ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಜಾಬ್ಸ್ ಬಿಂದು ಲೇಖನದಲ್ಲಿ ನಿಮಗೆಲ್ಲ ತಿಳಿಸುವುದು ಏನೆಂದರೆ ನೋಡಿ ಒಟ್ಟು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ಅಂದರೆ ಅಂಗನವಾಡಿ ಇಲಾಖೆಯಲ್ಲಿ ಒಟ್ಟು 946 ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದೆ, ಅರ್ಹ ಮತ್ತು ಆಸಕ್ತಿ ಹೊಂದಿರುವಂತಹ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಲು ಮುಂದಾಗಿದೆ.
ನೀವು ಕೂಡ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಿ ಹುದ್ದೆಗೆ ಆಯ್ಕೆಯಾಗಿ ಕನಸಿನ ಹುದ್ದೆಯನ್ನು ನಿಮ್ಮದಾಗಿಸಿಕೊಳ್ಳಬೇಕೆಂದರೆ ಇಂದಿನ ಈ ಒಂದು ಲೇಖನ ನಿಮಗಾಗಿ ಇದೆ ಯಾರು ಕೂಡ ಈ ಲೇಖನವನ್ನ ಓದದೆ ಈ ಲೇಖನವನ್ನ ಕೊನೆವರೆಗೂ ಓದಿ ಏಕೆಂದರೆ ಇಂದಿನ ಈ ಒಂದು ಲೇಖನದಲ್ಲಿ ಸಂಪೂರ್ಣ ವಿವರವಾಗಿ ನಿಮಗಂತಲೇ ಮಾಹಿತಿಯನ್ನು ಒದಗಿಸಿದ್ದೇವೆ.
ನಿಮಗೆಲ್ಲ ತಿಳಿದೇ ಇರಬಹುದು ಸಾಮಾನ್ಯವಾಗಿ 946 ಹುದ್ದೆಗಳಿಗೆ ಕೇವಲ 10ನೇ ತರಗತಿ ಪಿಯುಸಿ ಆದರೆ ಸಾಕ ಅಥವಾ ಅರ್ಜಿ ಸಲ್ಲಿಸಲು ನಮ್ಮ ಶೈಕ್ಷಣಿಕ ಹರತೆ ಏನಾಗಿರಬೇಕು ಹೀಗೆ ಒಂದಲ್ಲ ಎರಡಲ್ಲ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ.
ನಿಮಗಂತೂ ನಾವು ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ, ಗಮನಿಸಿ. ಸಾಮಾನ್ಯವಾಗಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂತಾದಾಗ ನಮ್ಮ ಶೈಕ್ಷಣಿಕ ಅರ್ಹತೆ ಏನಾಗಿರಬೇಕು.? ಪ್ರತಿ ತಿಂಗಳ ವೇತನ ಎಷ್ಟು..? ಅರ್ಜಿ ಸಲ್ಲಿಸಲು ನಮ್ಮ ವಯೋಮಿತಿ ಎಷ್ಟಿರಬೇಕು..? ಆಯ್ಕೆಯಾದರೆ ನಮಗೆ ದೊರಕು ಪ್ರತಿ ತಿಂಗಳ ಸಂಬಳ ಎಷ್ಟು..?
ಈ ಮೇಲ್ಗಡೆ ತಿಳಿಸಿರುವ ಹಾಗೆ ನಾವು ಅಂಗನವಾಡಿ ಇಲಾಖೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾದಾಗ ಇಂಥ ಸಹಜ ಪ್ರಶ್ನೆಗಳು ಕಾಡುತ್ತೆ ನಿಮಗಂತೆ ನಾವು ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿದ್ದೇವೆ ಈ ಲೇಖನವನ್ನು ಕೊನೆವರೆಗೂ ಓದಿದರೆ ಸಾಕು ಹುದ್ದೆಗಳಿಗೆ ನೀವು ಕೂಡ ಅರ್ಜಿ ಸಲ್ಲಿಸಬಹುದು.
ಪ್ರಸ್ತುತ ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (Women and Child Development Department – WCD) ತುಮಕೂರು ಜಿಲ್ಲೆಯಲ್ಲಿ 2025–26ನೇ ಸಾಲಿಗೆ ಸಂಬಂಧಿಸಿದಂತೆ ದೊಡ್ಡ ಮಟ್ಟದ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಯಡಿ ಜಿಲ್ಲೆಯ ವಿವಿಧ ತಾಲ್ಲೂಕುಗಳು ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಸೇರಿ ಒಟ್ಟು 946 ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತಿದೆ.
ಈ ನೇಮಕಾತಿ ಗ್ರಾಮೀಣ ಮಹಿಳೆಯರಿಗೆ ಸರ್ಕಾರದ ಸೇವೆಗೆ ಪ್ರವೇಶಿಸಲು ಅತ್ಯಂತ ಮಹತ್ವದ ಅವಕಾಶವಾಗಿದೆ. ವಿಶೇಷವಾಗಿ SSLC ಮತ್ತು PUC ಅರ್ಹತೆ ಹೊಂದಿರುವ ಮಹಿಳೆಯರು, ವಿಧವೆಯರು, ನಿರ್ಗತಿಕ ಮಹಿಳೆಯರು ಹಾಗೂ ಸ್ಥಳೀಯ ನಿವಾಸಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು ಸ್ಥಳೀಯರಿಗೆ ಬಹಳ ದೊಡ್ಡ ಅವಕಾಶ ಇರುತ್ತೆ. ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ, ನೇರವಾಗಿ ಮೆರಿಟ್ ಆಧಾರಿತ ಆಯ್ಕೆ ಪ್ರಕ್ರಿಯೆ ನಡೆಯುವುದರಿಂದ ಅರ್ಹ ಅಭ್ಯರ್ಥಿಗಳಿಗೆ ಆಯ್ಕೆಯ ಸಾಧ್ಯತೆ ಹೆಚ್ಚು.
ಪ್ರಸ್ತುತ ಈ ಒಂದು ನೇಮಕಾತಿ ತುಮಕೂರು ಜಿಲ್ಲೆಯಲ್ಲಿ ಮಕ್ಕಳ ಪೌಷ್ಟಿಕತೆ, ಪೂರ್ವ ಪ್ರಾಥಮಿಕ ಶಿಕ್ಷಣ ಮತ್ತು ಮಹಿಳಾ ಕಲ್ಯಾಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶದಿಂದ ಈ ನೇಮಕಾತಿ ನಡೆಸಲಾಗುತ್ತಿದ್ದು, ಇದು ಸಮಾಜ ಸೇವೆಯ ಜೊತೆಗೆ ಸ್ಥಿರ ಸರ್ಕಾರಿ ಉದ್ಯೋಗವನ್ನು ಒದಗಿಸುತ್ತದೆ ಅಂತ ಹೇಳಬಹುದು ಏಕೆಂದರೆ ಇದು ಸರಕಾರ ಉದ್ಯೋಗ ಒಂದು ಬಾರಿ ಆಯ್ಕೆಯಾದರೆ ನಿಮಗೆ 60 ವರ್ಷ ಆಗೋವರೆಗೂ ಹುದ್ದೆ ಸಿಗುತ್ತೆ.
ಅಧಿಕೃತ ಅಧಿಸೂಚನೆ ಸಂಪೂರ್ಣ ಮಾಹಿತಿ:
Table of Contents
| ವಿವರ | ಮಾಹಿತಿ |
| ಇಲಾಖೆ / ಸಂಸ್ಥೆ | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD), ತುಮಕೂರು ಜಿಲ್ಲೆ |
| ಉದ್ಯೋಗದ ಸ್ವರೂಪ | ಕರ್ನಾಟಕ ರಾಜ್ಯ ಸರ್ಕಾರಿ ಉದ್ಯೋಗ |
| ಹುದ್ದೆಗಳ ಹೆಸರು | ಅಂಗನವಾಡಿ ಕಾರ್ಯಕರ್ತೆ & ಅಂಗನವಾಡಿ ಸಹಾಯಕಿ |
| ಒಟ್ಟು ಹುದ್ದೆಗಳು | 946 |
| ಕೆಲಸದ ಸ್ಥಳ | ತುಮಕೂರು ಜಿಲ್ಲೆ, ಕರ್ನಾಟಕ |
| ವೇತನ | ಸರ್ಕಾರ ನಿಗದಿಪಡಿಸಿದ ಮಾನಧನ |
| ಅರ್ಜಿ ವಿಧಾನ | ಆನ್ಲೈನ್ |
| ಶೈಕ್ಷಣಿಕ ಅರ್ಹತೆ | SSLC / PUC |
| ವಯೋಮಿತಿ | 19 ರಿಂದ 35 ವರ್ಷ |
| ಅರ್ಜಿ ಕೊನೆಯ ದಿನ | 09 ಜನವರಿ 2026 |
| ಅಧಿಕೃತ ವೆಬ್‌ಸೈಟ್ | karnemakaone.kar.nic.in / anganwadirecruit.kar.nic.in |
ನೋಡಿ ಈ ಮೇಲ್ಗಡೆ ಈಗ ನೀವು ಅಧಿಕೃತ ಆದಿ ಸೂಚನೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡಿದ್ದೀರಿ. ಈಗ ನೀವು ಹುದ್ದೆಗಳ ವಿವರ ಮತ್ತು ಇದರ ಹಂಚಿಕೆಯನ್ನು ತಿಳಿದುಕೊಳ್ಳಿ ನಿಮಗಂತೆ ಕಾಯುತ್ತಿದೆ ಓದಿ.
ಹುದ್ದೆಗಳ ವಿವರ ಮತ್ತು ಒಟ್ಟು ಹುದ್ದೆಗಳ ಹಂಚಿಕೆ:

ಈ ನೇಮಕಾತಿಯ ಅಡಿಯಲ್ಲಿ ಎರಡು ಪ್ರತ್ಯೇಕ ಹುದ್ದೆಗಳಿವೆ. ಹುದ್ದೆಗಳ ಸಂಖ್ಯೆ ತಾಲ್ಲೂಕು ಹಾಗೂ ಅಂಗನವಾಡಿ ಕೇಂದ್ರಗಳ ಅವಶ್ಯಕತೆಯ ಆಧಾರದ ಮೇಲೆ ಹಂಚಿಕೆಯಾಗಿದೆ ಹೆಚ್ಚಿನ ಮಾಹಿತಿಗೆ ನಿಮಗೆದ್ದಲ್ಲಿ ಸಾಯವಾಗಲೆಂದು ಈ ಕೆಳಗಿನಂತೆ ಮಾಹಿತಿ ಒದಗಿಸಲಾಗಿದೆ ಗಮನಿಸಿ.
ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ:
- ಅಂಗನವಾಡಿ ಕೇಂದ್ರದ ನಿರ್ವಹಣೆ
- 3–6 ವರ್ಷದ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ
- ಪೌಷ್ಟಿಕ ಆಹಾರ ವಿತರಣೆ ಮೇಲ್ವಿಚಾರಣೆ
- ಗರ್ಭಿಣಿ ಮತ್ತು ತಾಯಂದಿರ ಆರೋಗ್ಯ ಮಾಹಿತಿ ಸಂಗ್ರಹ
- ಸರ್ಕಾರಿ ಯೋಜನೆಗಳ ಜಾರಿ
ಅಂದಾಜು ಹುದ್ದೆಗಳು: 200ಕ್ಕೂ ಹೆಚ್ಚು
ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ:
- ಆಹಾರ ತಯಾರಿ ಮತ್ತು ವಿತರಣೆ
- ಕೇಂದ್ರದ ಸ್ವಚ್ಛತೆ ಮತ್ತು ಸಹಾಯ ಕಾರ್ಯ
- ಕಾರ್ಯಕರ್ತೆಗೆ ಸಹಕಾರ
ಅಂದಾಜು ಹುದ್ದೆಗಳು: 700ಕ್ಕೂ ಹೆಚ್ಚು
ತಾಲ್ಲೂಕು-ವಾರು ಹಾಗೂ ಗ್ರಾಮ-ವಾರು ನಿಖರ ಹುದ್ದೆಗಳ ವಿವರಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಬೇಕು.
ಅರ್ಹತಾ ಮಾನದಂಡಗಳು:
ಶೈಕ್ಷಣಿಕ ಅರ್ಹತೆ
ಅಂಗನವಾಡಿ ಕಾರ್ಯಕರ್ತೆ:
- PUC (12ನೇ ತರಗತಿ) ಅಥವಾ ಸಮಾನ ವಿದ್ಯಾರ್ಹತೆ
ಅಂಗನವಾಡಿ ಸಹಾಯಕಿ:
- SSLC (10ನೇ ತರಗತಿ) ಅಥವಾ ಸಮಾನ ವಿದ್ಯಾರ್ಹತೆ
ವಯೋಮಿತಿ
- ಕನಿಷ್ಠ ವಯಸ್ಸು: 19 ವರ್ಷ
- ಗರಿಷ್ಠ ವಯಸ್ಸು: 35 ವರ್ಷ
ವಯೋಸಡಿಲಿಕೆ
- ಅಂಗವಿಕಲ ಅಭ್ಯರ್ಥಿಗಳಿಗೆ: ಗರಿಷ್ಠ 10 ವರ್ಷ
- ಇತರೆ ವರ್ಗಗಳಿಗೆ: ಸರ್ಕಾರದ ನಿಯಮಾನುಸಾರ
ನಿವಾಸ ಅರ್ಹತೆ
- ಅಭ್ಯರ್ಥಿಯು ಅದೇ ಗ್ರಾಮ / ವಾರ್ಡ್‌ನ ನಿವಾಸಿಯಾಗಿರಬೇಕು
- ತಹಶೀಲ್ದಾರ್ ನೀಡಿದ ನಿವಾಸ ಪ್ರಮಾಣಪತ್ರ ಕಡ್ಡಾಯ
ಪ್ರತಿ ತಿಂಗಳ ವೇತನ ಮತ್ತು ಸೌಲಭ್ಯಗಳು
ಅಂಗನವಾಡಿ ಹುದ್ದೆಗಳು ಸಮಾಧಾನಕರವಾಗಿ ಆಧಾರಿತವಾಗಿದ್ದರೂ, ಸರ್ಕಾರದ ಸಾಮಾಜಿಕ ಭದ್ರತಾ ವ್ಯವಸ್ಥೆಯ ಭಾಗವಾಗಿವೆ.
ವೇತನ ವಿವರ
- ಅಂಗನವಾಡಿ ಕಾರ್ಯಕರ್ತೆ: ಸರ್ಕಾರ ನಿಗದಿಪಡಿಸಿದ ಮಾಸಿಕ ಮಾನಧನ
- ಅಂಗನವಾಡಿ ಸಹಾಯಕಿ: ಸರ್ಕಾರ ನಿಗದಿಪಡಿಸಿದ ಮಾನಧನ
ಆಯ್ಕೆಯಾದರೆ ಆಗುವ ಸೌಲಭ್ಯಗಳು
- ಮಾನಧನ ಹೆಚ್ಚಳ (ಸರ್ಕಾರಿ ಆದೇಶದಂತೆ)
- ಸೇವಾ ಅನುಭವದ ಮಾನ್ಯತೆ
- ಮಹಿಳೆಯರಿಗೆ ಸುರಕ್ಷಿತ ಉದ್ಯೋಗ
- ಸಮಾಜ ಸೇವೆಯ ಗೌರವ
- ಭವಿಷ್ಯದಲ್ಲಿ ಇತರೆ ಸರ್ಕಾರಿ ಅವಕಾಶಗಳಿಗೆ ಅರ್ಹತೆ
ಅರ್ಜಿ ಶುಲ್ಕ
| ವರ್ಗ | ಶುಲ್ಕ |
| ಎಲ್ಲಾ ಅಭ್ಯರ್ಥಿಗಳು | ಶುಲ್ಕ ಇಲ್ಲ |
ಇತರ ಕುರಿತು ಅಧಿಕೃತ ಮಾಹಿತಿ ಬೇಕೆಂದರೆ ನಿಮಗೆ ಈ ಕೆಳಗಡೆ ನಾವು ಅಧಿಕೃತ ಅಧಿಸೂಚನೆ ಅಂದರೆ ನೋಟಿಫಿಕೇಶನ್ ಲಿಂಕ್ ಒದಗಿಸಿದ್ದೇವೆ, ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ ಅಧಿಕೃತ ಮಾಹಿತಿಯನ್ನು ಓದಬಹುದು.
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತೆ..?

ಪ್ರಸ್ತುತ ಅಂಗ್ರವಾಡಿ ಇಲಾಖೆ ನೇಮಕಾತಿ ಆಯ್ತಪ್ಪ ಕ್ರಿಯೆ ಹೇಗೆ ನಡೆಯುತ್ತೆ ಎಂಬ ಪ್ರಶ್ನೆ ಬಹಳಷ್ಟು ಅಭ್ಯರ್ಥಿಗಳ ಪ್ರಶ್ನೆ ಆಗಿರುತ್ತೆ. ಹೀಗಾಗಿ ಇವರಿಗಂತಲೇ ಈ ಕೆಳಗಡೆ ನೇಮಕಾತಿ ಪ್ರಕ್ರಿಯೆ ಹೇಗೆ ನಡೆಯುತ್ತೆ ಎಂಬುದರ ಕುರಿತು ಮಾಹಿತಿಯನ್ನು ಒದಗಿಸಲಾಗಿದೆ.
ನಿಮಗೆಲ್ಲ ಶುಭಶದ್ದಿ ಏನೆಂದರೆ ಈ ನೇಮಕಾತಿಯಲ್ಲಿ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ.
ಆಯ್ಕೆ ಹಂತಗಳು:
- SSLC / PUC ಅಂಕಗಳ ಆಧಾರದ ಮೇಲೆ ಮೆರಿಟ್
- ವಿಧವೆಯರು, ನಿರ್ಗತಿಕ ಮಹಿಳೆಯರಿಗೆ ಹೆಚ್ಚುವರಿ ಅಂಕ
- ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ
- ದಾಖಲೆ ಪರಿಶೀಲನೆ
- ಅಂತಿಮ ಮೆರಿಟ್ ಪಟ್ಟಿ
ಪರೀಕ್ಷಾ ಮಾದರಿ ಮತ್ತು ಪಠ್ಯಕ್ರಮ ವಿವರಣೆ:
ಹೆಸರಿನಲ್ಲಿ ಸೂಚಿಸುವ ಹಾಗೆ ಪರೀಕ್ಷೆಯಲ್ಲಿ ನಿರ್ನಾಮಕಾತಿ ಮತ್ತೆ ಇನ್ನೇನು ಬೇಕು ಪಠ್ಯಕ್ರಮ ಅಂತ ಪ್ರಶ್ನೆ ನಿಮ್ಮಲ್ಲಿದೆ ಅವುಗಳೆ ಇದೇ ಸರಿ ಇಲ್ಲಿ ನೋಡಿ ನಿಮಗೆ ಯಾವುದೇ ತರಹದ ಪರೀಕ್ಷೆ ಬರುತ್ತೆ ಓದಬೇಕು ಬರೆಯಬೇಕು ಆಯ್ಕೆಯಾಗಬೇಕು ಅಂತ ಇರುವುದಿಲ್ಲ ಈ ನೇಮಕಾತಿಗೆ ಪರೀಕ್ಷೆ ಇಲ್ಲ. ಆದ್ದರಿಂದ ಅಭ್ಯರ್ಥಿಗಳು ದಾಖಲೆಗಳ ಶುದ್ಧತೆ ಮತ್ತು ಅರ್ಜಿ ಸರಿಯಾದ ರೀತಿಯಲ್ಲಿ ಸಲ್ಲಿಸುವುದರ ಮೇಲೆ ಗಮನಹರಿಸಬೇಕು.
ಪ್ರಮುಖ ದಿನಾಂಕಗಳು:
| ಪ್ರಮುಖ ಮಾಹಿತಿ | ದಿನಾಂಕ |
| ಅಧಿಸೂಚನೆ ಪ್ರಕಟಣೆ | ಡಿಸೆಂಬರ್ 2025 |
| ಅರ್ಜಿ ಪ್ರಾರಂಭ | 10 ಡಿಸೆಂಬರ್ 2025 |
| ಅರ್ಜಿ ಕೊನೆಯ ದಿನ | 09 ಜನವರಿ 2026 |
| ದಾಖಲೆ ಪರಿಶೀಲನೆ | ನಂತರ ತಿಳಿಸಲಾಗುವುದು |
ಅರ್ಜಿ ಸಲ್ಲಿಸುವ ವಿಧಾನ
ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
- ತುಮಕೂರು ಜಿಲ್ಲೆ ಆಯ್ಕೆ ಮಾಡಿ
- ಹುದ್ದೆ ಆಯ್ಕೆ ಮಾಡಿ
- ಅರ್ಜಿ ಫಾರ್ಮ್ ಭರ್ತಿ ಮಾಡಿ
- ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
- ಅರ್ಜಿ ಸಲ್ಲಿಸಿ
- ದೃಢೀಕರಣ ಪ್ರತಿಯನ್ನು ಮುದ್ರಿಸಿ
ಅರ್ಜಿ ಸಲ್ಲಿಸಲು ಬೇಕಾಗಿರುವ ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- SSLC / PUC ಅಂಕಪಟ್ಟಿ
- ಜನ್ಮ ಪ್ರಮಾಣಪತ್ರ
- ನಿವಾಸ ಪ್ರಮಾಣಪತ್ರ
- ಜಾತಿ ಪ್ರಮಾಣಪತ್ರ (ಅನ್ವಯಿಸಿದರೆ)
- ಆದಾಯ ಪ್ರಮಾಣಪತ್ರ
- ಪಾಸ್‌ಪೋರ್ಟ್ ಗಾತ್ರದ ಫೋಟೋ
- ಸಹಿ
ವಿಶೇಷವಾಗಿ ಅರ್ಜಿ ಸಲ್ಲಿಸಲು ಬಸಿತ್ತಿರುವಂತಹ ಅಭ್ಯರ್ಥಿಗಳಿಗೆ ಉಪಯುಕ್ತ ಸಲಹೆಗಳು

- ಅರ್ಜಿ ಸಲ್ಲಿಸುವ ಮುನ್ನ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿ
- ಕೊನೆಯ ದಿನಾಂಕದವರೆಗೆ ಕಾಯಬೇಡಿ
- ತಪ್ಪು ಮಾಹಿತಿ ನೀಡಬೇಡಿ
- ಅಧಿಕೃತ ಮಾಹಿತಿಯನ್ನೇ ನಂಬಿ
ಈ ಮೇಲ್ಗಳ ತಿಳಿಸಿರುವ ಹಾಗೆ ನೀವು ಮೊದಲು ಅರ್ಜಿ ಸಲ್ಲಿಸುವ ಮುನ್ನ ಸರಿಯಾದ ದಾಖಲೆಗಳನ್ನು ನಾನು ಸಿದ್ಧಪಡಿಸಿಕೊಂಡಿದ್ದೇನೆ ಅಥವಾ ಅರ್ಜಿ ಸಲ್ಲಿಸುವಾಗ ಪ್ರತಿಯೊಂದು ದಾಖಲೆಗಳು ನನ್ನತ್ರ ಇದಾವೆ ಅಥವಾ ಇಲ್ಲವೇ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಿ. ನಂತರ ಕೊನೆ ದಿನಾಂಕ ಯಾವುದು ಹಾಗೆ ಆ ಕೊನೆ ದಿನಾಂಕದವರೆಗೆ ಕಾಯಬೇಕಾ ಅಥವಾ ಬೇಡ ಎಂಬ ಪ್ರಶ್ನೆ ನಿಮ್ಮಲ್ಲಿ ಇರುತ್ತೆ ನೋಡಿ ಯಾರು ಕೂಡ ಕೊನೆಯ ದಿನಾಂಕದವರೆಗೆ ಕಾಯಬೇಡಿ ಇದು ಬಹಳಷ್ಟು ಕೆಟ್ಟ ಪ್ರಭಾವ ಬೀರುತ್ತೆ.
ನಮ್ಮ ಕೊನೆಯ ಮಾತು:
ಪ್ರಸ್ತುತ ಇದೀಗ ತುಮಕೂರು ಜಿಲ್ಲೆ ಅಂಗನವಾಡಿ ನೇಮಕಾತಿ 2025–26 ಗ್ರಾಮೀಣ ಮಹಿಳೆಯರಿಗೆ ಸರ್ಕಾರಿ ಸೇವೆಯತ್ತ ದಾರಿ ತೆರೆದುಕೊಡುವ ಮಹತ್ವದ ಅವಕಾಶ ಒದಗಿಸುತ್ತದೆ ಎನ್ನಬಹುದು. ಅರ್ಹ ಅಭ್ಯರ್ಥಿಗಳು ಸಮಯ ಕಳೆದುಕೊಳ್ಳದೆ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಿ.
ಪ್ರಮುಖ ಲಿಂಕ್ ಗಳು
| Important Links | Access |
| ಅಧಿಸೂಚನೆ PDF | Click Here |
| ಅಧಿಕೃತ ವೆಬ್ಸೈಟ್ | Click Here |
| ಆನ್ಲೈನ್ ಅರ್ಜಿ | Click Here |
FAQ
ತುಮಕೂರು ಹೊರಗಿನ ಅಭ್ಯರ್ಥಿಗಳು ಅರ್ಜಿ ಹಾಕಬಹುದೇ?
–ಇಲ್ಲ ಹೆಚ್ಚಿನ ಮಾಹಿತಿಗಾಗಿ ನೀವು ಒಂದು ಸಲ ನೋಟಿಫಿಕೇಶನ್ ಚೆಕ್ ಮಾಡಿ ಅರ್ಜಿ ಸಲ್ಲಿಸಿರುವ ಅವಕಾಶ ಕೂಡ ಇದ್ದೇ ಇರಬಹುದು.
ಪುರುಷರು ಅರ್ಜಿ ಹಾಕಬಹುದೇ?
– ಇಲ್ಲ
ಪರೀಕ್ಷೆ ಇದೆಯೇ?
– ಇಲ್ಲ
ಅರ್ಜಿ ಶುಲ್ಕ ಇದೆಯೇ?
– ಇಲ್ಲ
SSLC ಫೇಲ್ ಅಭ್ಯರ್ಥಿಗಳು ಅರ್ಹರೇ?
– ಇಲ್ಲ
ಕೆಲಸ ಶಾಶ್ವತವೇ?
– ಸರ್ಕಾರದ ನಿಯಮಾನುಸಾರ ಇರುತ್ತದೆ ದಯವಿಟ್ಟು ಹಚ್ಚಿದ ಮಾಹಿತಿಗಾಗಿ ನೋಟಿಫಿಕೇಶನ್ ಚೆಕ್ ಮಾಡಿ.
ಒಂದಕ್ಕಿಂತ ಹೆಚ್ಚು ಹುದ್ದೆಗೆ ಅರ್ಜಿ ಸಾಧ್ಯವೇ?
– ನಿಯಮಾನುಸಾರ
ಆಯ್ಕೆ ಪಟ್ಟಿ ಯಾವಾಗ?
– ಅಧಿಕೃತವಾಗಿ ಪ್ರಕಟಣೆ ಆಗಲಿದೆ
ಅನುಭವ ಬೇಕೇ?
– ಬೇಡ
ಅರ್ಜಿ ತಿದ್ದುಪಡಿ ಸಾಧ್ಯವೇ.?
– ಕೊನೆಯ ದಿನಾಂಕದೊಳಗೆ ಮಾತ್ರ