HAL ಅಪ್ರೆಂಟಿ ಶಿಪ್  ನೇಮಕಾತಿ 2025.! ತಿಂಗಳಿಗೆ 11,000 ರೂ. ಸಂಬಳ.! ಇಂದೆ ಅರ್ಜಿ ಸಲ್ಲಿಸಿ.!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಉದ್ಯೋಗ ಮಾಹಿತಿಗೆ ನಿಮ್ಮೆಲ್ಲರಿಗೂ ಸ್ವಾಗತ ನಿಮಗೆಲ್ಲಾ ತಿಳಿದಿರುವ ಹಾಗೆ ಜಾಬ್ಸ್ ಬಿಂದು ಜಾಲತಾಣದಲ್ಲಿ ನಾವು ಪ್ರತಿ ದಿನ ಎಲ್ಲ ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಸರ್ಕಾರಿ ಹುದ್ದೆಗಳ ಮಾಹಿತಿ ಆಗಿರಬಹುದು ಅದು ಕೇಂದ್ರ ಸರ್ಕಾರದಾಗಿರಬಹುದು ಅಥವಾ ರಾಜ್ಯ ಸರ್ಕಾರದ ಆಗಿರಬಹುದು ಅಧಿಕೃತವಾಗಿ ಎಲ್ಲರಿಗಿಂತ ಮುಂಚಿತವಾಗಿ ನಿಮಗೆ ಒದಗಿಸುತ್ತೇವೆ ಆರ್ಟಿಕಲ್ ಮೂಲಕ. 

ಇಷ್ಟೇ ಅಲ್ಲದೆ ಪ್ರೈವೇಟ್ ಹುದ್ದೆಗಳ ಮಾಹಿತಿ ಕೂಡ ನಿಮಗೆ ನಾವು ಒದಗಿಸುತ್ತೇವೆ, ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಸರಕಾರಿ ಹುದ್ದೆಯಾಗಿರಬಹುದು ಅದು ಕೇಂದ್ರ ಹುದ್ದೆ ಆಗಿರಬಹುದು ಅಥವಾ ರಾಜ್ಯ ಹುದ್ದೆ ಆಗಿರಬಹುದು ಅಥವಾ ಪ್ರೈವೇಟ್ ಹುದ್ದೆ ಆಗಿರಬಹುದು. ಪ್ರತಿದಿನ ಇಂತಹ ಹುದ್ದೆಗಳ ಕುರಿತು ಮಾಹಿತಿಯನ್ನು ಪಡೆದುಕೊಳ್ಳಬೇಕೆಂದರೆ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿ ನಾವು ನಿಮಗೆ ಎಲ್ಲರಿಗಿಂತ ಮುಂಚಿತವಾಗಿ   ಮಾಹಿತಿಯನ್ನು ನೀಡುತ್ತೇವೆ.  

WhatsApp Group Join Now
Telegram Group Join Now

ಪ್ರಸ್ತುತ ಇಂಟಲಿಜೆನ್ಸ್ ಬ್ಯುರೋದಲ್ಲಿ ಹುದ್ದೆಗಳು ಖಾಲಿಯಿದೆ ಇದರಲ್ಲಿ ಮುಖ್ಯವಾಗಿ ಮಲ್ಟಿ ಟಾಸ್ಕಿಂಗ್ ಹುದ್ದೆಗಳು ಖಾಲಿ ಇದೆ ನೀವೇನಾದರೂ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾದರೆ ಒಂದಲ್ಲ ಎರಡಲ್ಲ ಹತ್ತು ಹಲವಾರು ರೀತಿಯ ಪ್ರಶ್ನೆಗಳು ಉಂಟಾಗುತ್ತೆ. ನಿಮಗೆಲ್ಲ ಸಾಮಾನ್ಯವಾಗಿ ತಿಳಿಸುವುದಾದರೆ.

ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..? ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಪ್ರತಿ ತಿಂಗಳ ವೇತನ ಎಷ್ಟು..? ಅರ್ಜಿ ಯಾವಾಗಿನಿಂದ ಪ್ರಾರಂಭವಾಗುತ್ತೆ..? ಅರ್ಜಿ ಕೊನೆಯ ದಿನಾಂಕ ಯಾವುದು..? ಅರ್ಜಿ ಶುಲ್ಕ ಎಷ್ಟು..? ಹೀಗೆ ಒಂದಲ್ಲ ಎರಡಲ್ಲ ಹತ್ತು ಹಲವಾರು ರೀತಿಯ ಪ್ರಶ್ನೆಗಳು ನಿಮ್ಮನ್ನ ಕಾಡುತ್ತೆ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತಲೇ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನ ಒದಗಿಸಿದ್ದೇವೆ, ಇಂದಿನ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ ಹುದ್ದೆಗೆ ಅರ್ಜಿ ಸಲ್ಲಿಸಿ.

 ನೋಡಿ ಪ್ರಸ್ತುತ HAL ನಲ್ಲಿ ಅಪ್ರೆಂಟಿ ಶಿಪ್ ಹುದ್ದೆಗಳು ಖಾಲಿ ಇದ್ದು ನಿಮಗಂತಲೇ ನಾವು ಈ ಕೆಳಗಡೆ ಎಲ್ಲ ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇವೆ ಹೀಗಾಗಿ ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಹಿಂದಿನ ಈ ಒಂದು ಲೇಖನವನ್ನು ಕೊನೆಯವರೆಗೂ ಓದಿ ಏಕೆಂದರೆ ಇಂದಿನ ಈ ಒಂದು ಲೇಖನ ನಿಮಗಾಗಿ ಇದೆ ಹೀಗಾಗಿ ಯಾರು ಕೂಡ ಈ ಒಂದು ಲೇಖನವನ್ನು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾಗಬೇಡಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.

ಭಾರತದಲ್ಲಿ ಏರೋಸ್ಪೇಸ್, ರಕ್ಷಣಾ ತಂತ್ರಜ್ಞಾನ ಹಾಗೂ ವಿಮಾನ ನಿರ್ಮಾಣದಲ್ಲಿ ಪ್ರಮುಖ ಸ್ಥಾನ ಹೊಂದಿರುವ ಸಂಸ್ಥೆ Hindustan Aeronautics Limited (HAL). ಪ್ರತೀ ವರ್ಷ HAL ತನ್ನ ವಿವಿಧ ಘಟಕಗಳಲ್ಲಿ, ವಿಶೇಷವಾಗಿ Technical Training Institute (TTI), ಬೆಂಗಳೂರ್, ಯುವ ತಾಂತ್ರಿಕ ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ಕೌಶಲ್ಯ ವೃದ್ಧಿಗೆ ಅವಕಾಶ ಒದಗಿಸುತ್ತದೆ.

ಈ ಬಾರಿ HAL ತನ್ನ Apprentice Recruitment 2025 ಕಾರ್ಯಕ್ರಮವನ್ನು ಘೋಷಿಸಿದೆ ಮತ್ತು ಇದು Diploma ವಿದ್ಯಾರ್ಥಿಗಳಿಗಾಗಿ Apprenticeshipಗಾಗಿ ವಿಶೇಷ ಅವಕಾಶ. ಈ ನೇಮಕಾತಿ Walk-In Selection ಆಗಿರುವುದರಿಂದ ಅನೇಕ ಅಭ್ಯರ್ಥಿಗಳಿಗೆ ಇದು ಸುಲಭ, ವೇಗದ ಮತ್ತು ಸ್ಪರ್ಧಾತ್ಮಕ ಅವಕಾಶ ಅಂತ ಹೇಳಬಹುದು ಏಕೆಂದರೆ ಕೇವಲ ಡಿಪ್ಲೋಮಾ ಆದವರಿಗೆ ಮಾತ್ರ ಇರುತ್ತೆ.

ಈ ಲೇಖನದಲ್ಲಿ ನಿಮಗೆ HAL Apprentice Recruitment 2025 ಬಗ್ಗೆ ಎಲ್ಲ ಮಾಹಿತಿಯನ್ನು ಸರಳ, ಸಂಪೂರ್ಣ  ವಿವರವಾದ ಮಾಹಿತಿಯನ್ನು ಕೊಡಲಾಗಿದೆ. ನೀವು Diploma ಪೂರೈಸಿದವರಾದರೆ, ಈ ಅವಕಾಶ ನಿಮ್ಮ ಕರಿಯರಿಗೆ ಒಂದು ಒಳ್ಳೆ ಉತ್ತಮ ಆರಂಭವಾಗಬಹುದು.

 HAL ಬಗ್ಗೆ  ಹಿನ್ನೆಲೆ:

ದಯವಿಟ್ಟು ಗಮನಿಸಿ HAL ಅನ್ನು 1940ರಲ್ಲಿ ಸ್ಥಾಪಿಸಲಾಯಿತು ಮತ್ತು ಇಂದು ಇದು ಭಾರತದ ಪ್ರಮುಖ ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನಾ ಸಂಸ್ಥೆಯಾಗಿದ್ದು, ವಿಮಾನಗಳು, ಹೆಲಿಕಾಪ್ಟರ್‌ಗಳು, ರಾಡಾರ್‌ಗಳು, ಎಂಜಿನ್‌ಗಳು ಮತ್ತು ರಕ್ಷಣಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುತ್ತದೆ.

ಭಾರತೀಯ ವಾಯುಪಡೆಯ ಅನೇಕ ಯುದ್ಧವಿಮಾನಗಳು, ಉದಾಹರಣೆಗೆ ಈ ಕೆಳಗಿನಂತೆ ಗಮನಿಸಿ:

  • Tejas LCA
  • Sukhoi Su-30 MKI (Licensed Production)
  • Dhruv ALH Helicopter

ಇವುಗಳ ಉತ್ಪಾದನೆ HAL ನ ಅತಿ ದೊಡ್ಡ ಪಾತ್ರ ವಹಿಸುತ್ತೆ. 

ಸಂಸ್ಥೆಯಲ್ಲಿನ ಕೆಲಸದ ಪರಿಸರ ಶಿಸ್ತಿನಂತಿದ್ದು, ಕಲಿಕೆಯ ಅವಕಾಶ ಬಹಳ ಹೆಚ್ಚಾಗಿದೆ. Apprenticeship Training HAL ನಲ್ಲಿ ಮಾಡುವುದು, ವಿದ್ಯಾರ್ಥಿಗಳ Resume ಗೆ ದೊಡ್ಡ ಪ್ಲಸ್ ಪಾಯಿಂಟ್ ಅಂತ ಕೂಡ ಹೇಳಬಹುದು.

 ಯಾರಿಗೆ ಈ ನೇಮಕಾತಿ.?

ಈ Notification Diploma ಪಾಸ್ ಆದ ಅಭ್ಯರ್ಥಿಗಳಿಗೆ. ಇದು NATS Scheme ಅಡಿಯ Apprenticeship Training. ಈ Training ಅವಧಿ ಒಂದು ವರ್ಷ.

ಹುದ್ದೆಯ ಹೆಸರೇ:

👉 Diploma Apprentice (NATS Apprentice Program)

ಮತ್ತೊಮ್ಮೆ ಹೇಳ್ತಾ ಇದ್ದೀನಿ, ಇದು ಕೇವಲ ಡಿಪ್ಲೋಮಾ ಆದವರೆಗೆ ಅಪ್ರೆಂಟಿಶಿಪ್ ಮೂಲಕ ಕೇವಲ ಒಂದು ವರ್ಷದ ಅವಧಿವರೆಗೆ  ಇರುತ್ತೆ ಈ ಒಂದು ಹುದ್ದೆ ಹಾಗೆ ನಿಮಗೆ ಪ್ರತಿ ತಿಂಗಳು ಅಂದರೆ ಸಂಬಳ ಸಹ ಸಿಗುತ್ತೆ ಟ್ರೈನಿಂಗ್ ಜೊತೆಗೆ.

 ಎಷ್ಟು ಹುದ್ದೆಗಳು ಖಾಲಿ ಇದೆ..?

HAL ಈ ಬಾರಿ ವಿಭಿನ್ನ Engineering ಮತ್ತು Non-Engineering Diploma Streams ವಿದ್ಯಾರ್ಥಿಗಳನ್ನು ಅವಕಾಶ ನೀಡುತ್ತಿದೆ ಹೀಗಾಗಿ ಸುವರ್ಣ ಅವಕಾಶ ಎನ್ನಬಹುದು .

Vacancies ಸಂಖ್ಯೆ “Subject to Requirement” ಅಂದರೆ ನಿಗದಿತ ಸಂಖ್ಯೆ ಪ್ರಕಟಿಸಲಿಲ್ಲ ಆದ್ರೆ ನಿಮಗೆ ಅಧಿಕೃತ ಮಾಹಿತಿ ಬೇಕಾಗಿದ್ದಲ್ಲಿ ನಾವು ಈ ಕೆಳಗಡೆ ಅಧಿಕೃತ ಆದಿ ಸೂಚನೆ ನೋಟಿಫಿಕೇಶನ್ ಪಿಡಿಎಫ್ ಲಿಂಕು ಒದಗಿಸಿದ್ದೇವೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಓದಿ. ಆದರೂ, HAL ನಲ್ಲಿ ಸಾಮಾನ್ಯವಾಗಿ Apprenticeship ಹುದ್ದೆಗಳು ಉತ್ತಮ ಸಂಖ್ಯೆಯಲ್ಲಿ ಇರುತ್ತವೆ.

ಟ್ರೇಡ್‌ಗಳು:

  • Aeronautical / Aerospace / Avionics
  • Aircraft Maintenance Engineering
  • Mechanical / Industrial / Production / Mechatronics / Metallurgy
  • Electrical / EEE / Instrumentation
  • Computer Science / IT / Information Science
  • Electronics & Communication / Telecommunication
  • Civil / Chemical Engineering
  • Library Science / Commercial Practice

Diploma ಮಾಡಿದ ವಿದ್ಯಾರ್ಥಿ ಇದ್ದರೆ, ಬಹುತೇಕ Streams‌ಗಳಿಗೆ ಅವಕಾಶ ಇದೆ. ದಯವಿಟ್ಟು ಗಮನಿಸಿ ಡಿಪ್ಲೋಮಾ ಆಗಿರುವಂತ ಹಾಗೆ ಈ ಮೇಲ್ಗಡೆ ತಿಳಿಸಿರುವ ಅಂತ ಟ್ರೇಡ್ ಗಳಲ್ಲಿ ನೀವು ಡಿಪ್ಲೋಮೋ ಮುಗಿಸಿದ್ದರೆ ಒಂದು ಎಚ್ಎಎಲ್ ಅಪ್ರಿಂಟಿಶಿಪ್ ಗೆ ಅರ್ಜಿ ಸಲ್ಲಿಸಲು ಅರ್ಹರು.

 ಹೇಗೆ ಅರ್ಜಿ ಸಲ್ಲಿಸಬೇಕು?

ಎಲ್ಲ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ ಎನ್ನಬಹುದು ಇಲ್ಲಿ ಯಾವುದೇ ತರಹದ ಪರೀಕ್ಷೆ ಇರುವುದಿಲ್ಲ ನಿಮಗೆ ನೇರವಾಗಿ ಇಂಟರ್ವ್ಯೂ ಮೂಲಕ ಸೆಲೆಕ್ಷನ್ ಇರುತ್ತೆ ಅಂದರೆ ಇದು Walk-In Selection, ಅಂದರೆ ಆನ್‌ಲೈನ್ ಪರೀಕ್ಷೆ ಅಥವಾ ಲಿಖಿತ ಪರೀಕ್ಷೆ ಇರೋದಿಲ್ಲ ಇದರ ಬಗ್ಗೆ ಏನಾದರೂ ನಿಮಗೆ ಡೌಟ್ ಬಂದಿದ್ದೆ ಆದರೆ ಪ್ರಶ್ನೆ ಹುಟ್ಟಿದ್ದೆ ಆದಲ್ಲಿ ನೋಟಿಫಿಕೇಶನ್ ಚೆಕ್ ಮಾಡಬಹುದು. 

ಗಮನಿಸಿ HAL ಗೆ ಹೋಗುವ ಮುನ್ನ  NATS Portal ನಲ್ಲಿ Registration ಕಂಪಲ್ಸರಿ ಮಾಡಲೇಬೇಕಾಗುತ್ತದೆ.

ಅರ್ಜಿ ಸಬ್ಮಿಟ್ ಮಾಡುವ ಹಂತಗಳು:

✔️ Step 1: NATS Portal ನಲ್ಲಿ Enrollment ಮಾಡಿಕೊಳ್ಳಿ

  • ನಿಮ್ಮ Personal Details, Diploma Marks, Bank Details ಅಪ್ಲೋಡ್ ಮಾಡಿ.

✔️ Step 2: Registration Form Print ತೆಗೆದುಕೊಳ್ಳಿ

  • ಇದು Walk-In ದಿನದಂದು ಸಲ್ಲಿಸಬೇಕಾಗುತ್ತದೆ.

✔️ Step 3: ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ

ಕಡ್ಡಾಯ ದಾಖಲೆಗಳು:

  • SSLC / 10th Marks Card
  • Diploma Provisional / Final Certificate
  • ಎಲ್ಲಾ Semester Marksheets
  • Caste/PWD Certificate (ಇದ್ದರೆ ಮಾತ್ರ)
  • NATS Registration Copy
  • 2 Passport Size Photo

✔️ Step 4: Walk-In Day Venue ಗೆ ಹಾಜರಾಗುವುದು ಇದನ್ನ ಯಾರು ಸಹ ತಪ್ಪಿಸಬೇಡಿ ಇದೇ ಮುಖ್ಯವಾಗಿರುತ್ತೆ.

⏰ Reporting Time: 08:00 AM to 12:00 PM

📍ಸ್ಥಳ:( Venue ಸ್ಥಳ)
Technical Training Institute (TTI),
Hindustan Aeronautics Limited,
Suranjan Das Road, Vimanapura Post,
Bangalore – 560017.

ಅಭ್ಯರ್ಥಿಗಳಿಗಾಗಿ  ಸಲಹೆ:

First Come First Serve ಆದ್ದರಿಂದ ಮೊದಲ ದಿನವೇ ಬೇಗ ಹೋಗುವುದು ಉತ್ತಮ ಎಂದು ಹೇಳಬಹುದು ಏಕೆಂದರೆ ಯಾರಿಗೆ ಯಾವಾಗ ಸೆಲೆಕ್ಷನ್ ಆಗುತ್ತೀರಾ ಅಂತ ಹೇಳಲು ಸಾಧ್ಯವಿಲ್ಲ.

ಉದ್ಯೋಗ ಸ್ಥಳ ಎಲ್ಲಿ..?

  • ಬೆಂಗಳೂರಿನಲ್ಲಿ ಉದ್ಯೋಗ ಸ್ಥಳ ಹೌದು ನಮ್ಮ ಕರ್ನಾಟಕದಲ್ಲಿಯೇ ಇದೆ.

 ಪ್ರತಿ ತಿಂಗಳು ಎಷ್ಟು ಸಂಬಳ..?

Apprenticeship Training ಸಮಯದಲ್ಲಿ ನಿಮಗೆ ₹10,900/-  ಪ್ರತಿ ತಿಂಗಳು ಸಿಗುತ್ತದೆ.

ಇದರಲ್ಲಿ ನಿಮಗೆ ಈ ಕೆಳಗಿನವು ಸಿಗುತ್ತೆ.

  • 💠 Subsidized Canteen
  • 💠 Transport Facility (ಕೆಲವೆಡೆ)
  • 💠 Training Certificate
  • 💠 Government Apprenticeship Experience

ಅಭ್ಯರ್ಥಿಗಳಿಗೆ ಟ್ರೇನಿಂಗ್ ಮುಗಿದ ನಂತರ  NATS & BOAT Mentions ಇರುವ Certificate ಸಿಗುತ್ತೆ ಇದರಿಂದ ನಿಮಗೆ  future private ಮತ್ತು govt jobs ಗೆ ಸಹಾಯಕ ವಾಗುತ್ತದೆ ಎಂದು ಹೇಳಬಹುದು.

  ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..?

ನೋಡಿ ಈ ಮೊದಲೇ ನಿಮಗೆ ತಿಳಿಸುತ್ತೇನೆ ನೋಟಿಫಿಕೇಶನ್ ಅಲ್ಲಿ ವಯೋಮಿತಿ  ನೀಡಿಲ್ಲ. ಆದರೆ ಸಾಮಾನ್ಯ NATS Apprenticeship ಮಾನದಂಡ ಈ ಕೆಳಗಿನಂತಿದೆ ಗಮನಿಸಿ:

  • ಸಾಮಾನ್ಯವಾಗಿ Diploma Completion ಮಾಡಿದ ನಂತರ 3 ವರ್ಷವಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು ಎಂದರ್ಥ ಅಥವಾ ನಿಮ್ಮದೇನಾದರೂ ಜಾಸ್ತಿಯಾಗಿದ್ದರೆ ನೀವು ಕೂಡ ಅರ್ಜಿ ಸಲ್ಲಿಸಬಹುದು.
  • ಇದೇ ಕಾರಣದಿಂದ, 1 February 2021 ನಂತರ Diploma Pass ಆಗಿರಬೇಕು.

ಅರ್ಜಿ ಪ್ರಮುಖ ದಿನಾಂಕಗಳು:

ಇಂಟರ್ವ್ಯೂ ದಿನಾಂಕ: (Walk-In Date)

📅 08 December 2025 to 13 December 2025

Reporting Time: Morning 8 AM to 12 PM

👉 First Come First Serve ಆದ್ದರಿಂದ ಮೊದಲ ದಿನ ಹೋಗುವುದು Best.

 ಯಾರು ಅರ್ಜಿ ಹಾಕಬಹುದು?

Minimum Qualification:

  • 3-Year Diploma Pass from Recognized University
  • ಕನಿಷ್ಠ 3 ವರ್ಷ ಡಿಪ್ಲೋಮಾ ಪಾಸ್ ಆಗಿರಬೇಕಾಗುತ್ತೆ.

ಇನ್ನಿತರ ಇರುವ ಕಂಡೀಷನಗಳು:

ಇಲ್ಲ ನಿಮಗೆ ಒಂದು ವರ್ಷದ ಅವಧಿಯವರೆಗೆ ಯಾವುದೇ ಎಕ್ಸ್ಪೀರಿಯನ್ಸ್ ಇಲ್ಲದಿದ್ದರೂ ನಡೆಯುತ್ತೆ.


ಗಮನವಿರಲಿ ನೀವೇನಾದರೂ ಈ ಮೊದಲೇ ಶಿಫ್ಟ್ ಮಾಡಿದರೆ ಇದಕ್ಕೆ ಅರ್ಜಿ ಸಲ್ಲಿಸಲು ಅನರ್ಹರು ಎಂದರ್ಥ ಇದರ ಬಗ್ಗೆ ಅಧಿಕೃತ ಮಾಹಿತಿ ತಿಳಿದುಕೊಳ್ಳುವುದಾದರೆ ಕೆಳಗಡೆ ನೋಟಿಫಿಕೇಶನ್ ಲಿಂಕ್ ನೀಡಲಾಗಿದೆ.

ಹಾಗೆ ಪ್ರತಿಯೊಬ್ಬ ಅಭ್ಯರ್ಥಿಗಳು ಗಮನಿಸಿ ಈ ಒಂದು ಸುವರ್ಣ ಅವಕಾಶ ಕೇವಲ  Freshers ಗೆ ಮಾತ್ರ.

ಅರ್ಜಿ ಶುಲ್ಕ ಎಷ್ಟಿರುತ್ತೆ..?

HAL Apprentice Recruitment ಗೆ ಈ ಕೆಳಗಿನಂತೆ ಅರ್ಜಿ ಶುಲ್ಕದ ಕುರಿತು ಮಾಹಿತಿ ಒದಗಿಸಲಾಗಿದೆ.

🟢 ಯಾರಿಗೂ Application Fee ಇಲ್ಲ.
👉 General/OBC/SC/ST/PH ಎಲ್ಲರಿಗೆ Free Application.

ಆಯ್ಕೆ ಪ್ರಕ್ರಿಯೆ ಹೇಗೆ..?

HAL Apprentice Selection ಬಹಳ ಸುಲಭವಾಗಿರುತ್ತೆ ಗಮನಿಸಬಹುದು:

  • No Written Exam
  • No Online Test
  • No Application Screening

Selection Type:

👉 Walk-In + Document Verification (First Come First Serve)

Certificate Verification Pass ಆದವರು Apprentice Seat ಪಡೆಯುತ್ತಾರೆ.

 

ಅಭ್ಯರ್ಥಿಗಳಿಗೆ ಆಗುವ ಲಾಭ..?

  • Government Sector experience
  • Future PSU Jobs ಗೆ Value
  • Aviation Industry Training Exposure
  • Resume weightage increases

ಪ್ರಮುಖ ಲಿಂಕ್ ಗಳು

Important LinksAccess
ಅಧಿಸೂಚನೆ PDF Click Here
ಅಧಿಕೃತ ವೆಬ್ಸೈಟ್ Click Here
ಆನ್ಲೈನ್ ಅರ್ಜಿNATS RegistrationClick HereClick Here

FAQs  ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು:

1️⃣ Apprenticeship ಮುಗಿದ ಮೇಲೆ permanent job ಸಿಗುತ್ತದೆಯಾ?
➡️ ಇಲ್ಲ. Apprenticeship permanent job ಅಲ್ಲ, ಆದರೆ future recruitment ನಲ್ಲಿ priority ಸಿಗುವ ಸಾಧ್ಯತೆ ಇದೆ ಎಂದು ಹೇಳಬಹುದು.

2️⃣ Diploma Final Year result pending ಇದ್ದರೆ apply ಮಾಡಬಹುದಾ?
➡️ ಇಲ್ಲ. Result ಹಾಗೂ Certificate compulsory.

3️⃣ Karnataka candidates ಮಾತ್ರ apply ಮಾಡಬಹುದಾ?
➡️ ಇಲ್ಲ. India ಯ ಯಾವುದೇ ರಾಜ್ಯದ ಅಭ್ಯರ್ಥಿಗಳು apply ಮಾಡಬಹುದು.

4️⃣ Age relaxation ಇದೆಯಾ?
➡️ Notification ಪ್ರಕಾರ age relaxation ಬಗ್ಗೆ ಯಾವುದೇ ಮಾಹಿತಿ ಇಲ್ಲ.

5️⃣ Hostel ಅಥವಾ PG Facility HAL ಕೊಡುತ್ತದೆಯಾ?
➡️ HAL ಅಧಿಕೃತವಾಗಿ hostel/PG ನೀಡುವುದಿಲ್ಲ, ಆದರೆ ಹೊರಗೆ facilities ಸಾಕಷ್ಟು ಲಭ್ಯ.

6️⃣ Document verification fail ಆದರೆ seat ಸಿಗುತ್ತದೆಯಾ?
➡️ ಇಲ್ಲ. Verification fail ಆದರೆ seat cancel ಆಗುತ್ತದೆ.

7️⃣ Stipend increase ಆಗುತ್ತದೆಯಾ?
➡️ ಇಲ್ಲ. Apprenticeship ಸಮಯದಲ್ಲಿ ಫಿಕ್ಸ್ ಆಗಿರುತ್ತೆ.

8️⃣ Apprenticeship ಮುಗಿದ ಮೇಲೆ HAL placement ಸಿಗುತ್ತದೆಯಾ?
➡️ Depends. Vacancy & performance ಮೇಲೆ ಅವಕಾಶ ನಿರ್ಧಾರವಾಗುತ್ತದೆ.

9️⃣ SC/ST ಅಭ್ಯರ್ಥಿಗಳಿಗೆ preference ಇದೆಯಾ?
➡️ Selection purely certificate verification ಆಧಾರಿತ. Category preference mention ಇಲ್ಲ.

🔟 Registration walk-in ಮುನ್ನ compulsoryನಾ?
➡️ ಹೌದು. NATS portal ನಲ್ಲಿ registration must.

Leave a Comment