BMRCL ಬೆಂಗಳೂರು ಮೆಟ್ರೋ ಸಹಾಯಕ ವ್ಯವಸ್ಥಾಪಕ ನೇಮಕಾತಿ 2025.! ಸಂಬಳ 62,000 ರೂ..!!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಉದ್ಯೋಗ ಮಾಹಿತಿಗೆ ನಿಮ್ಮೆಲ್ಲರಿಗೂ ಸ್ವಾಗತ ನಿಮಗೆಲ್ಲಾ ತಿಳಿದಿರುವ ಹಾಗೆ ಜಾಬ್ಸ್ ಬಿಂದು ಜಾಲತಾಣದಲ್ಲಿ ನಾವು ಪ್ರತಿ ದಿನ ಎಲ್ಲ ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಸರ್ಕಾರಿ ಹುದ್ದೆಗಳ ಮಾಹಿತಿ ಆಗಿರಬಹುದು ಅದು ಕೇಂದ್ರ ಸರ್ಕಾರದಾಗಿರಬಹುದು ಅಥವಾ ರಾಜ್ಯ ಸರ್ಕಾರದ ಆಗಿರಬಹುದು ಅಧಿಕೃತವಾಗಿ ಎಲ್ಲರಿಗಿಂತ ಮುಂಚಿತವಾಗಿ ನಿಮಗೆ ಒದಗಿಸುತ್ತೇವೆ ಆರ್ಟಿಕಲ್ ಮೂಲಕ. 

ಇಷ್ಟೇ ಅಲ್ಲದೆ ಪ್ರೈವೇಟ್ ಹುದ್ದೆಗಳ ಮಾಹಿತಿ ಕೂಡ ನಿಮಗೆ ನಾವು ಒದಗಿಸುತ್ತೇವೆ, ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಸರಕಾರಿ ಹುದ್ದೆಯಾಗಿರಬಹುದು ಅದು ಕೇಂದ್ರ ಹುದ್ದೆ ಆಗಿರಬಹುದು ಅಥವಾ ರಾಜ್ಯ ಹುದ್ದೆ ಆಗಿರಬಹುದು ಅಥವಾ ಪ್ರೈವೇಟ್ ಹುದ್ದೆ ಆಗಿರಬಹುದು. ಪ್ರತಿದಿನ ಇಂತಹ ಹುದ್ದೆಗಳ ಕುರಿತು ಮಾಹಿತಿಯನ್ನು ಪಡೆದುಕೊಳ್ಳಬೇಕೆಂದರೆ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿ ನಾವು ನಿಮಗೆ ಎಲ್ಲರಿಗಿಂತ ಮುಂಚಿತವಾಗಿ   ಮಾಹಿತಿಯನ್ನು ನೀಡುತ್ತೇವೆ.  

WhatsApp Group Join Now
Telegram Group Join Now

ನಿಮಗೆಲ್ಲ ತಿಳಿದೇ ಇರಬಹುದು ಸಾಮಾನ್ಯವಾಗಿ ನಾವು ಅರ್ಜಿ ಸಲ್ಲಿಸಲು ಮುಂದಾಗ ಹಲವಾರು ರೀತಿಯ ಪ್ರಶ್ನೆಗಳು ಉಂಟಾಗುತ್ತೆ ಸಾಮಾನ್ಯವಾಗಿ ನಿಮಗೆ ತಿಳಿಸುವುದಾದರೆ ಇಂಥ ಪ್ರಶ್ನೆಗಳು ಹುಟ್ಟಿಕೊಳ್ಳುತ್ತೆ ಗಮನಿಸಿ. 

ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..? ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಪ್ರತಿ ತಿಂಗಳ ವೇತನ ಎಷ್ಟು..? ಅರ್ಜಿ ಯಾವಾಗಿನಿಂದ ಪ್ರಾರಂಭವಾಗುತ್ತೆ..? ಅರ್ಜಿ ಕೊನೆಯ ದಿನಾಂಕ ಯಾವುದು..? ಅರ್ಜಿ ಶುಲ್ಕ ಎಷ್ಟು..? ಹೀಗೆ ಒಂದಲ್ಲ ಎರಡಲ್ಲ ಹತ್ತು ಹಲವಾರು ರೀತಿಯ ಪ್ರಶ್ನೆಗಳು ನಿಮ್ಮನ್ನ ಕಾಡುತ್ತೆ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತಲೇ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನ ಒದಗಿಸಿದ್ದೇವೆ, ಇಂದಿನ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ ಹುದ್ದೆಗೆ ಅರ್ಜಿ ಸಲ್ಲಿಸಿ.

ನೇಮಕಾತಿ ಸಂಪೂರ್ಣ ವಿವರ:

ಸ್ನೇಹಿತರೆ ನಿಮಗೆಲ್ಲ ತಿಳಿಸಿರುವ ಹಾಗೆ ಈ ಕೆಳಗಡೆ ನಾವು ನೇಮಕಾತಿ ಸಂಪೂರ್ಣ ವಿವರದ ಕುರಿತು ಮಾಹಿತಿಯನ್ನು ಒದಗಿಸಿದ್ದೇವೆ ಬೆಂಗಳೂರು ಮೆಟ್ರೋ  ಎಂಬ ಎರಡೂ ಸರ್ಕಾರಗಳ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುವ ವಿಶೇಷ  ಸಂಸ್ಥೆಯಾಗಿದೆ ಇದರ ಕುರಿತು ಅಂದರೆ ನೇಮಕಾತಿ ಸಂಪೂರ್ಣ ಮಾಹಿತಿ ಈ ಕೆಳಗಿನಂತೆ ಗಮನಿಸಿ.

ಈ ಬಾರಿ ಸಂಸ್ಥೆ ಪ್ರಸ್ತುತ ಕಾಲಿ ಇರುವಂತ ಹುದ್ದೆಗಳಾದ “ಸಹಾಯಕ ವ್ಯವಸ್ಥಾಪಕ” (Assistant Manager) ಹುದ್ದೆಗೆ ನೇಮಕಾತಿ ಪ್ರಕಟಿಸಿದೆ. ಈ ಹುದ್ದೆಗೆ ಸಂಬಂಧಪಟ್ಟಂತೆ ಪ್ರಮುಖ ಜವಾಬ್ದಾರಿಗಳಾಗಿರುವಂತೆ ಈ ಕೆಳಗಿನಂತಿದೆ ನೋಡಿ ಮಾಹಿತಿ. 

  • ಸಂಸ್ಥೆಯ  ಯೋಜನೆಗಳಲ್ಲಿ ನಿರ್ವಹಣೆ, ಸಂವಹನ, ಸೂಚನೆ ಕಾರ್ಯದಲ್ಲಿ ಸಹಕಾರ.
  • ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿ ಸಂಭಾಷಣಾ  ಸಾಮರ್ಥ್ಯ.
  • ನಿರ್ವಹಣಾ ತಂಡದೊಂದಿಗೆ  ವಿಚಾರಣಾ ಕಾರ್ಯಗಳು ಮತ್ತು ಪ್ರಾಜೆಕ್ಟ್ ಅನುಷ್ಠಾನದಲ್ಲಿ ಕೈ ಜೋಡಿಸುವುದು.

ಖಾಲಿ ಇರುವ ಹುದ್ದೆಗಳ ಸಂಪೂರ್ಣ ವಿವರಣೆ:

ದಯವಿಟ್ಟು ಗಮನಿಸಿ ಕೇವಲ ಬೆಂಗಳೂರು ಮೆಟ್ರೋ ನೇಮಕಾತಿ ಅಡಿಯಲ್ಲಿ ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ ಅಂದರೆ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಕೇವಲ 1 ಹುದ್ದೆ ಮಾತ್ರ ಖಾಲಿ ಇದೆ.

ಸಾಮಾನ್ಯವಾಗಿ ಸರ್ಕಾರಿ ಹುದ್ದೆ ಎಂದರೆ ಹಲವಾರು ರೀತಿಯ ಕಾಂಪಿಟೇಶನ್ ಇರುತ್ತೆ ಆದರೆ ಇಂತಹ ಪರಿಸ್ಥಿತಿಯಲ್ಲಿ ಬಹಳ ಮಿತಿಮೀರಿದೆ  ಅದೃಷ್ಟ ಯಾರನ್ನ ಕೈ ಬಿಡುತ್ತೇ ಹೇಳದ ಆಗುವುದಿಲ್ಲ ಹೀಗಾಗಿ ಕೇವಲ ಒಂದು ಹುದ್ದೆ ಮಾತ್ರ ಖಾಲಿ ಇದೆ ಅರ್ಹ ಆಸಕ್ತಿ ಹೊಂದಿರುವಂತಹ ಅಭ್ಯರ್ಥಿಗಳು ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಹಂತಗಳು: 

ಈ ಕೆಳಗಡೆ ಎಲ್ಲ ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಬೆಂಗಳೂರು ಮೆಟ್ರೋ ನೇಮಕಾತಿ 2025 ಪ್ರಸ್ತುತ ಒಂದು ಹುದ್ದೆ ಖಾಲಿ ಇದೆ ಈ ಹುದ್ದೆ ಖಾಲಿ ಇರುವ ಕಾರಣಕ್ಕಾಗಿ ಹೇಗೆ ಅರ್ಜಿ ಸುಲಿಸಬೇಕು ಎಂದು ಅಭ್ಯರ್ಥಿಗಳಿಗೆ ಈ ಕೆಳಗಡೆ ಮಾಹಿತಿಯನ್ನು ಒದಗಿಸಲಾಗಿದೆ ಅಭ್ಯರ್ಥಿಗಳು ದಯವಿಟ್ಟು ಗಮನಿಸಿ ನಂತರವೇ ಮುಂದಿನ ಹಂತಕ್ಕೆ ಕೈಗೊಳ್ಳಿ.

ಅರ್ಜಿ ಹಂತಗಳು:

  • ಮೊದಲು, ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.
  • ಆನ್‌ಲೈನ್ ಅರ್ಜಿ ಸಲ್ಲಿಸಿದ ನಂತರ, ಮುದ್ರಿತ ಅರ್ಜಿಯ ಪ್ರತಿ, ಪ್ರತಿಯೊಂದು ಸ್ವಯಂ ಪ್ರತಿಗಳು ಹಾಗೂ ಪಾಸ್‌ಪೋರ್ಟ್‌ಸೈಜ್ ಫೋಟೋ  ದೊಂದಿಗೆ “General Manager (HR), BMRCL, III Floor, BMTC Complex, K.H. Road, Shanthinagar, Bengaluru 560027” ವಿಳಾಸಕ್ಕೆ ಕಳುಹಿಸಬೇಕು.
  • ದಯವಿಟ್ಟು ಗಮನಿಸಿ ಈ ಮೇಲ್ಗಡೆ ತಿಳಿಸಿರುವ ವಿಳಾಸಕ್ಕೆ ನೀವು ಅರ್ಜಿಯನ್ನು ಕಳಿಸಬೇಕಾಗುತ್ತದೆ ಒಂದು ವೇಳೆ ನೀವು ಕಳಿಸಿದೆ ಇದ್ದಲ್ಲಿ ನಿಮ್ಮ ಅರ್ಜಿ ಅನಧಿಕೃತವಾಗಿ ಸ್ವೀಕೃತ ಆಗುವುದಿಲ್ಲ.
  • ಲೇಟಸ್ಟ್ ಪೋಸ್ಟ್/ಕೊರಿಯರ್ ಬಳಕೆ ಮಾಡಿ, ಕೊನೆಯ ದಿನಾಂಕಕ್ಕೊಳಗೆ ಸಲ್ಲಿಸುವುದು ಬಹುಮುಖ್ಯ.
  • ಅರ್ಜಿಯಲ್ಲಿ ತಪ್ಪುಗಳು ಇಲ್ಲದೆ ಇರುವುದನ್ನು, ದಸ್ತಾವೇಜುಗಳು ಸರಿಯಾಗಿ  ಲಗತ್ತಿಸಿರುವುದನ್ನು ಎರಡು ಮಾರಿ ಪರಿಶೀಲಿಸಿ.

ಮುಖ್ಯ ಟಿಪ್ಸ್ ಅಭ್ಯರ್ಥಿಗಳಿಗೋಸ್ಕರ:

  • ಅರ್ಜಿ ಸಲ್ಲಿಸುವ ಮುನ್ನ “Eligibility” (ಯೋಗ್ಯತೆ) ವಿವರಗಳನ್ನು  ಪರೀಕ್ಷಿಸಿ.
  •  ಅರ್ಜಿಯನ್ನು ಕಳುಹಿಸುವಾಗ “SUPER­SCRIBE” ಮಾಡಿ envelope ಮೇಲೆ “APPLICATION FOR THE POST OF ASSISTANT MANAGER (RIGHT TO INFORMATION & PUBLIC GRIEVANCE)” ಎಂದು ಟೈಟಲ್ ಮಾಡಿ.
  • ಕೊನೆಯ ಕ್ಷಣಕ್ಕೆ  ತಡೆಯಿರಿ ಏಕೆಂದರೆ ಸಾಮಾನ್ಯವಾಗಿ ಸರ್ವರ್‌  ತೊಂದರೆಗಳು 

ಉದ್ಯೋಗ  ಸ್ಥಳ ಎಲ್ಲಿ..?

ಎಲ್ಲ ಅಭ್ಯರ್ಥಿಗಳಿಗೆ ಶುಭ ಸುದ್ದಿ ಏನೆಂದರೆ ಹೆಸರಿನಲ್ಲಿ ಸೂಚಿಸಿರುವ ಹಾಗೆ ಈ ಹುದ್ದೆ ಕಾಲಿ ಇರುವುದು ಕರ್ನಾಟಕದ ಬೆಂಗಳೂರಿನಲ್ಲಿ ಹೌದು ನಮ್ಮ ಬೆಂಗಳೂರಿನಲ್ಲಿ ಹುದ್ದೆಗಳು ಖಾಲಿ ಇದೆ.

ಹಾಗೆ ಎಲ್ಲ ಅಭ್ಯರ್ಥಿಗಳಿಗೆ ತಿಳಿಸುವುದು ಏನೆಂದರೆ ನಿಮಗೆಂತಲೇ ನಾವು ಈ ಕೆಳಗಡೆ ಅತಿಕೃತ ಆದಿ ಸೂಚನೆ ನೋಟಿಫಿಕೇಶನ್ ನೀಡಿದ್ದೇವೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ಡೌನ್ಲೋಡ್ ಮಾಡಿಕೊಂಡು ನೋಟಿಫಿಕೇಶನ್ ಮಾಡಬಹುದು ಇಲ್ಲಿಂದ ನೀವು ಪ್ರತಿಯೊಂದು ಮಾಹಿತಿಯನ್ನು ಅಧಿಕೃತವಾಗಿ ತಿಳಿದುಕೊಳ್ಳಬಹುದು ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಮಾತ್ರ. 

ಹಾಗೆ ಇಷ್ಟೇ ಅಲ್ಲದೆ ಅರ್ಜಿ ಸಲ್ಲಿಸಲು ನಿಮಗೆಂತಲೇ ನಾವು ಈ ಕೆಳಗಡೆ ಅರ್ಜಿ ಲಿಂಕ್ ನೀಡಿದ್ದೇವೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ಮುಂದಿನ ಕಾರ್ಯವನ್ನು ಮುಂದುವರಿಸಬಹುದು.

ಪ್ರತಿ ತಿಂಗಳ ವೇತನ..?

ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಮೇಲೆ ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ನಂತರ ಒಂದು ವೇಳೆ ನೀವೇನಾದರೂ ಈ ಹುದ್ದೆಗೆ ಆಯ್ಕೆಯಾದರೆ ₹62,500/ ಪ್ರತಿ ತಿಂಗಳು ಸಿಗುತ್ತೆ. 

 ದಯವಿಟ್ಟು ಗಮನಿಸಿ ನಿಮಗೇನಾದರೂ ಒಂದು ವೇತನದ ಕುರಿತು ಇನ್ನು ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನಿಮಗೆ ಅಂತಲೇ ನಾವು ಈ ಕೆಳಗಡೆ ನೋಟಿಫಿಕೇಶನ್ ಒದಗಿಸಿದ್ದೇವೆ ಅದರ ಮೇಲೆ ಕ್ಲಿಕ್ ಮಾಡಿ ಸಾಮಾನ್ಯವಾಗಿ ವೇತನದಲ್ಲಿ DA ಇರುತ್ತೆ ಹೀಗಾಗಿ ನೀವು ನೋಟಿಫಿಕೇಶನ್ ನೋಡುವುದು ಬಹಳ ಉತ್ತಮ.

ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು..?

ಈ ಕೆಳಗಡೆ ನಿಮಗೆ ಅಂತಲೇ ನಾವು ಅರ್ಜಿ ಸಲ್ಲಿಸಲು ನಿಮ್ಮ ವಯೋಮಿತಿ ಎಷ್ಟಿರಬೇಕು ಎಂಬ ಮಾಹಿತಿಯನ್ನು ಒದಗಿಸಿದ್ದೇವೆ. ದಯವಿಟ್ಟು ಗಮನಿಸಿ ಈ ಕೆಳಗಡೆ ತಿಳಿಸಿರುವ ಮಾಹಿತಿ ಅಧಿಕೃತವಾಗಿರುತ್ತೆ ನಿಮಗೆ ಈ ಒಂದು ಮಾಹಿತಿ ಕೊಡಿಸುವ ಯಾವುದೇ ತರಹದ ಪ್ರಶ್ನೆಗಳಿದ್ದಲ್ಲಿ ನಾವು ನಿಮಗಂತಲೇ ಈ ಕೆಳಗಡೆ ನೋಟಿಫಿಕೇಶನ್ ಲಿಂಕು ಒದಗಿಸಿದ್ದೇವೆ. ಅದರ ಮೇಲೆ ಕ್ಲಿಕ್ ಮಾಡಿಕೊಂಡು ನೀವು ಅಧಿಕೃತ ಮಾಹಿತಿಯನ್ನು ತಿಳಿದುಕೊಳ್ಳಬಹುದು ಒಂದು ವೇಳೆ ನಿಮಗೆ ಯಾವುದೇ ತರಹದ ಪ್ರಶ್ನೆಗಳು ಬಂದಿದ್ದೆ ಆದಲ್ಲಿ ವಯೋಮಿತಿ ಕುರಿತು.

  • ಅರ್ಜಿ ಸಲ್ಲಿಸಲು 60 ವರ್ಷದ ಒಳಗಡೆ ಇರಬೇಕಾಗುತ್ತೆ.
  • ಎಲ್ಲ ಅಭ್ಯರ್ಥಿಗಳಿಗೆ ವಿಶೇಷ ಸೂಚನೆ ಏನೆಂದರೆ ಒಂದು ವೇಳೆ ನಿಮ್ಮ ವಯಸ್ಸು 60 ವರ್ಷಕ್ಕಿಂತ ಹೆಚ್ಚಾಗಿದ್ದರೆ ನೀವು ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅನರ್ಹರು ಎಂದರ್ಥ. ಸುಮ್ಮನೆ ನೀವು 60 ವರ್ಷ ಮೇರಿದರೂ ಸಹ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಒಂದಾಗಬೇಡಿ ಕೇವಲ 60 ವರ್ಷದ ಒಳಗಿನವರು ಮಾತ್ರ ಅರ್ಜಿ ಸಲ್ಲಿಸಬಹುದು. 

ಶೈಕ್ಷಣಿಕ ಅರ್ಹತೆ ಮತ್ತು ಅನುಭವ:

ಈ ಕೆಳಗಡೆಗೆ ಎಲ್ಲಾ ಅಭ್ಯರ್ಥಿಗಳಿಗೆ ಸಹಾಯವಾಗಲೆಂದು ಶೈಕ್ಷಣಿಕ ಅರ್ಹತೆ ಮತ್ತು ಏನೇನು ಅನುಭವ ಇರಬೇಕು ಹಾಗೆ ಯಾವ ಅನುಭವ ಇದ್ದರೆ ಮಾತ್ರ ಈ ಒಂದು ಹುದ್ದೆಗಳಿಗೆ ಆಯ್ಕೆಯಾಗಬಹುದು ಎಂಬ ಮಾಹಿತಿಯನ್ನು ಈ ಕೆಳಗಿನ ನಾವು ಒದಗಿಸಿದ್ದೇವೆ ಗಮನಿಸಿ.

ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು  ಕನಿಷ್ಠ  ಪದವಿ (Graduation) ಮುಗಿಸಿರಬೇಕಾಗುತ್ತದೆ. ಹಾಗೆ ದಯವಿಟ್ಟು ನೆನಪಿನಲ್ಲಿ ಇಟ್ಟುಕೊಳ್ಳಿ ಕನ್ನಡ ಭಾಷೆಯಲ್ಲಿ ಮಾತನಾಡುವ ಹಾಗೂ ಬರೆಯುವ ಸಾಮರ್ಥ್ಯವೂ ಅಗತ್ಯ. ವೃತ್ತಿಮಾನ ಅನುಭವ ಇದ್ದರೆ ಹೆಚ್ಚು ಲಾಭ.

ಸಲಹೆಗಳು:

  • ಸ್ನಾತಕ ದರ್ಜೆಯಿದ್ದರೂ ಅನುಭವ ಇರಬೇಕಾಗುತ್ತೆ ನಿಮ್ಮ ಪ್ರಾಜೆಕ್ಟ್, ಇಂಟರ್ನ್‌ಶಿಪ್ ಅಥವಾ ಸಂಸ್ಥೆಯಲ್ಲಿ ನೀಡಿದ ಭಾಗ ಸೂಚಿಸಿ.
  • ಕನ್ನಡ ಭಾಷೆಯಲ್ಲಿ ನಿಮ್ಮ ಸಾಮರ್ಥ್ಯವನ್ನು ಹೆಚ್ಚು ಪ್ರಧಾನವಾಗಿ ಮಾಡಿ.
  • ಅರ್ಜಿಯಲ್ಲಿ “ಏಕೆ ನೀವು ಉತ್ತಮ ಅಭ್ಯರ್ಥಿ?” ಎಂಬುದ ಕುರಿತು ನೀವೆಲ್ಲರೂ ಸ್ಪಷ್ಟ ಉತ್ತರ ನೀಡಿ ಏಕೆಂದರೆ ಇದು   ಪ್ಲಸ್ ಪಾಯಿಂಟ್ ಆಗಿರುತ್ತೆ.

ಅರ್ಜಿ ಶುಲ್ಕ ಎಷ್ಟಿರುತ್ತೆ..?

ಎಲ್ಲ ಅಭ್ಯರ್ಥಿಗಳಿಗೆ ತಿಳಿಸುವುದು ಏನೆಂದರೆ ನೋಡಿ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಯಾವುದೇ ತರಹದ ಅರ್ಜಿಸು ಇರುವುದಿಲ್ಲ ಇದರ ಕುರಿತು ನಿಮಗೇನಾದರೂ ಡೌಟ್ ಬಂದಿದೆ ಆದಲ್ಲಿ ನೋಡಿ ನಿಮಗಂತಲೇ ಈ ಕೆಳಗಡೆ ನಾವು ಅಧಿಕ ಸೂಚನೆ ಅಂದರೆ ನೋಟಿಫಿಕೇಶನ್ ಒದಗಿಸಿದ್ದೇವೆ ಅದರ ಮೇಲೆ ಕ್ಲಿಕ್ ಮಾಡಿ ನೋಟಿಫಿಕೇಶನ್ ಡೌನ್ಲೋಡ್ ಆಗುತ್ತೆ ನಂತರ ಅಲ್ಲಿರುವ ಅಧಿಕೃತ ಮಾಹಿತಿಯನ್ನು ಓದಬಹುದು.

ವಿಶೇಷ ಸಲಹೆ:

  • ಅರ್ಜಿ ಕಳುಹಿಸಿದ ರಸೀದಿ ಸುರಕ್ಷಿತವಾಗಿಡಿ ಏಕೆಂದರೆ ನಾಳೆ ಯಾವುದೇ ತರಹದ ನಿಮಗೆ ಪ್ರೂಫ್ ಕೇಳಿದ್ದೆ ಆದಲ್ಲಿ ಹೌದ ನೀವು ಹೇಗೆ ಅರ್ಜಿ ಸಲ್ಲಿಸಿದ್ದೀರಿ ಯಾವುದಾದರೂ ಕೇಳಿದರೆ ಉತ್ತರ ನೀಡಬೇಕಾಗುತ್ತೆ.
  • ಅನುಮಾನಾಸ್ಪದ ವೆಬ್‌ಸೈಟ್‌ಗಳಲ್ಲಿ ಅರ್ಜಿ ಹಾಕಲು ಹೋಗಬೇಡಿ ದಯವಿಟ್ಟು ಅಧಿಕೃತ ವೆಬ್ಸೈಟ್ನಲ್ಲಿ ಹೋಗಿ ಮಾತ್ರ ಅರ್ಜಿ ಸಲ್ಲಿಸಿ ನಿಮಗೆ ಕೆಳಗಡೆ ಅರ್ಜಿ ಸಲ್ಲಿಸುವ ವೆಬ್ ಸೈಟ್ ಲಿಂಕ್ ಒದಗಿಸಿರುತ್ತೇವೆ.

 ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತೆ..?

ಈ ಹುದ್ದೆಗೆ ಬರಹ ಪರೀಕ್ಷೆ ಇಲ್ಲ. ಕೇವಲ ಸಂದರ್ಶನ (Interview) ಆಧಾರಿತ ಆಯ್ಕೆ ಆಗಿರುತ್ತೆ ಹೀಗಾಗಿ ಇದನ್ನ ನೀವು ನೆನಪಿನಲ್ಲಿ ಇಟ್ಟುಕೊಳ್ಳಿ ಬಹಳ ಅಭ್ಯರ್ಥಿಗಳು ಇದನ್ನೇ ತಪ್ಪು ಮಾಡುವುದು ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತೆ ಏನು ಪರಿಚಯ ಇರುತ್ತೆ ಅಥವಾ ಇಲ್ಲವೇ ಎಂದು ತಿಳಿದುಕೊಳ್ಳುವುದಿಲ್ಲ ನೇರವಾಗಿ ಹುದ್ದೆಗೆ ಅರ್ಜಿ ಸಲ್ಲಿಸುತ್ತಾರೆ.

ಹಂತಗಳು:

  1. ಅರ್ಜಿ ಪರಿಶೀಲನೆ
  2. ಸಂದರ್ಶನಕ್ಕೆ ಆಹ್ವಾನ
  3. ಸಂದರ್ಶನದ ಫಲಿತಾಂಶ
  4. ದಾಖಲೆ ಪರಿಶೀಲನೆ ನಂತರ ನೇಮಕಾತಿ

ಸಂದರ್ಶನ ಟಿಪ್ಸ್:

  • BMRCL ಯೋಜನೆಗಳ ತಿಳುವಳಿಕೆ ಇರಲಿ.
  • ಕನ್ನಡ ಭಾಷೆಯಲ್ಲಿ ನಿಮ್ಮ ಸಾಮರ್ಥ್ಯ ತೋರಿಸಿ.
  • ಮೆಟ್ರೋ ವ್ಯವಸ್ಥೆಯ ಸಮಕಾಲೀನ ಮಾಹಿತಿ ತಿಳಿದುಕೊಳ್ಳಿ.
  • ನಿಮ್ಮ ತಂಡ ಕೌಶಲ್ಯ, ಸಂವಹನ ಕೌಶಲ್ಯವನ್ನು ಹೈಲೈಟ್ ಮಾಡಿ.

ಪ್ರಮುಖ ಲಿಂಕ್ ಗಳು

Important LinksAccess
Notification PDFClick Here
Official WebsiteClick Here
Apply OnlineClick Here

Frequently Asked Questions

1) ಅನುಭವ ಕಡ್ಡಾಯವೇ?
ಕಡ್ಡಾಯ ಅಲ್ಲ, ಆದರೆ ಇದ್ದರೆ ಲಾಭ ದೊರೆಯುತ್ತೆ ನಿಮಗೆ ಅನುಭವವಿದ್ದರೆ ಹುದ್ದೆ ಸಿಗುವುದು ಬಹಳ ಹತ್ತಿರವಾಗುತ್ತೆ.

2) ಅರ್ಜಿ ಕೊನೆ ದಿನಾಂಕ ಯಾವುದು?
ಆನ್‌ಲೈನ್ ಕೊನೆ ದಿನಾಂಕ 08-12-2025.

3) ವೇತನ ಎಷ್ಟು?
₹62,500 ಸುಮಾರು.

4) ಶುಲ್ಕ ಎಷ್ಟು?
ಶುಲ್ಕ ಇಲ್ಲ, ಉಚಿತ.

5) ವಯೋಮಿತಿ?
ಗರಿಷ್ಠ 60 ವರ್ಷ.

6) ವಿದ್ಯಾರ್ಹತೆ?
ಸ್ನಾತಕ + ಕನ್ನಡ ಜ್ಞಾನ.

7) ಹುದ್ದೆಗಳ ಸಂಖ್ಯೆ?
ಕೇವಲ 1.

8) ಸೌಲಭ್ಯಗಳು?
ವೇತನ + ವಾತಾವರಣ + ಸ್ಥಿರತೆ.

9) ಅರ್ಜಿ ಕಳುಹಿಸುವ ವಿಧಾನ?
ಆನ್‌ಲೈನ್ + ಮುದ್ರಿತ ಆಫ್‌ಲೈನ್.

10) ಆಯ್ಕೆ ಹೇಗೆ?
ಕೇವಲ ಸಂದರ್ಶನ ಆಧಾರಿತ.

Leave a Comment