ಧಾರವಾಡ ಜಿಲ್ಲೆ ರೈತರಿಗೆ ಭರ್ಜರಿ ಗುಡ್ ಗುಡ್ ನ್ಯೂಸ್.! 1,033 ಕೋಟಿ ಬೆಳೆ ಪರಿಹಾರ ಬಿಡುಗಡೆ.! ಇಂದೇ ಚೆಕ್ ಮಾಡಿ.!!

ನಮಸ್ಕಾರ್ ಸ್ನೇಹಿತರೆ ಇಂದಿನ ವಿಡಿಯೋದಲ್ಲಿ ಸ್ವಾಗತ ಇದೆ ಪ್ರಸ್ತುತ ಇಂದಿನ ನಾವು ಧಾರವಾಡ ಜಿಲ್ಲೆ, ರೈತರಿಗೆ ಕರ್ನಾಟಕ ಸರ್ಕಾರ ಗುಡ್ ನ್ಯೂಸ್ ನೀಡಿದೆ  ಅದೇನು ಗುಡ್ ನ್ಯೂಸ್ ಅಂತ ನಿಮ್ಮಲ್ಲಿ ಪ್ರಶ್ನೆ ಇದ್ದರೆ ಒಟ್ಟು 1033 ಕೋಟಿ ರೂಪಾಯಿ ಬೆಳೆ ಪರಿಹಾರ ಹಣ ಬಿಡುಗಡೆ ಮಾಡಿದ್ದಾರೆ.

 ಹೌದು ನೀವು ಈ ಮೇಲ್ಗಡೆ ಸರಿಯಾಗಿ ಓದಿದ್ದೀರಿ ಇದು ಕೇವಲ ಧಾರವಾಡ ಜಿಲ್ಲೆ ರೈತರಿಗೆ ಮಾತ್ರ ಇನ್ನು ಬೇರೆ ಜಿಲ್ಲೆ ರೈತರಿಗೂ ಅಲ್ಲ ಇದು ಕೇವಲ ಧಾರವಾಡ ಜಿಲ್ಲೆ ರೈತರಿಗೆ ಹಾಗೆ ಯಾವುದೇ ಇಡೀ ಕರ್ನಾಟಕ ರೈತರಿಗೆ ಅಲ್ಲ ಇದಕ್ಕೆ ಅವಲ ಬಿಡುಗಡೆಯಾಗಿದ್ದು ಧಾರವಾಡ ಜಿಲ್ಲೆಯಲ್ಲಿರುವ ರೈತರಿಗಾಗಿಯೇ ಇದನ್ನು ಗಮನದಲ್ಲಿ ಇಟ್ಟುಕೊಳ್ಳಿ. 

WhatsApp Group Join Now
Telegram Group Join Now

 ನಿಮಗೂ ಸಹ ಆ ಪ್ರಶ್ನೆ ಇದ್ದರೆ ಹೌದು ಹಣ ಬಿಡುಗಡೆಯಾಗಿದೆ ಹೇಗೆ ನಮ್ಮ ಖಾತೆಗೆ ಹಣ ಜಮಾ ಆಗಿದೆ ಅಥವಾ ಇಲ್ಲವೇ ಯಾವ್ಯಾವ ನಷ್ಟದಿಂದ ಯಶಸ್ಸು ಹಣ ಜಮಾ ಆಗಿದೆ ಹಾಗೆ ಎಷ್ಟು ಎಕರೆಗೆ ಎಷ್ಟು ಹಣ ಬಿಡುಗಡೆ ಆಗಿದೆ ಎಂಬ ಮಾಹಿತಿ ತಿಳಿದುಕೊಳ್ಳಬೇಕೆ..? ಹಾಗಿದ್ರೆ ಇಂದಿನ ಈ ಒಂದು ಲೇಖನ ನಿಮಗಾಗಿ ಇದೆ ಎಲ್ಲಾ ರೈತರು ತಪ್ಪದೆ ಈ ಲೇಖನವನ್ನ ಕೊನೆಯವರೆಗೂ ಓದಿ ಅರ್ಥ ಮಾಡಿಕೊಳ್ಳಿ ಹಾಗೆ ನಿಮಗೆ ಎಷ್ಟು ಹಣ ಜಮಾ ಆಗಿದೆ ಅಂತ ತಿಳಿದುಕೊಳ್ಳಬಹುದು. 

ಇಂದಿನ ಈ ಒಂದು ಲೇಖನವನ್ನು ಪ್ರಾರಂಭ ಮಾಡುವ ಮುನ್ನ ನಿಮ್ಮಲ್ಲಿ ತಿಳಿಸುವುದು ಏನೆಂದರೆ ನೋಡಿ ದಯವಿಟ್ಟು ಇಂದಿನ ಒಂದು ಲೇಖನವನ್ನು ನಿಮ್ಮ ರೈತ ಬಾಂಧವರಿಗೆ ಗ್ರೂಪ್ ಗಳಲ್ಲಿ ಶೇರ್ ಮಾಡಿ ಹಾಗೆ ನಿಮ್ಮ ಸ್ನೇಹಿತ ಸ್ನೇಹಿತರಿಗೆ ಪ್ರತಿಯೊಬ್ಬರಿಗೂ ಶೇರ್ ಮಾಡಿ ಮಾಹಿತಿ ಅರ್ಥವಾಗಬೇಕು ಪ್ರತಿಯೊಬ್ಬ ರೈತರಿಗೂ ಇದು ದೊರೆಯುತ್ತೆ ಒಂದಲ್ಲ ಎರಡಲ್ಲ ಹತ್ತು ಕೋಟಿ ಅಲ್ಲ ಒಟ್ಟು 1033 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಹೀಗಾಗಿ ಪ್ರತಿಯೊಬ್ಬ ರೈತರ ತಮ್ಮ ಖಾತೆಯನ್ನು ಚೆಕ್ ಮಾಡಿಕೊಳ್ಳುವುದು ಬಹಳ ಉತ್ತಮ. 

ರೈತರ ನಿಮಗೆಲ್ಲ ತಿಳಿದೇ ಇರಬಹುದು ಕಳೆದ ಖರಿಫ್ ಹಂಗಾಮಿನಲ್ಲಿ ಧಾರವಾಡ ಹಾಗೂ ಸುತ್ತಮುತ್ತಲಿನ  ತಾಲೂಕುಗಳಲ್ಲಿ ಬಹಳಷ್ಟು ರೈತರಿಗೆ ಅತಿವೃಷ್ಟಿ, ನೆರೆ ಮತ್ತು ಅಧಿಕ ಮಳೆಯ ಪರಿಣಾಮವಾಗಿ ಅನೇಕ ರೈತರಿಗೆ ಬೆಳೆ ನಾಶವಾಗಿದ್ದು, ದೊಡ್ಡ ನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ರೈತರ ದುಃಖಕ್ಕೆ ಮದ್ದುಹಚ್ಚುವ ಉದ್ದೇಶದಿಂದ ಒಟ್ಟು ₹1,033 ಕೋಟಿ ಪರಿಹಾರವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮಾತ್ರ ಧಾರವಾಡ ಜಿಲ್ಲೆಗೆ ₹63.16 ಕೋಟಿ ಹಣ ಬಿಡುಗಡೆಗೊಂಡಿದ್ದು, 65,217 ರೈತರು ನೇರವಾಗಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ.

ಈ ಪರಿಹಾರವನ್ನು ನೇರವಾಗಿ DBT (Direct Benefit Transfer) ವ್ಯವಸ್ಥೆಯ ಮೂಲಕ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ ಅರೆ DBT ಎಂದರೇನು ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ ನೋಡಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಅಂದರೆ ನೀವು ಆಪ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳುತ್ತೀರಲ್ಲವೇ ಅಲ್ಲಿ ಹೋಗಿ DBT KARNATAKA ಅಂತ ಸರ್ಚ್ ಮಾಡಿದರೆ ಒಂದು ಅಧಿಕೃತ ಆಪ್ ಬರುತ್ತೆ ಅದನ್ನು ಡೌನ್ಲೋಡ್ ಮಾಡಿಕೊಳ್ಳಿ ಅಲ್ಲಿಂದ ನೀವು ನಿಮ್ಮ ಖಾತೆಗೆ ಹಣ ಜಮಾ ಆಗಿದೆ ಅಥವಾ ಇಲ್ಲವೇ ಎಂದು ಚೆಕ್ ಮಾಡಬಹುದು. ಹಾಗೆ ಇದನ್ನು ಗಮನಿಸಿ ಇಲ್ಲಿ ನಿಮಗೆ ಯಾವುದೇ ತರಹದ ಮಧ್ಯವರ್ತಿಯಾಗಲಿ ಇರುವುದಿಲ್ಲ ನೇರವಾಗಿ ನೀವು ಹಾಗೂ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆ ಅಥವಾ ಇಲ್ಲವೇ ಎಂದು ತಿಳಿದುಕೊಳ್ಳಬಹುದು ಮಧ್ಯವರ್ತಿಗೆ ಎಷ್ಟು ಕೊಡಬೇಕು ಅಷ್ಟು ಕೊಡಬೇಕು ಇಲ್ಲ ಯಾವುದೇ ತರಹ ಇರುವುದಿಲ್ಲ ಇದು ಸರ್ಕಾರದ ಅಧಿಕೃತ ಆಪ್ ಆಗಿರುತ್ತೆ. ಇದನ್ನೇ ತಡೆಯಲು ಹೀಗೆ ಮಾಡಲಾಗಿದೆ ಡೈರೆಕ್ಟ್ ಬೆನೆಫಿಟ್ ಟ್ರಾನ್ಸ್ಫರ್ ಆಪ್ ಮಾಡಲಾಗಿದೆ. ಇದರಿಂದ ಯಾವುದೇ , ವಿಳಂಬ ಅಥವಾ ಸಮಸ್ಯೆಗಳಿಲ್ಲದೇ ರೈತರು ಈ ಪಡೆಯಲು ಸಾಧ್ಯವಾಗಲಿದೆ.

ಧಾರವಾಡ ಜಿಲ್ಲೆಗೆ ಏಕೆ ಹೆಚ್ಚು ಪರಿಹಾರ ಮಾಡಲಾಗಿದೆ..?

 ದಯವಿಟ್ಟು ಗಮನಿಸಿ ಇಲ್ಲಿ ಅಂದರೆ ಧಾರವಾಡ ಜಿಲ್ಲೆಯಲ್ಲಿ ಈ ವರ್ಷ ಹಂಗಾಮಿನಲ್ಲಿ ಅತಿವೃಷ್ಟಿಯ ಪರಿಣಾಮ  (ಹುರಳಿಕಾಯಿ), ಕಬ್ಬು, ಹತ್ತಿ, ಜೋಳ, ಮೆಕ್ಕೆಜೋಳ, ಸೋಯಾಬೀನ್ ಸೇರಿದಂತೆ ಅನೇಕ ಪ್ರಮುಖ ಬೆಳೆಗಳು ಹಾನಿಗೊಳಗಾಗಿದ್ದವು. ಅನೇಕ ರೈತರು ಸಾಲ ತೆಗೆದುಕೊಂಡು ಕೃಷಿ ಮಾಡಿಕೊಂಡಿದ್ದು, ನಷ್ಟದ ಹೊಣೆ ತೊಟ್ಟಿದ್ದರು. ಈ ಪರಿಸ್ಥಿತಿಯನ್ನು ಪರಿಗಣಿಸಿ, ಸರ್ಕಾರ ಧಾರವಾಡ ಜಿಲ್ಲೆಯನ್ನು ಮುಖ್ಯ ಹಾನಿ ಜಿಲ್ಲೆ ಎಂದು ಘೋಷಿಸಿ ಪರಿಹಾರ ಹಣವನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಿದೆ ಹೌದು ಇದು ಸರ್ಕಾರವೇ ಹೊರಡಿಸಿರುವ ಅಧಿಕೃತ ಮಾಹಿತಿಯಾಗಿದೆ ನಿಮಗೇನಾದರೂ ಇದರ ಕುರಿತು ಯಾವುದೇ ತರ ಪ್ರಶ್ನೆಗಳಿದ್ದಲ್ಲಿ ಅತಿ ಕುರಿತ ಮೂಲಗಳಿಂದ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಪರಿಹಾರ ಪ್ರಮಾಣದಲ್ಲಿ ಮಾಡಿದ ಹೊಸ ಬದಲಾವಣೆ ಕುರಿತು ಮಾಹಿತಿ:

ರೈತರ ನಿಮಗೆಲ್ಲ ತಿಳಿದೇ ಇರಬಹುದು ಕಳೆದ ಹಿಂದಿನ ವರ್ಷಗಳಿಗಿಂತ ಈ ಬಾರಿ ಪರಿಹಾರ ಪ್ರಮಾಣ ಹೆಚ್ಚಿಸಲಾಗಿದೆ. ಕೇಂದ್ರ ಸರ್ಕಾರದ NDRF ಮಾರ್ಗಸೂಚಿಗಳ ಜೊತೆಗೆ ರಾಜ್ಯ ಸರ್ಕಾರ ತನ್ನದೇ ಪಾಲನ್ನು ಸೇರಿಸಿದೆ ಹೀಗಾಗಿ ರೈತರಿಗೆ ಸಹಾಯವಾಗಲೆಂದು ನಾವು ಈ ಕೆಳಗಡೆ ಯಾವ್ಯಾವ ಬೆಳೆಗೆ ಯಶಸ್ಸು ಪರಿಹಾರ ಹಾಗೂ ಎಷ್ಟು ಹೆಕ್ಟರಿಗೆ ಎಂಬ ಮಾಹಿತಿಯನ್ನು ಒದಗಿಸಿದ್ದೇವೆ ನೀವು ಗಮನಿಸಬಹುದು ಹಾಗೆ ಹೊಸ ಪರಿಹಾರ ಅಂದರೆ ರಾಜ್ಯ ಸರ್ಕಾರ ಜೊತೆಗೆ ಕೇಂದ್ರ ಸರ್ಕಾರ ನೀಡಿ ಸಿಗುವಂತ ಹಣದ ಕುರಿತು ಮಾಹಿತಿ ಸಹ ಒದಗಿಸಲಾಗಿದೆ.

ಹೊಸ ಪರಿಹಾರದ ಪ್ರಮಾಣ

ಬೆಳೆ ಪ್ರಕಾರಹಳೆಯ ಪರಿಹಾರ (NDRF)ಹೊಸ ಪರಿಹಾರ (ರಾಜ್ಯ ಸರ್ಕಾರದ ಜೊತೆಗೆ)
ಮಳೆ ಅವಲಂಬಿತ (Rainfed)₹8,500 / ಹೆಕ್ಟೇರ್₹17,000 / ಹೆಕ್ಟೇರ್
ನೀರಾವರಿ ಬೆಳೆ₹17,000 / ಹೆಕ್ಟೇರ್₹25,000 / ಹೆಕ್ಟೇರ್
ಹಾರ್ಟಿಕಲ್ಚರ್ / ಶಾಶ್ವತ ಬೆಳೆ₹22,500 / ಹೆಕ್ಟೇರ್₹31,000 / ಹೆಕ್ಟೇರ್

📌 ಗರಿಷ್ಠ 2 ಹೆಕ್ಟೇರ್ (ಸುಮಾರು 5 ಎಕರೆ) ಮಟ್ಟಕ್ಕೆ ಮಾತ್ರ ಪರಿಹಾರ ಅನ್ವಯ  ನೋಡಿ ಈ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ ನಿಮಗೆ ಏನಾದರೂ ಅಧಿಕೃತ ಮಾಹಿತಿ ಅಧಿಕೃತ ಮೂಲಗಳಿಂದ ನೀವು ತಿಳಿದುಕೊಳ್ಳಬಹುದು. ಅಥವಾ ನಿಮ್ಮ ಹತ್ತಿರ ಇರುವಂತ ಅಥವಾ ಸಿಎಸ್‌ಸಿ ಕೇಂದ್ರಗಳಿಗೆ ಹೋಗಿ ಇದರ ಕುರಿತು ಅಧಿಕೃತ ಮಾಹಿತಿಯನ್ನು ತಿಳಿದುಕೊಳ್ಳಬಹುದು ಅಂದರೆ ಎಷ್ಟು ಎಕರೆಗೆ ಪರಿಹಾರ ಸಿಗುತ್ತೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಪರಿಹಾರ ಹಣವನ್ನು ಹೇಗೆ ಪಡೆದುಕೊಳ್ಳುವುದು..?

ರೈತರು ಯಾವುದೇ ಬ್ಯಾಂಕ್ ಕಚೇರಿಗೆ ಹೋಗಬೇಕಾಗಿಲ್ಲ ಏಕೆಂದರೆ ನಿಮಗೆಲ್ಲ ತಿಳಿದಿರುವ ಹಾಗೆ ಸರ್ಕಾರ DBT ವ್ಯವಸ್ಥೆಯ ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುತ್ತಿದೆ. ರೈತರು ತಮ್ಮ ಆಧಾರ್ ಕಾರ್ಡ್ ಹಾಗೂ FRUITS ID ವಿವರಗಳನ್ನು ನವೀಕರಿಸಿದ್ದರೆ ಹಣ ಜಮೆಯಾಗುತ್ತದೆ ಇದನ್ನ ಗಮನಿಸಿ, ನೀವೇನಾದರೂ FRUITS ID ವಿವರವನ್ನು ನವೀಕರಿಸಿದ್ದಾರೆ ಅಥವಾ ನವೀಕರಿಸಿದ ಇದ್ದಲ್ಲಿ ಅಥವಾ ನಿಮ್ಮ ಖಾತೆಗೆ ಹಣ ಜಮಾ ಆಗದೇ ಇದ್ದಲ್ಲಿ ಈ ಕೂಡಲೇ ಅಪ್ಡೇಟ್ ಮಾಡಿಸಿ.

ಹಾಗೆ ಪ್ರತಿಯೊಂದು ಮಾಡಿದ ನಂತರ ಹಣ ಬರೆದೆ ಇದ್ದಲ್ಲಿ ನೀವು ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿದೆ ಅಥವಾ ಇಲ್ಲವೇ ಎಂದು ತಿಳಿದುಕೊಳ್ಳಬೇಕು ಇದು ಅಧಿಕೃತವಾಗಿರುತ್ತೆ ಹಾಗೆ ಈ ಮೇಲ್ಗಡೆ ತಿಳಿಸಲು ಹಾಗೆ ನೀವು ಮಾಡಿದ್ದೆ ಆದಲ್ಲಿ ಹಣ ಜಮಾ ಆಗುತ್ತೆ ಯಾವುದೇ ತರಹದ ತೊಂದ್ರೆ ಬರುವುದಿಲ್ಲ.  

ಪರಿಹಾರ ಹಣ ಜಮೆಯಾಗಿದೆಯೇ ಎಂದು ಹೇಗೆ ಪರಿಶೀಲಿಸಬೇಕು?

ರೈತರು ತಮ್ಮ ಪರಿಹಾರ ಹಣದ ಸ್ಥಿತಿಯನ್ನು ಮನೆಯಲ್ಲೇ ಕುಳಿತು online ಮೂಲಕ ಪರಿಶೀಲಿಸಬಹುದು ನಿಮಗಂತಲೇ ಈ ಕೆಳಗಡೆ ಹೇಗೆ ಮನೆಯಲ್ಲೇ ಕೂತು ಆನ್ಲೈನ್ ಮೂಲಕ ಹಣ ಬಂದಿದೆ ಅಥವಾ ಇಲ್ಲವೇ ಎಂದು ಪರಿಶೀಲಿಸುವ ಕುರಿತು ಮಾಹಿತಿ ಈ ಕೆಳಗಡೆ ಇದೆ ಗಮನಿಸಿ.

ಪರಿಶೀಲಿಸುವ ಕ್ರಮ:

  1. ಅಧಿಕೃತ “ಪರಿಹಾರ” ಪೋರ್ಟಲ್ ತೆರೆಯಿರಿ
  2. ವರ್ಷ ಮತ್ತು ಹಂಗಾಮು ಆಯ್ಕೆಮಾಡಿ (2025–26, ಖರಿಫ್)
  3. ವಿಪತ್ತು ಪ್ರಕಾರ ಆಯ್ಕೆ: Excess Rain / Flood
  4. ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ
  5. Fetch/Submit ಆಯ್ಕೆ ಮಾಡಿ
  6. ಹಣ ಜಮೆಯಾಗಿದ್ದರೆ Payment Success ಎಂದು ತೋರಿಸುತ್ತದೆ.

ಹಣ ಜಮಾ ಆಗದಿರಲು ಕಾರಣಗಳೇನು..? 

ಕೆಲವು ರೈತರಿಗೆ ಪರಿಹಾರ ಹಣ ತಲುಪದೆ ಹೋಗಬಹುದು ಏಕೆಂದರೆ ಇಂತಹ ಸಾಮಾನ್ಯ ಕಾರಣಗಳು ಇರುತ್ತವೆ ಈ ಕೆಳಗಿನಂತೆ ಗಮನಿಸಿ.

  • NPCI Mapping ಸಮಸ್ಯೆ: ಆಧಾರ್ ಬ್ಯಾಂಕ್‌ಗೆ ಸರಿಯಾಗಿ link ಆಗಿಲ್ಲ
  • FRUITS ಪೋರ್ಟಲ್ ವಿವರ ದೋಷ: ಜಮೀನಿನ ವಿವರ (FID) ತಪ್ಪಾಗಿದೆ
  • ಹೆಸರು ಗೊಂದಲ: ಆಧಾರ್, ಬ್ಯಾಂಕ್ ಮತ್ತು RTCಯಲ್ಲಿನ ಹೆಸರು ಒಂದಂತಿಲ್ಲ

📌 ಈ ಸಮಸ್ಯೆಗಳಿದ್ದರೆ ರೈತರು ತಮ್ಮ ಸಮೀಪದ ಗ್ರಾಮ ಒನ್ ಕೇಂದ್ರ (GSC) ಅಥವಾ ಬ್ಯಾಂಕ್/ಪಂಚಾಯಿತಿ ಕಚೇರಿ ಮೂಲಕ ಸರಿಪಡಿಸಿಕೊಳ್ಳಬಹುದು ಮೊದಲು ಕಾದಿಗೆ ಹಣ ಜಮಾ ಆಗಿದೆ ಅಥವಾ ಇಲ್ಲವೆಂದು ಪರಿಶೀಲಿಸಿ ಕೊಳ್ಳಿ ಒಂದು ವೇಳೆ ಬರದೆ ಇದ್ದಲ್ಲಿ ಬ್ಯಾಂಕ್ ಗೆ ಹೋಗಿದ ನಂತರವೂ ಸಹ ಹಣ ಬರೆದೆ ಇದ್ದಲ್ಲಿ ನಂತರ ನಿರ್ಧಾರವನ್ನು ಕೈಗೊಳ್ಳಿ ಅವರಿಗೆ ಹೋಗಿ ಹೇಳಿ ಅವರು ನಿಮ್ಮ ಖಾತೆಗೆ ಲಿಂಕ್ ಆಗಿದೆ ಅಥವಾ ಇಲ್ಲವೆಂದು ತಿಳಿಸುತ್ತಾರೆ ಇಲ್ಲದಿದ್ದರೆ ಲಿಂಕ್ ಮಾಡಿಕೊಡುತ್ತಾರೆ.

ಈ ಪರಿಹಾರ ರೈತರಿಗೆ ಏನು ಬದಲಾವಣೆ ಮಾಡಲಿದೆ?

ಈ ಹಣ ಕೇವಲ ಪರಿಹಾರವಲ್ಲ; ಇದು ರೈತರ ಬದುಕಿಗಾಗಿ ಒಂದು ಬೆಂಬಲ. ಅನೇಕ ರೈತರು ಬೆಳೆ ನಷ್ಟದಿಂದ ಆರ್ಥಿಕವಾಗಿ ಕುಸಿದಿದ್ದಾರೆ ಹಾಗೆ ಸಾಲದ ಒತ್ತಡ ಈ ಪ್ರೀತಿ ಹೆಚ್ಚಾಗಿದೆ. ಈ ಪರಿಹಾರದಿಂದ ರೈತರಿಗೆ ಒಂದಿಷ್ಟು ಸಹಾಯಕಾರಿಯಾಗುತ್ತೆ ಈ ಕೆಳಗಿನಂತಿದೆ ನೋಡಿ ಗಮನಿಸಿ.

  • ಸಾಲದ ಒತ್ತಡ ಕಡಿಮೆ ಆಗುತ್ತದೆ
  • ಮುಂದಿನ ಹಂಗಾಮಿನಲ್ಲಿ ಬೀಜ, ರಸಗೊಬ್ಬರ ಖರೀದಿಸಲು ನೆರವಾಗುತ್ತದೆ
  • ಕೃಷಿ ಮುಂದುವರಿಸಲು ಹೊಸ ಭರವಸೆ ದೊರೆಯುತ್ತದೆ

ಮುಂದಿನ ಹಂತದಲ್ಲಿ ಇನ್ನೂ ಪರಿಹಾರ ಬರಬಹುದೇ..?

ಸರ್ಕಾರದಿಂದ ಇನ್ನೂ ಪರಿಶೀಲನೆ ನಡೆಯುತ್ತಿದ್ದು, ಮಳೆ ಹಾನಿಯಿಂದಾಗಿ ಕೆಲವೊಂದಿಷ್ಟು ತಾಲೂಕುಗಳಲ್ಲಿ ಹೊಸ ಅಂದಾಜು ವರದಿ ತಯಾರಾಗುತ್ತಿದೆ. ಹೀಗಾಗಿ ಭವಿಷ್ಯದಲ್ಲಿ ಇನ್ನಷ್ಟು ರೈತರಿಗೆ ಪರಿಹಾರ ದೊರಕುವ ಸಾಧ್ಯತೆ ಇದೆ.

ಕೊನೆಯ ಮಾತು:

ಧಾರವಾಡ ಜಿಲ್ಲೆಯ ಸಾವಿರಾರು ರೈತರಿಗೆ ಬಿಡುಗಡೆಗೊಂಡಿರುವ ಒಟ್ಟು ₹63.16 ಕೋಟಿ ಪರಿಹಾರ, ಬೆಳೆ ನಷ್ಟದ ನಡುವೆಯೂ ಮತ್ತೆ ಕೃಷಿ ಮಾಡಲು ಆತ್ಮಸ್ಥೈರ್ಯ ನೀಡುತ್ತದೆ. ಇದು ಕೇವಲ ಹಣಕಾಸಿನ ನೆರವಲ್ಲ, ಸರ್ಕಾರದಿಂದ ಬರುವ ಹತ್ತಿರದ ಬೆಂಬಲವನ್ನು ಸೂಚಿಸುವ ದೊಡ್ಡ ನಿರ್ಧಾರ ಅಂತ ಹೇಳಬಹುದು ಹಾಗೆ ನಿಮಗಿಲ್ಲಿ ಯಾವುದೇ ತರಹದ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ ನೋಡಿ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ ನಿಮ್ಮ ಮೊಬೈಲ್ ಮೂಲಕ ಮಾಡಬಹುದು ಯಾರಿಗೂ ನೀವು ಒಂದು ರೂಪಾಯಿ ಕೊಡುವ ಅವಶ್ಯಕತೆ ಇರುವುದಿಲ್ಲ.

FAQ (ಹೆಚ್ಚಾಗಿ ಕೇಳಲಾಗುವ ಪ್ರಶ್ನೆಗಳು)

1) ಯಾರು ಈ ಪರಿಹಾರಕ್ಕೆ ಅರ್ಹರು?
ಖರಿಫ್ ಹಂಗಾಮಿನಲ್ಲಿ ಮಳೆಯ ಪರಿಣಾಮ ಬೆಳೆ ನಾಶಗೊಂಡ ರೈತರು ಅರ್ಹರು. 

2) ಗರಿಷ್ಠ ಎಷ್ಟು ಜಮೀನು ಹೊಂದಿದ್ದರೂ ಪರಿಹಾರ ಸಿಗುತ್ತದೆ?
ಗರಿಷ್ಠ 2 ಹೆಕ್ಟೇರ್ ಮಟ್ಟಕ್ಕೆ ಮಾತ್ರ ಪರಿಹಾರ ಅನ್ವಯ. ನೇರ ಕುರಿತು ಅಧಿಕೃತ ಮಾಹಿತಿ ಬೇಕಾಗಿದ್ದಲ್ಲಿ ಗ್ರಾಮವನ್ ಅಥವಾ ಸಿ ಎಸ್ ಸಿ ಕೇಂದ್ರಗಳನ್ನು ಬೇಟಿ ನೀಡಿ.

3) ಪರಿಹಾರ ಹಣ ಬ್ಯಾಂಕ್‌ನಲ್ಲಿ ಯಾವಾಗ ಜಮೆಯಾಗುತ್ತದೆ?
DBT ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಕೆಲವರಿಗೆ ತಕ್ಷಣ, ಕೆಲವರಿಗೆ NPCI/Aadhaar update ನಂತರ ಜಮೆಯಾಗುತ್ತದೆ.

4) ನನ್ನ ಹೆಸರಿನಲ್ಲಿ Payment Failed ತೋರಿಸುತ್ತಿದೆ. ಏನು ಮಾಡುವುದು?
ಆಧಾರ್–ಬ್ಯಾಂಕ್ ಲಿಂಕ್ ಮತ್ತು FRUITS ID ವಿವರವನ್ನು GSC ಕೇಂದ್ರದಲ್ಲಿ ನವೀಕರಿಸಬೇಕು.

5) ಮತ್ತೆ ಅರ್ಜಿ ಹಾಕಬೇಕೇ?
ಇಲ್ಲ. FRUITS ಪೋರ್ಟಲ್‌ನಲ್ಲಿ ಜಮೀನಿನ ವಿವರಗಳಿರುವ ರೈತರಿಗೆ ಸ್ವಯಂಚಾಲಿತವಾಗಿ ಪರಿಹಾರ ಲಭ್ಯ.

Leave a Comment