಸಂಸ್ಥೆಯಲ್ಲಿಯೂ ತಾಂತ್ರಿಕ, ನಿರ್ವಹಣಾ ಹಾಗೂ ಆಡಳಿತಾತ್ಮಕ ಹುದ್ದೆಗಳು ಭರ್ತಿಯಾಗಲಿವೆ.

ಈ ಕೆಳಗಡೆ ಸೂಚಿಸಿರುವ ಸಂಸ್ಥೆಗಳು ಇದರ ಅಡಿಯಲ್ಲಿ ಬರುತ್ತೆ:

  • ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಶನ್ ಲಿಮಿಟೆಡ್ (KPTCL)
  • ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM)
  • ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (MESCOM)
  • ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (HESCOM)
  • ಕಲಬುರಗಿ ವಿದ್ಯುತ್ ಸರಬರಾಜು ಕಂಪನಿ (GESCOM)
  • ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (CESC)
  • ಕರ್ನಾಟಕ ಪವರ್ ಕಾರ್ಪೊರೇಶನ್ ಲಿಮಿಟೆಡ್ (KPCL)
  • ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC)
  • ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಲಿಮಿಟೆಡ್ (KREDL)

 ಖಾಲಿ ಇರುವಂತ ಹುದ್ದೆಗಳು:

  • ಜೂನಿಯರ್ ಲೈನ್‌ಮ್ಯಾನ್
  • ಅಸಿಸ್ಟಂಟ್ ಎಂಜಿನಿಯರ್ (AE)
  • ಜೂನಿಯರ್ ಎಂಜಿನಿಯರ್ (JE)
  • ಫೀಲ್ಡ್ ಅಸಿಸ್ಟಂಟ್
  • ಕ್ಲರ್ಕ್ / ಅಕೌಂಟ್ಸ್ ಅಸಿಸ್ಟಂಟ್
  • ಆಫೀಸ್ ಅಟೆಂಡರ್
  • ಟೆಕ್ನಿಷಿಯನ್ ಮತ್ತು ವಿವಿಧ ITI ಟ್ರೇಡ್ ಹುದ್ದೆಗಳು

ನಿಮಗೆ ಏನಾದರೂ ಈ ಒಂದು ಹುದ್ದೆಗಳ ನಿಖರ ಸಂಖ್ಯೆಯನ್ನು ಪ್ರತ್ಯೇಕ ಅಧಿಕೃತ ಅಧಿಸೂಚನೆಗಳಲ್ಲಿ ಪ್ರಕಟಿಸಲಾಗುತ್ತದೆ.

ಅರ್ಹತಾ ಮಾನದಂಡಗಳು ಏನಿರಬೇಕು ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ: 

ಶೈಕ್ಷಣಿಕ ಅರ್ಹತೆ

  • SSLC (10ನೇ ತರಗತಿ) ಉತ್ತೀರ್ಣ ಅಭ್ಯರ್ಥಿಗಳು
  • PUC (12ನೇ ತರಗತಿ)
  • ಸಂಬಂಧಿತ ಟ್ರೇಡ್‌ನಲ್ಲಿ ITI ಪ್ರಮಾಣಪತ್ರ
  • ಎಲೆಕ್ಟ್ರಿಕಲ್ / ಮೆಕ್ಯಾನಿಕಲ್ / ಸಿವಿಲ್ ಡಿಪ್ಲೊಮಾ
  • ಇಂಜಿನಿಯರಿಂಗ್ ಅಥವಾ ಯಾವುದೇ ವಿಷಯದಲ್ಲಿ ಪದವಿ

ಪ್ರತಿ ಹುದ್ದೆಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆಯನ್ನು ಅಧಿಕೃತ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ವಿವರಿಸಲಾಗುತ್ತದೆ.

ವಯೋಮಿತಿ:

  • ಕನಿಷ್ಠ ವಯಸ್ಸು: 18 ವರ್ಷ
  • ಗರಿಷ್ಠ ವಯಸ್ಸು: 42 ವರ್ಷ

ವಯೋಸಡಿಲಿಕೆ

  • SC / ST: 5 ವರ್ಷ
  • OBC (2A, 2B, 3A, 3B): 3 ವರ್ಷ
  • ದಿವ್ಯಾಂಗ ಅಭ್ಯರ್ಥಿಗಳು (PwD): ಸರ್ಕಾರದ ನಿಯಮಾನುಸಾರ
  • ಮಾಜಿ ಸೈನಿಕರು: ಸೇವಾ ಅವಧಿಯ ಆಧಾರದಲ್ಲಿ

ವೇತನ ಮತ್ತು ಸೌಲಭ್ಯಗಳು:

KPTCL ಹಾಗೂ ವಿದ್ಯುತ್ ಇಲಾಖೆ ಹುದ್ದೆಗಳು ಆಕರ್ಷಕ ವೇತನ, ನಿಯಮಿತ ಪದೋನ್ನತಿ ಮತ್ತು ಸಂಪೂರ್ಣ ಸರ್ಕಾರಿ ಸೌಲಭ್ಯಗಳಿಗೆ ಹೆಸರುವಾಸಿಯಾಗಿವೆ.

ವೇತನ ಸಂಪೂರ್ಣ ವಿವರ:

  • ಪ್ರಾರಂಭಿಕ ಹುದ್ದೆಗಳು: ₹18,000 – ₹25,000
  • ಮಧ್ಯಮ ಹುದ್ದೆಗಳು: ₹35,000 – ₹55,000
  • ಉನ್ನತ ತಾಂತ್ರಿಕ ಹುದ್ದೆಗಳು: ₹60,000 – ₹75,000

ಭತ್ಯೆಗಳು ಮತ್ತು ಆಯ್ಕೆಯಾದರೆ ಆಗುವ ಲಾಭಗಳು:

  • ಮಹಂಗಾಯಿ ಭತ್ಯೆ (DA)
  • ಮನೆ ಬಾಡಿಗೆ ಭತ್ಯೆ (HRA)
  • ಪ್ರಯಾಣ ಭತ್ಯೆ (TA)
  • ವೈದ್ಯಕೀಯ ಸೌಲಭ್ಯ
  • ಭವಿಷ್ಯ ನಿಧಿ (PF)
  • ಪಿಂಚಣಿ ಮತ್ತು ನಿವೃತ್ತಿ ಲಾಭಗಳು
  • ದೀರ್ಘಾವಧಿಯ ಉದ್ಯೋಗ ಭದ್ರತೆ

ಅರ್ಜಿ ಶುಲ್ಕ ಎಷ್ಟಿರುತ್ತೆ..?

ವರ್ಗಶುಲ್ಕ
ಸಾಮಾನ್ಯ / OBCಅಧಿಸೂಚನೆಯ ಪ್ರಕಾರ
SC / STರಿಯಾಯಿತಿ
PwDಶುಲ್ಕವಿಲ್ಲ

ಆಯ್ಕೆ ಪ್ರಕ್ರಿಯೆ ಹೇಗೆ ಮಾಡುತ್ತಾರೆ..?

ಈ ಕೆಳಗಡೆ ಪ್ರಮುಖವಾಗಿ ಆಯ್ಕೆ ಪ್ರಕ್ರಿಯೆ ಕುರಿತು ಯಾವ್ಯಾವ ಹಂತಗಳ ಮೂಲಕ ನಡೆಯುತ್ತೆ ಎಂದು ತಿಳಿಸಲಾಗಿದೆ ಅಭ್ಯರ್ಥಿಗಳು ಇಲ್ಲಿ ಸ್ವಲ್ಪ ಗಮನ ಕೊಡಬೇಕು.

  • ಲಿಖಿತ ಪರೀಕ್ಷೆ
  • ಕೌಶಲ್ಯ ಅಥವಾ ಟ್ರೇಡ್ ಟೆಸ್ಟ್
  • ದೈಹಿಕ ಪರೀಕ್ಷೆ (ಅನ್ವಯಿಸುವ ಹುದ್ದೆಗಳಿಗೆ)
  • ದಾಖಲೆ ಪರಿಶೀಲನೆ
  • ಅಂತಿಮ ಮೆರಿಟ್ ಪಟ್ಟಿ

ಕೆಲವು ಉನ್ನತ ಹುದ್ದೆಗಳಿಗೆ ಸಂದರ್ಶನವೂ ಇರಬಹುದು.

ಪರೀಕ್ಷಾ ಮಾದರಿ ಮತ್ತು ಪಠ್ಯಕ್ರಮದ ಕುರಿತು ವಿವರ: 

 ವಿಷಯಗಳು 

  • ಸಾಮಾನ್ಯ ಜ್ಞಾನ (ಕರ್ನಾಟಕ ಮತ್ತು ಭಾರತ)
  • ಮೂಲ ಗಣಿತ ಮತ್ತು ವಿಜ್ಞಾನ
  • ಎಲೆಕ್ಟ್ರಿಕಲ್ / ತಾಂತ್ರಿಕ ವಿಷಯಗಳು
  • ಸುರಕ್ಷತಾ ನಿಯಮಗಳು

ಪರೀಕ್ಷಾ ವಿವರಗಳು

  • ಪ್ರಶ್ನೆಗಳ ಪ್ರಕಾರ: MCQ
  • ಅವಧಿ: 90–120 ನಿಮಿಷ
  • ನೆಗೆಟಿವ್ ಮಾರ್ಕಿಂಗ್: ಅಧಿಸೂಚನೆಯ ಪ್ರಕಾರ

ಅರ್ಜಿ ಸಲ್ಲಿಸುವವರಿಗೆ ತಯಾರಿ ಸಲಹೆಗಳು

  • ITI / ಡಿಪ್ಲೊಮಾ ಪಠ್ಯಕ್ರಮ ಅಧ್ಯಯನ
  • ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆ ಅಭ್ಯಾಸ
  • ಮೂಲಭೂತ ತತ್ವಗಳ ಸ್ಪಷ್ಟ ಅರಿವು

ಪ್ರಮುಖ ದಿನಾಂಕಗಳು:

ಘಟನೆದಿನಾಂಕ
ಅಧಿಸೂಚನೆ ಬಿಡುಗಡೆಶೀಘ್ರದಲ್ಲೇ
ಅರ್ಜಿ ಆರಂಭಪ್ರಕಟಣೆಯೊಂದಿಗೆ
ಕೊನೆಯ ದಿನಾಂಕನಂತರ ಘೋಷಣೆ
ಪ್ರವೇಶ ಪತ್ರಪರೀಕ್ಷೆಗೆ ಮೊದಲು
ಪರೀಕ್ಷೆಪ್ರಕಟಿಸಲಾಗುತ್ತದೆ

ಅರ್ಜಿ ಸಲ್ಲಿಸುವ ವಿಧಾನ:

 ಹಂತ ಹಂತವಾಗಿ ಈ ಕೆಳಗಿನಂತಿದೆ ಎಲ್ಲಾ ಅಭ್ಯರ್ಥಿಗಳು ಗಮನಿಸಿ.

  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ – kptcl.karnataka.gov.in
  2. ಹೊಸ ಬಳಕೆದಾರರಾಗಿ ನೋಂದಣಿ ಮಾಡಿ
  3. ಅರ್ಜಿ ಫಾರ್ಮ್ ಭರ್ತಿ ಮಾಡಿ
  4. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
  5. ಅರ್ಜಿ ಶುಲ್ಕ ಪಾವತಿಸಿ
  6. ಅರ್ಜಿ ಸಲ್ಲಿಸಿ
  7. ದೃಢೀಕರಣ ಪ್ರಿಂಟ್ ತೆಗೆದುಕೊಳ್ಳಿ

ಅಗತ್ಯ ದಾಖಲೆಗಳ ಪಟ್ಟಿ ಏನೇನು ಬೇಕು ಗಮನಿಸಿ:

  • ಆಧಾರ್ ಕಾರ್ಡ್
  • SSLC / PUC ಅಂಕಪಟ್ಟಿ
  • ITI / ಡಿಪ್ಲೊಮಾ / ಪದವಿ ಪ್ರಮಾಣಪತ್ರ
  • ಜಾತಿ ಪ್ರಮಾಣಪತ್ರ
  • ಆದಾಯ ಪ್ರಮಾಣಪತ್ರ
  • ಪಾಸ್‌ಪೋರ್ಟ್ ಗಾತ್ರದ ಫೋಟೋ
  • ಸಹಿ
  • ಮಾನ್ಯ ಗುರುತಿನ ಚೀಟಿ

ನಮ್ಮ ಕೊನೆಯ ಮಾತು:

KPTCL  ನೇಮಕಾತಿ 2026 ಕರ್ನಾಟಕದಲ್ಲಿ ಒಟ್ಟು ಇಪ್ಪತ್ತು ಸಾವಿರಕ್ಕೂ ಹೆಚ್ಚು ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಇದರಿಂದ  ಸರ್ಕಾರಿ ಉದ್ಯೋಗ ನಿರೀಕ್ಷಿಸುವ ಅಭ್ಯರ್ಥಿಗಳಿಗೆ ಅತ್ಯಂತ ಮಹತ್ವದ ಅವಕಾಶವಾಗಿದೆ ಸಿಕ್ಕಂತಾಗಿದೆ ಎನ್ನಬಹುದು ಇಲ್ಲಿಯವರೆಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿಲ್ಲ ಹೀಗಾಗಿ ಅರ್ಹ ಮತ್ತು ಆಸಕ್ತಿ ಹೊಂದಿರುವಂತಹ ಅಭ್ಯರ್ಥಿಗಳು ಈ ಒಂದು ಲೇಖನವನ್ನು ನೀವು ಇಲ್ಲಿವರೆಗೆ ಓದಿದ್ದರೆ ಒಂದು ಲೇಖನವನ್ನು ನಿಮ್ಮ ಫ್ರೆಂಡ್ಸ್ ಗಳಿಗೆ ಶೇರ್ ಮಾಡಿ ಅವರಿಗೂ ಕೂಡ ಸಹಾಯವಾಗಬಹುದು.

ಹಾಗೆ ಅಧಿಕೃತ ಅಧಿಸೂಚನೆ ತಕ್ಷಣ ಬಂದ ನಂತರವೇ ನಾವು ನಿಮಗೆ ಅಪ್ಡೇಟ್ ಮಾಡಿ ತಿಳಿಸುತ್ತೇವೆ ಅಲ್ಲಿಯವರೆಗೆ ನೀವು ನಮ್ಮ ವಾಟ್ಸಪ್ ಗ್ರೂಪ್ ಆಗಲಿ ಅಥವಾ ಟೆಲಿಗ್ರಾಂ ಚಾನೆಲ್ ಆಗಲಿ ಜಾಯಿನ್ ಆದರೆ ಅಲ್ಲಿ ತಕ್ಷಣವೇ ನಾವು ನಿಮಗೆ ಅಪ್ಡೇಟ್ ಮಾಡಿ ತಿಳಿಸುತ್ತೇವೆ ಹಾಗೆ ನಿಮಗೆ ಈ ಒಂದು ನೇಮಕಾತಿ ಕುರಿತು ಯಾವುದೇ ತರಹದ ಪ್ರಶ್ನೆಗಳಿಂದಲೇ ಕಾಮೆಂಟ್ ಮಾಡಿ ನಾವಿದ್ದೇವೆ ನಿಮಗಾಗಿ.

ಸಾಮಾನ್ಯ ಪ್ರಶ್ನೆಗಳು (FAQ) – Short Answers

1️⃣ KPTCL ನೇಮಕಾತಿ 2026 ಯಾವಾಗ ಪ್ರಕಟವಾಗುತ್ತದೆ?
👉 2026ರಲ್ಲಿ, ಅಧಿಕೃತ ದಿನಾಂಕ ಶೀಘ್ರದಲ್ಲೇ ಪ್ರಕಟವಾಗುತ್ತೆ ಪ್ರಕಟವಾಗುತ್ತಿದ್ದಂತೆ ನಾವು ನಿಮಗೆ ಅಪ್ಡೇಟ್ ಮಾಡಿ ತಿಳಿಸುತ್ತೇವೆ.

2️⃣ ಒಟ್ಟು ಎಷ್ಟು ಹುದ್ದೆಗಳಿವೆ?
👉 ಸುಮಾರು 20,000+ ಗಮನಿಸಿ 20,000 ಹೆಚ್ಚು ಹುದ್ದೆಗಳನ್ನು ನಿರೀಕ್ಷೆಯ ಆಧಾರದ ಮೇಲೆ ನಿಮಗೆ ಒದಗಿಸಿದ್ದೇವೆ ಮಾಹಿತಿಯನ್ನು.

3️⃣ SSLC ಪಾಸ್ ಅಭ್ಯರ್ಥಿಗಳು ಅರ್ಜಿ ಹಾಕಬಹುದೇ?
👉 ಹೌದು.

4️⃣ ವಯೋಮಿತಿ ಎಷ್ಟು?
👉 18 ರಿಂದ 42 ವರ್ಷ.

5️⃣ ವೇತನ ಶ್ರೇಣಿ ಎಷ್ಟು?
👉 ₹18,000 ರಿಂದ ₹75,000.

6️⃣ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
👉 ಲಿಖಿತ ಪರೀಕ್ಷೆ → ಕೌಶಲ್ಯ / ದೈಹಿಕ ಪರೀಕ್ಷೆ → ದಾಖಲೆ ಪರಿಶೀಲನೆ.

7️⃣ ದೈಹಿಕ ಪರೀಕ್ಷೆ ಯಾರಿಗೆ ಅನ್ವಯಿಸುತ್ತದೆ?
👉 ಲೈನ್‌ಮ್ಯಾನ್ ಮತ್ತು ಫೀಲ್ಡ್ ಹುದ್ದೆಗಳಿಗೆ.

8️⃣ ಅರ್ಜಿ ಶುಲ್ಕ ಎಷ್ಟು?
👉 ಅಧಿಕೃತ ಅಧಿಸೂಚನೆಯ ಪ್ರಕಾರವಾಗಿರುತ್ತೆ. 

9️⃣ ಕೆಲಸದ ಸ್ಥಳ ಎಲ್ಲಿ?
👉 ಕರ್ನಾಟಕದ ಎಲ್ಲಾ ಜಿಲ್ಲೆಗಳು.

🔟 ಅಧಿಕೃತ ಮಾಹಿತಿ ಎಲ್ಲಿಂದ ಪಡೆಯಬಹುದು?
👉 KPTCL ಅಧಿಕೃತ ವೆಬ್‌ಸೈಟ್ ಮೂಲಕ.

Leave a Comment